ಅಂಬ್ರಿನಾ ಸರ್ಜೀನ್ ಆಂಬ್ರಿನ್:
ಬಾಂಗ್ಲಾದೇಶದ ಪ್ರಸಿದ್ಧ ಆಂಕರ್ ಆಗಿದ್ದಾರೆ ಅಂಬ್ರಿನಾ ಸರ್ಜೀನ್ ಆಂಬ್ರಿನ್. ಅವರು ಹಲವಾರು ಸಂದರ್ಭಗಳಲ್ಲಿ ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನಲ್ಲಿ ಪ್ರಮುಖ ನಿರೂಪಕರಲ್ಲಿ ಒಬ್ಬರಾಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಬಾಂಗ್ಲಾದೇಶದ ಚಾನೆಲ್‌ಗಳಾದ ಎನ್‌ಟಿವಿ, ದೇಶ್ ಟಿವಿ ಮತ್ತು ಆರ್‌ಟಿವಿ ಜೊತೆ ಸಹ ಸಂಬಂಧ ಹೊಂದಿದ್ದಾರೆ,