ದುಬೈ ಬೀಚ್‌ನಲ್ಲಿ ಪತ್ನಿ ಜೊತೆ ಕೃನಾಲ್‌ ಪಾಂಡ್ಯ - ಫೋಟೋ ವೈರಲ್‌!

Published : Oct 20, 2020, 05:22 PM ISTUpdated : Oct 20, 2020, 05:23 PM IST

ಕೋವಿಡ್‌ 19 ಕಾರಣದಿಂದ ಈ ಬಾರಿ ಭಾರತದ ಫೇಮಸ್‌ ‌ ಟೂರ್ನಿಮೆಂಟ್‌  ಐಪಿಎಲ್ ಯುಎಇನಲ್ಲಿ ನೆಡೆಯುತ್ತಿದೆ.  ಟೀಮ್‌ ಇಂಡಿಯಾದ ಹಲವು ಆಟಗಾರರು ತಮ್ಮ ಪತ್ನಿಯರನ್ನು ಜೊತೆಗೆ ಕರೆದುಕೊಂಡು ಹೋಗಿದ್ದಾರೆ. ಫ್ರೀ ಟೈಮ್‌ನಲ್ಲಿ ತಮ್ಮ ಫ್ಯಾಮಿಲಿ ಜೊತೆ ಎಂಜಾಯ್‌ ಮಾಡುತ್ತಿರುವ ಪೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಮುಂಬೈ ಇಂಡಿಯನ್ಸ್‌ನ ಆಟಗಾರ ಕೃನಾಲ್‌ ಪಾಂಡ್ಯ ತಮ್ಮ ಪತ್ನಿ ಜೊತೆ ದುಬೈ ಬೀಚ್‌ನಲ್ಲಿ ಎಂಜಾಯ್‌ ಮಾಡುತ್ತಿರುವ ಫೋಟೋ ವೈರಲ್‌ ಆಗಿದೆ. 

PREV
111
ದುಬೈ ಬೀಚ್‌ನಲ್ಲಿ ಪತ್ನಿ ಜೊತೆ ಕೃನಾಲ್‌ ಪಾಂಡ್ಯ - ಫೋಟೋ ವೈರಲ್‌!

ಕ್ರಿಕೆಟ್‌ನ ರಾಮ-ಲಖನ್ ಪಾಂಡ್ಯ ಬ್ರದರ್ಸ್ ಈ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ. 

211

ಅವರ ಅದ್ಭುತ ಆಟದ ಜೊತೆ    ವೈಯಕ್ತಿಕ ಜೀವನದಿಂದಲೂ ಸಾಕಷ್ಟು ಪ್ರಚಾರದಲ್ಲಿರುತ್ತಾರೆ.
 
311

ಕಿರಿಯ ಸಹೋದರ  ಹಾರ್ದಿಕ್ ಐಪಿಎಲ್‌ಗಾಗಿ ಪತ್ನಿ ಮತ್ತು ಮಗುವಿನಿಂದ ದೂರವಿದ್ದರೆ, ಅಣ್ಣ ಕೃನಾಲ್ ಪಾಂಡ್ಯ ತಮ್ಮ ಪತ್ನಿ ಪಂಖುರಿ ಶರ್ಮಾ ಜೊತೆ  ದುಬೈನಲ್ಲಿ ಎಂಜಾಯ್‌ ಮಾಡುತ್ತಿದ್ದಾರೆ.
 
411

ಇತ್ತೀಚೆಗೆ, ಇಬ್ಬರೂ ತಮ್ಮ ಕೆಲವು ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ, ಅದು ತುಂಬಾ ವೈರಲ್ ಆಗುತ್ತಿದೆ.  

511

ಬೀಚ್‌  ರೆಸ್ಟೋರೆಂಟ್‌ನಲ್ಲಿ ಇಬ್ಬರೂ ವೈಟ್‌ ಕಲರ್‌ ಡ್ರೆಸ್‌  ಧರಿಸಿರುವುದು ಕಂಡುಬರುತ್ತದೆ.

611

ಕೃನಾಲ್ ಮತ್ತು ಪಂಖುರಿ ಈ ಫೋಟೋಗೆ ಅಭಿಮಾನಿಗಳು ಸಖತ್‌ ಲೈಕ್‌ ಮಾಡಿದ್ದಾರೆ ಹಾಗೂ ಕಾಮೆಂಟಿಸಿದ್ದಾರೆ. ಇತರ ಐಪಿಎಲ್ ಆಟಗಾರರಾದ ಪೊಲಾರ್ಡ್, ಕೆಎಲ್ ರಾಹುಲ್, ಶಿಖರ್ ಧವನ್ ಮತ್ತು ಸೂರ್ಯ ಕುಮಾರ್ ಯಾದವ್ ಕೂಡ  ಈ ಫೋಟೋಗೆ ಪ್ರತಿಕ್ರಿಯಿಸಿದ್ದಾರೆ. 

711

ಸೋಶಿಯಲ್ ಮೀಡಿಯಾದಲ್ಲಿ ಅವರ ಫೋಟೋಗಳು ವೈರಲ್ ಆಗಿವೆ. ಇನ್ಸ್ಟಾಗ್ರಾಮ್‌ನಲ್ಲಿ   57 ಕೆ ಫಾಲೋವರ್ಸ್ ಹೊಂದಿರುವ ಕೃನಾಲ್   ಪತ್ನಿ ಸ್ಟಾರ್‌ಗಿಂತ ಕಡಿಮೆಯಿಲ್ಲ.

811

ಇವರ ಲವ್‌ ಸ್ಟೋರಿ ತುಂಬಾ  ಇಂಟ್ರೆಸ್ಟಿಂಗ್‌ ಆಗಿದೆ.  ಕೃನಾಲ್‌ಗೆ  ಪಂಖುರಿಯೊಂದಿಗೆ  ಕೆಲಸ ಮಾಡಲು ಕಾಲ್‌ ಬರುತ್ತದೆ. ಜೊತೆಗೆ ಫೋಟೋ ಕೂಡ ಇತ್ತು. ಫೋಟೋ  ನೋಡಿದ ಕುನಾಲ್ ಪಂಖುರಿಗೆ ಫಿದಾ ಆದರು . ಅದೇ ಸಮಯದಲ್ಲಿ, ಮೊದಲ ಮೀಟಿಂಗ್‌ನಲ್ಲೇ ಪಂಖುರಿ ಕೂಡ ಸೋತರು. 

911

ಎರಡು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ  2017 ರಲ್ಲಿ ವಿವಾಹವಾದರು ಈ ಕಪಲ್‌. ಐಪಿಎಲ್ ಗೆದ್ದ ನಂತರ   ಮದುವೆಗೆ ಪ್ರಪೋಸ್‌ ಮಾಡಿದ್ದರು ಕೃನಾಲ್‌ ಪ್ರಸ್ತಾಪಿಸಿದರು. 'ಫೈನಲ್‌ನಲ್ಲಿ ಪಂದ್ಯಶ್ರೇಷ್ಠರಾಗಿ ಆಯ್ಕೆಯಾದ ನಂತರ ನಾನು ಅವರೊಂದಿಗೆ ಮದುವೆಗಾಗಿ ಮಾತನಾಡಿದ್ದೇನೆ' ಎಂದು ಹೇಳಿದ್ದರು.  

1011

ಮುಂಬೈನ ಜುಹುವಿನ ಜೆಡಬ್ಲ್ಯೂ ಮ್ಯಾರಿಯಟ್ ಹೋಟೆಲ್‌ನಲ್ಲಿ ನೆಡೆದ ಇವರ ಮದುವೆಗೆ  ಸಚಿನ್ ತೆಂಡೂಲ್ಕರ್ ಜೊತೆಗೆ, ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಸಹ  ಭಾಗವಹಿಸಿದ್ದರು. ಅದೇ ಸಮಯದಲ್ಲಿ, ಮುಂಬೈ ಇಂಡಿಯನ್ಸ್  ನೀತಾ ಅಂಬಾನಿ ತನ್ನ ಮಗನೊಂದಿಗೆ ಪಾರ್ಟಿಯಲ್ಲಿ ಕಾಣಿಸಿಕೊಂಡರು.

1111

ಕೃನಾಲ್   ಮದುವೆಯಾಗಲು ಬುಲೆಟ್ ಬೈಕ್‌ನಲ್ಲಿ  ಆಗಮಿಸಿದ್ದರು. ಹಾರ್ದಿಕ್  ಬುಲೆಟ್‌ ಓಡಿಸುತ್ತಿದ್ದರು.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories