ಐಪಿಎಲ್ 2020 ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿದ ಟಾಪ್ 10 ಬ್ಯಾಟ್ಸ್‌ಮನ್‌ಗಳಿವರು..!

Suvarna News   | Asianet News
Published : Nov 11, 2020, 06:42 PM ISTUpdated : Nov 11, 2020, 07:34 PM IST

ಬೆಂಗಳೂರು: ಕಿಂಗ್ಸ್‌ ಇಲೆವನ್ ಪಂಜಾಬ್ ತಂಡದ ನಾಯಕ, ಕನ್ನಡಿಗ ಕೆ.ಎಲ್. ರಾಹುಲ್ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ರನ್(670) ಬಾರಿಸುವ ಮೂಲಕ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದಾರೆ.  ಕೇವಲ 14 ಪಂದ್ಯಗಳನ್ನಾಡಿ ರಾಹುಲ್ 1 ಶತಕ ಹಾಗೂ 5 ಅರ್ಧಶತಕ ಸಹಿತ 55.83ರ ಸರಾಸರಿಯಲ್ಲಿ ರನ್ ಬಾರಿಸುವ ಮೂಲಕ ಇದೇ ಮೊದಲ ಬಾರಿಗೆ ಆರೆಂಜ್ ಕ್ಯಾಪ್ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬ್ಯಾಟ್ಸ್‌ಮನ್‌ಗಳು ಸಿಂಹಪಾಲು ಪಡೆದಿದ್ದಾರೆ. ಪ್ರಸಕ್ತ ಆವೃತ್ತಿಯಲ್ಲಿ ಗರಿಷ್ಠ ರನ್ ಬಾರಿಸಿದ ಟಾಪ್ 10 ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿದೆ ನೋಡಿ.

PREV
120
ಐಪಿಎಲ್ 2020 ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿದ ಟಾಪ್ 10 ಬ್ಯಾಟ್ಸ್‌ಮನ್‌ಗಳಿವರು..!

1. ಕೆ.ಎಲ್. ರಾಹುಲ್: ಕಿಂಗ್ಸ್‌ ಇಲೆವನ್ ಪಂಜಾಬ್

220

ಪಂಜಾಬ್ ನಾಯಕ ರಾಹುಲ್ 14 ಇನಿಂಗ್ಸ್‌ಗಳನ್ನಾಡಿ 1 ಶತಕ ಹಾಗೂ 5 ಅರ್ಧಶತಕ ಸಹಿತ 670 ರನ್ ಬಾರಿಸಿ ಮೊದಲ ಸ್ಥಾನ ಉಳಿಸಿಕೊಂಡಿದ್ದಾರೆ.

320

2. ಶಿಖರ್ ಧವನ್; ಡೆಲ್ಲಿ ಕ್ಯಾಪಿಟಲ್ಸ್

2. ಶಿಖರ್ ಧವನ್; ಡೆಲ್ಲಿ ಕ್ಯಾಪಿಟಲ್ಸ್

420

ಗಬ್ಬರ್ ಸಿಂಗ್ ಖ್ಯಾತಿಯ ಧವನ್ 16 ಇನಿಂಗ್ಸ್‌ಗಳನ್ನಾಡಿ 2 ಶತಕ ಹಾಗೂ 4 ಅರ್ಧಶತಕ ಸಹಿತ 618 ರನ್ ಬಾರಿಸಿ ಎರಡನೇ ಸ್ಥಾನದಲ್ಲಿದ್ದಾರೆ.

520

3. ಡೇವಿಡ್ ವಾರ್ನರ್: ಸನ್‌ರೈಸರ್ಸ್ ಹೈದರಾಬಾದ್

620

ಸನ್‌ರೈಸರ್ಸ್‌ ನಾಯಕ ವಾರ್ನರ್ 16 ಇನಿಂಗ್ಸ್‌ಗಳನ್ನಾಡಿ 4 ಅರ್ಧಶತಕ ಸಹಿತ 548 ರನ್ ಬಾರಿಸಿ ಮೂರನೇ ಸ್ಥಾನದಲ್ಲಿದ್ದಾರೆ.

720

4. ಶ್ರೇಯಸ್ ಅಯ್ಯರ್: ಡೆಲ್ಲಿ ಕ್ಯಾಪಿಟಲ್ಸ್‌

4. ಶ್ರೇಯಸ್ ಅಯ್ಯರ್: ಡೆಲ್ಲಿ ಕ್ಯಾಪಿಟಲ್ಸ್‌

820

ಡೆಲ್ಲಿ ನಾಯಕ ಅಯ್ಯರ್ 17 ಇನಿಂಗ್ಸ್‌ಗಳನ್ನಾಡಿ 3 ಅರ್ಧಶತಕ ಸಹಿತ 519 ರನ್ ಬಾರಿಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

920

5. ಇಶಾನ್ ಕಿಶನ್: ಮುಂಬೈ ಇಂಡಿಯನ್ಸ್‌

5. ಇಶಾನ್ ಕಿಶನ್: ಮುಂಬೈ ಇಂಡಿಯನ್ಸ್‌

1020

ಯುವ ಬ್ಯಾಟ್ಸ್‌ಮನ್ ಕಿಶನ್ 13 ಇನಿಂಗ್ಸ್‌ಗಳನ್ನಾಡಿ 4 ಅರ್ಧಶತಕ ಸಹಿತ 516 ರನ್‌ ಬಾರಿಸಿ 5ನೇ ಸ್ಥಾನದಲ್ಲಿದ್ದಾರೆ.

1120

6. ಕ್ವಿಂಟನ್ ಡಿಕಾಕ್: ಮುಂಬೈ ಇಂಡಿಯನ್ಸ್

6. ಕ್ವಿಂಟನ್ ಡಿಕಾಕ್: ಮುಂಬೈ ಇಂಡಿಯನ್ಸ್

1220

ವಿಕೆಟ್‌ ಕೀಪರ್ ಬ್ಯಾಟ್ಸ್‌ಮನ್ ಡಿಕಾಕ್ 16 ಇನಿಂಗ್ಸ್‌ಗಳನ್ನಾಡಿ 4 ಅರ್ಧಶತಕ ಸಹಿತ 503 ರನ್ ಬಾರಿಸಿ 6ನೇ ಸ್ಥಾನದಲ್ಲಿದ್ದಾರೆ.

1320

7. ಸೂರ್ಯಕುಮಾರ್ ಯಾದವ್: ಮುಂಬೈ ಇಂಡಿಯನ್ಸ್‌

7. ಸೂರ್ಯಕುಮಾರ್ ಯಾದವ್: ಮುಂಬೈ ಇಂಡಿಯನ್ಸ್‌

1420

ಮುಂಬೈ ನಂಬಿಕಸ್ಥ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ 15 ಇನಿಂಗ್ಸ್‌ಗಳನ್ನಾಡಿ 4 ಅರ್ಧಶತಕ ಸಹಿತ 480 ರನ್ ಬಾರಿಸಿ 7ನೇ ಸ್ಥಾನದಲ್ಲಿದ್ದಾರೆ.

1520

8. ದೇವದತ್ ಪಡಿಕ್ಕಲ್: ರಾಯಲ್ ಚಾಲೆಂಜರ್ಸ್ ಬೆಂಗಳೂರು

1620

ಯುವ ಪ್ರತಿಭೆ ಪಡಿಕ್ಕಲ್ 15 ಇನಿಂಗ್ಸ್‌ಗಳನ್ನಾಡಿ 5 ಅರ್ಧಶತಕ ಸಹಿತ 473 ರನ್ ಬಾರಿಸಿ 8ನೇ ಸ್ಥಾನದಲ್ಲಿದ್ದಾರೆ.

1720

9. ವಿರಾಟ್ ಕೊಹ್ಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು

1820

ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ 15 ಇನಿಂಗ್ಸ್‌ಗಳಲ್ಲಿ 3 ಅರ್ಧಶತಕ ಸಹಿತ 466 ರನ್ ಬಾರಿಸಿ  9ನೇ ಸ್ಥಾನದಲ್ಲಿದ್ದಾರೆ.

1920

10. ಎಬಿ ಡಿವಿಲಿಯರ್ಸ್: ರಾಯಲ್ ಚಾಲೆಂಜರ್ಸ್ ಬೆಂಗಳೂರು

2020

ಮಿಸ್ಟರ್ 360 ಖ್ಯಾತಿಯ ಎಬಿಡಿ 14 ಇನಿಂಗ್ಸ್‌ಗಳಲ್ಲಿ 5 ಅರ್ಧಶತಕ ಸಹಿತ 454 ರನ್ ಬಾರಿಸಿ ಟಾಪ್‌ 10 ಪಟ್ಟಿಯೊಳಗೆ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

click me!

Recommended Stories