IPL 2020: ಪ್ರತಿ ತಂಡದಲ್ಲಿದ್ದಾರೆ ಒಬ್ಬೊಬ್ಬ ವಿಸ್ಫೋಟಕ ಬ್ಯಾಟ್ಸ್‌ಮನ್‌ಗಳು

Suvarna News   | Asianet News
Published : Sep 14, 2020, 07:30 PM IST

ಬೆಂಗಳೂರು: 13ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಕ್ಷಣಗಣನೆ ಆರಂಭವಾಗಿದೆ. ಹೊಡಿಬಡಿಯಾಟವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಅಭಿಮಾನಿಗಳಲ್ಲಿ ಐಪಿಎಲ್ ಕ್ರಿಕೆಟ್‌ ಜ್ವರ ನಿಧಾನವಾಗಿ ಕಾವೇರ ತೊಡಗಿದೆ. ಈ ಬಾರಿಯ 8 ಐಪಿಎಲ್ ತಂಡಗಳು ಒಬ್ಬೊಬ್ಬ ಬಲಿಷ್ಠ ವಿಸ್ಫೋಟಕ ಬ್ಯಾಟ್ಸ್‌ಮನ್‌ಗಳನ್ನು ಹೊಂದಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಫೋಟಕ ಬ್ಯಾಟಸ್‌ಮನ್ ಯಾರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...  

PREV
116
IPL 2020: ಪ್ರತಿ ತಂಡದಲ್ಲಿದ್ದಾರೆ ಒಬ್ಬೊಬ್ಬ ವಿಸ್ಫೋಟಕ ಬ್ಯಾಟ್ಸ್‌ಮನ್‌ಗಳು

1. ಚೆನ್ನೈ ಸೂಪರ್ ಕಿಂಗ್ಸ್: ಮಹೇಂದ್ರ ಸಿಂಗ್ ಧೋನಿ

216

ಮ್ಯಾಚ್‌ ಫಿನಿಶರ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಐಪಿಎಲ್‌ ಇತಿಹಾಸದಲ್ಲಿಯೇ ಸ್ಫೋಟಕ ಬ್ಯಾಟ್ಸ್‌ಮನ್ ಆಗಿ ಗುರುತಿಸಿಕೊಂಡಿದ್ದಾರೆ. ಐಪಿಎಲ್‌ನಲ್ಲಿ 137.85 ಸ್ಟ್ರೈಕ್‌ರೇಟ್ ಹೊಂದಿರುವ ಧೋನಿ 297 ಬೌಂಡರಿ ಹಾಗೂ 207 ಸಿಕ್ಸರ್ ಸಿಡಿಸಿದ್ದಾರೆ.

316

2. ಮುಂಬೈ ಇಂಡಿಯನ್ಸ್‌: ಕಿರಾನ್ ಪೊಲ್ಲಾರ್ಡ್

2. ಮುಂಬೈ ಇಂಡಿಯನ್ಸ್‌: ಕಿರಾನ್ ಪೊಲ್ಲಾರ್ಡ್

416

ಮುಂಬೈ ಇಂಡಿಯನ್ಸ್ ತಂಡದ ಆಧಾರಸ್ತಂಭ ಕಿರಾನ್ ಪೊಲ್ಲಾರ್ಡ್ ಏಕಾಂಗಿಯಾಗಿ ಪಂದ್ಯವನ್ನು ಗೆಲ್ಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಧೋನಿಯಂತೆ ಮ್ಯಾಚ್ ಫಿನಿಶರ್ ಆಗಿರುವ ಕೆರಿಬಿಯನ್ ಆಲ್ರೌಂಡರ್ 181 ಬೌಂಡರಿ ಹಾಗೂ 176 ಸಿಕ್ಸರ್ ಚಚ್ಚಿದ್ದಾರೆ. ಪೊಲ್ಲಾರ್ಡ್‌ ಬ್ಯಾಟಿಂಗ್ ಸ್ಟ್ರೈಕ್‌ರೇಟ್ 146.78

516

3. ರಾಯಲ್ ಚಾಲೆಂಜರ್ಸ್‌ ಬೆಂಗಳೂರು: ಎಬಿ ಡಿವಿಲಿಯರ್ಸ್

616

ಮಿಸ್ಟರ್ 360 ಖ್ಯಾತಿಯ ಎಬಿ ಡಿವಿಲಿಯರ್ಸ್ ಆರ್‌ಸಿಬಿ ತಂಡದ ಅತ್ಯಂತ ನಂಬಿಕಸ್ಥ ಬ್ಯಾಟ್ಸ್‌ಮನ್. ಮೈದಾನದ ಮೂಲೆ ಮೂಲೆಗೆ ಚೆಂಡನ್ನು ಬೌಂಡರಿಗಟ್ಟುವ ಎಬಿಡಿ ಅನಾಯಾಸವಾಗಿ  212 ಸಿಕ್ಸರ್ ಸಿಡಿಸಿದ್ದಾರೆ. ಐಪಿಎಲ್‌ನಲ್ಲಿ ಎಬಿಡಿ ಸ್ಟ್ರೈಕ್‌ರೇಟ್ 151.24 ಆಗಿದೆ.

716

4. ಸನ್‌ರೈಸರ್ಸ್‌ ಹೈದರಾಬಾದ್: ಡೇವಿಡ್ ವಾರ್ನರ್

816

ವಿಸ್ಫೋಟಕ ಬ್ಯಾಟ್ಸ್‌ಮನ್‌ಗಳು ಸಾಮಾನ್ಯವಾಗಿ 5-6ನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿಯುವ ಮೂಲಕ ಮ್ಯಾಚ್‌ ಫಿನೀಶರ್ ಪಾತ್ರ ನಿಭಾಯಿಸುತ್ತಾರೆ. ಆದರೆ ಡೇವಿಡ್ ವಾರ್ನರ್ ಇವೆಲ್ಲವುಗಳಿಗಿಂತ ಭಿನ್ನ. ಚುಟುಕು ಕ್ರಿಕೆಟ್‌ನಲ್ಲಿ ಆರಂಭಿಕನಾಗಿ ಕಣಕ್ಕಿಳಿದರು, ಸಿಡಿಲಬ್ಬರದ ಮೂಲಕ ಪಂದ್ಯದ ಗತಿ ಬದಲಿಸುವ ಸಾಮರ್ಥ್ಯ ವಾರ್ನರ್‌ಗಿದೆ. ಇದುವರೆಗೂ 180 ಸಿಕ್ಸರ್ ಸಿಡಿಸಿರುವ ವಾರ್ನರ್ ಸ್ಟ್ರೈಕ್‌ರೇಟ್ 142.39

916

5. ಡೆಲ್ಲಿ ಕ್ಯಾಪಿಟಲ್ಸ್: ರಿಷಭ್ ಪಂತ್

5. ಡೆಲ್ಲಿ ಕ್ಯಾಪಿಟಲ್ಸ್: ರಿಷಭ್ ಪಂತ್

1016

ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಪಂತ್ ಸದ್ಯ ಮ್ಯಾಚ್ ಫಿನಿಶರ್ ಆಗಿ ಗುರುತಿಸಿಕೊಂಡಿದ್ದಾರೆ. 162ರ ಸ್ಟ್ರೈಕ್‌ರೇಟ್‌ ಹೊಂದಿರುವ ಪಂತ್ ಡೆಲ್ಲಿ ಕ್ರಿಕೆಟ್ ತಂಡದ ಪ್ರಮುಖ  ವಿಸ್ಫೋಟಕ ಬ್ಯಾಟ್ಸ್‌ಮನ್ ಆಗಿ ಗುರುತಿಸಿಕೊಂಡಿದ್ದಾರೆ.
 
1116

6. ಕೋಲ್ಕತ ನೈಟ್‌ ರೈಡರ್ಸ್: ಆ್ಯಂಡ್ರೆ ರಸೆಲ್

6. ಕೋಲ್ಕತ ನೈಟ್‌ ರೈಡರ್ಸ್: ಆ್ಯಂಡ್ರೆ ರಸೆಲ್

1216

ಆ್ಯಂಡ್ರೆ ರಸೆಲ್ ಅವರ ಸ್ಫೋಟಕ ಬ್ಯಾಟಿಂಗನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಕೇವಲ 52 ಪಂದ್ಯಗಳಲ್ಲಿ ರಸೆಲ್ 186ರ ಸ್ಟ್ರೈಕ್‌ರೇಟ್‌ನಲ್ಲಿ 120 ಸಿಕ್ಸರ್ ಸಿಡಿಸಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲೂ ರಸೆಲ್ ಘರ್ಜಿಸುವ ನಿರೀಕ್ಷೆಯಿದೆ.

1316

7. ರಾಜಸ್ಥಾನ ರಾಯಲ್ಸ್: ಜೋಸ್ ಬಟ್ಲರ್

7. ರಾಜಸ್ಥಾನ ರಾಯಲ್ಸ್: ಜೋಸ್ ಬಟ್ಲರ್

1416

ಎಬಿಡಿಯಂತೆ ಮೈದಾನದ ನಾನಾ ಮೂಲೆಗಳಿಗೆ ಚೆಂಡನ್ನಟ್ಟುವ ಸಾಮರ್ಥ್ಯವಿರುವ ಮತ್ತೊಬ್ಬ ಆಟಗಾರನೆಂದರೆ ಅದು ರಾಜಸ್ಥಾನ ರಾಯಲ್ಸ್ ತಂಡದ ಜೋಸ್ ಬಟ್ಲರ್. ಇದುವರೆಗೂ 45 ಐಪಿಎಲ್ ಪಂದ್ಯಗಳನ್ನಾಡಿ 140 ಬೌಂಡರಿ ಹಾಗೂ 61 ಸಿಕ್ಸರ್ ಸಿಡಿಸಿದ್ದಾರೆ.

1516

8. ಕಿಂಗ್ಸ್ ಇಲೆವನ್ ಪಂಜಾಬ್: ಕೆ.ಎಲ್. ರಾಹುಲ್

1616

ಕ್ಲಾಸ್‌ ಹಾಗೂ ಮಾಸ್‌ ಕ್ರಿಕೆಟಿಗನೆಂದರೆ ಅದು ಕೆ.ಎಲ್. ರಾಹುಲ್. ಪರಿಸ್ಥಿತಿ ತಕ್ಕಂತೆ ಬ್ಯಾಟ್‌ ಬೀಸುವ ರಾಹುಲ್, ಅಗತ್ಯ ಬಿದ್ದರೆ ಸಿಡಿಲಬ್ಬರದ ಬ್ಯಾಟಿಂಗ್ ಮಾಡುವುದಕ್ಕೂ ಸೈ. ಐಪಿಎಲ್‌ನಲ್ಲಿ ರಾಹುಲ್ 138ರ ಸ್ಟ್ರೈಕ್‌ರೇಟ್‌ನಲ್ಲಿ 176 ಬೌಂಡರಿ ಹಾಗೂ 81 ಸಿಕ್ಸರ್ ಸಿಡಿಸಿದ್ದಾರೆ.

click me!

Recommended Stories