ಹಾರ್ದಿಕ್ ಪಾಂಡ್ಯ - ವಿವಿಯನ್ ರಿಚರ್ಡ್ಸ್: ಮದುವೆಗೆ ಮೊದಲು ತಂದೆಯಾದ ಕ್ರಿಕೆಟಿಗರು!

Suvarna News   | Asianet News
Published : Nov 07, 2020, 05:19 PM IST

ಕ್ರಿಕೆಟಿಗರು ಯಾವ ಸೆಲೆಬ್ರೆಟಿಗಳಿಂತ ಕಡಿಮೆ ಇಲ್ಲ. ಇವರ ಆಟದಷ್ಟೇ ಪರ್ಸನಲ್‌ ಲೈಫ್‌ ಸಹ ನ್ಯೂಸ್‌ ಆಗುತ್ತದೆ. ಮದುವೆಯಾಗದೆ ತಂದೆಯಾಗಿ ಸುದ್ದಿಯಾದ ಕೆಲವು ಟಾಪ್‌ ಕ್ರಿಕೆಟಿಗರ ಬಗ್ಗೆ ಇಲ್ಲಿದೆ.   

PREV
16
ಹಾರ್ದಿಕ್ ಪಾಂಡ್ಯ - ವಿವಿಯನ್ ರಿಚರ್ಡ್ಸ್: ಮದುವೆಗೆ ಮೊದಲು ತಂದೆಯಾದ ಕ್ರಿಕೆಟಿಗರು!

ಮದುವೆಗೆ ಮೊದಲು ತಂದೆಯಾದ ಅನೇಕ ಕ್ರಿಕೆಟಿಗರು ಇದ್ದಾರೆ. ಹಾರ್ದಿಕ್ ಪಾಂಡ್ಯಯಿಂದ ವಿವಿಯನ್ ರಿಚರ್ಡ್ಸ್ ವರೆಗೆ ಕೆಲವು ಟಾಪ್‌ ಕ್ರಿಕೆಟರ್ಸ್‌ ಆ ಪಟ್ಟಿಯಲ್ಲಿದ್ದಾರೆ.
 
26

ಹಾರ್ದಿಕ್ ಪಾಂಡ್ಯ :
ನಟಾಸಾ ಸ್ಟಾಂಕೋವಿಕ್ ಮತ್ತು ಹಾರ್ದಿಕ್ ಪಾಂಡ್ಯ ನಿಶ್ಚಿತಾರ್ಥ  ಸುದ್ದಿಯನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಹಂಚಿಕೊಂಡಿದ್ದರು. ಕೆಲವು ತಿಂಗಳ ನಂತರ, ದಂಪತಿಗಳು ತಮ್ಮ  ಮಗುವನ್ನು ನಿರೀಕ್ಷಿಸುವ ನ್ಯೂಸ್‌ ನೀಡಿದಾಗ ಎಲ್ಲರಿಗೂ ಆಶ್ಚರ್ಯವೋ ಆಶ್ಚರ್ಯ. ನಂತರ ನಟಾಸಾ ಗಂಡು ಮಗು ಅಗಸ್ತ್ಯನಿಗೆ ಜನ್ಮ ನೀಡಿದರು.

36

ವಿವಿಯನ್ ರಿಚರ್ಡ್ಸ್ :
ಸರ್ ಐಸಾಕ್ ವಿವಿಯನ್ ಅಲೆಕ್ಸಾಂಡರ್ ರಿಚರ್ಡ್ಸ್ ವೆಸ್ಟ್ ಇಂಡೀಸ್‌ನ ಫೇಮಸ್‌ ಆಟಗಾರ. ಅವರು ಮೊದಲೇ ವಿವಾಹಿತರಾಗಿದ್ದರು. ಆದರೆ ಬಾಲಿವುಡ್ ನಟಿ ನೀನಾ ಗುಪ್ತಾ ಜೊತೆ ಸಂಬಂಧ ಹೊಂದಿದ್ದರು. ಸ್ವಲ್ಪ ಸಮಯದವರೆಗೆ ಡೇಟಿಂಗ್ ಮಾಡಿದ ಈ ಜೋಡಿಗೆ   ಮಸಾಬಾ ಗುಪ್ತಾ ಎಂಬ ಮಗಳಿದ್ದಾಳೆ. ಆದರೆ ಇವರು ಎಂದಿಗೂ ಮದುವೆಯಾಗಲಿಲ್ಲ.

46

ವಿನೋದ್ ಕಾಂಬ್ಳಿ :
ಭಾರತದ ಮಾಜಿ ಕ್ರಿಕೆಟ್ ವಿನೋದ್ ಕಾಂಬ್ಳಿ ಗೆಳತಿ ನೊಯೆಲ್ಲಾ ಲೂಯಿಸ್ ಮೊದಲು ವಿವಾಹವಾದರು  ಮತ್ತು ಅವರ ಸಂಬಂಧ ಕೊನೆಗೊಂಡಿತು. ನಂತರ  ಆಂಡ್ರಿಯಾ ಹೆವಿಟ್‌ರನ್ನು 2014 ರಲ್ಲಿ ವಿವಾಹವಾದರು.ಆದರೆ ಈ ಜೋಡಿ  ಜೂನ್ 2010 ರಲ್ಲೇ ಮಗವನ್ನು ಹೊಂದಿದ್ದರು.
 
56

ಜೋ ರೂಟ್
ಈ ಕ್ರಿಕೆಟಿಗನಿಗೆ ಮಾರ್ಚ್ 2016ರಂದು ಕೆರಿ ಕೊಟ್ರೆಲ್ ಜೊತೆ ನಿಶ್ಚಿತಾರ್ಥವಾಗಿ್ತತು. ಜನವರಿಯಲ್ಲಾಗಲೇ ಮಗುವಾಗಿತ್ತು. ಆಗಿನ್ನೂ ಮದುವೆಯಾಗಿರಲಿಲ್ಲ.

66

ಡೇವಿಡ್ ವಾರ್ನರ್ :
ಆಸ್ಟ್ರೇಲಿಯಾದ ಮಾಜಿ ನಾಯಕ ಡೇವಿಡ್ ವಾರ್ನರ್ ಸುಂದರವಾದ ಕುಟುಂಬ  ಹೊಂದಿದ್ದಾರೆ. ಸೆಪ್ಟೆಂಬರ್ 11, 2014 ರಂದು ಜನಿಸಿದ ಮಗಳು ಎವಿಗೆ ತಂದೆಯಾದಾಗ ಅವರಿನ್ನೂ ಮದುವೆಯಾಗಿರಲಿಲ್ಲ. 2015ರ ವಿಶ್ವಕಪ್ ನಂತರ ಈ ಜೋಡಿ ದಾಂಪತ್ಯಕ್ಕೆ ಕಾಲಿಟ್ಟಿತು.

click me!

Recommended Stories