ಕೋಟ್ಯಾನುಗಟ್ಟಲೇ ಹಣ ಸಂಪಾದಿಸ್ತಾರೆ ಅಂಬಾನಿ ಕುಟುಂಬದ ಸೊಸೆಯರು!

Published : May 18, 2020, 05:48 PM IST

ಏಪ್ರಿಲ್‌ನಲ್ಲಿ ಫೊರ್ಬ್ಸ್ ನಿಯತಕಾಲಿಕೆ 34ನೇ ವರ್ಷದ ವಿಶ್ವದ ಶ್ರೀಮಂತರ ಪಟ್ಟಿ ಪ್ರಕಟಿಸಿತ್ತು. ಈ ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌ನ ಚೇರ್ಮನ್ ಮುಕೇಶ್ ಅಂಬಾನಿ 17 ನೇ ಸ್ಥಾನದಲ್ಲಿದ್ದರು ಹಾಗೂ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಮೊದಲ ಸ್ಥಾನ ಪಡೆದಿದ್ದರು. ಅವರ ಒಟ್ಟು ಆಸ್ತಿ 44.3 ಮಿಲಿಯನ್ ಡಾಲರ್ ಅಂದರೆ ಸುಮಾರು 33,57,94,00,00,000.00 ರೂ. ಮೊತ್ತದ್ದಾಗಿದೆ. ಮುಕೇಶ್ ಅಂಬಾನಿ ಈ ಹಿಂದೆ ವಿಶ್ವದ ಟಾಪ್ ಹತ್ತು ಶ್ರೀಮಂತರ ಪಟ್ಟಿಯಲ್ಲಿದ್ದರು. ಇವರ ಉದ್ಯಮ ಭಾರತ ಸೇರಿ ವಿಶ್ವದ ಅನೇಕ ರಾಷ್ಟ್ರಗಳಿಗೆ ವ್ಯಾಪಿಸಿದೆ. ಅವರು ರಿಲಯನ್ಸ್ ಇಂಡಸ್ಟ್ರೀಸ್‌ನ ಚೇರ್ಮನ್ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದಾರೆ. ಅವರ ಉದ್ಯಮಕ್ಕೆ ಕುಟುಂಬ ಸದಸ್ಯರೂ ಸಾಥ್ ನೀಡುತ್ತಿದ್ದಾರೆ.  

PREV
17
ಕೋಟ್ಯಾನುಗಟ್ಟಲೇ ಹಣ ಸಂಪಾದಿಸ್ತಾರೆ ಅಂಬಾನಿ ಕುಟುಂಬದ ಸೊಸೆಯರು!

ಕುಟುಂಬದ ಪ್ರತಿ ಸದಸ್ಯ ಉದ್ಯಮದಲ್ಲಿ: ಮುಕೇಶ್ ಅಂಬಾನಿ ಕುಟುಂಬದ ಪ್ರತಿಯೊಬ್ಬ ಸದಸ್ಯ ರಿಲಯನ್ಸ್ ಇಂಡಸ್ಟ್ರೀಸ್‌ನ ಒಂದಿಲ್ಲೊಂದು ಮಹತ್ವಪೂರ್ಣ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.

27

ಇವರ ಹಿರಿಯ ಪುತ್ರ ಆಕಾಶ್ ಅಂಬಾನಿ ಮದುವೆಯಾಗಿದೆ. ಇತ್ತ ಕಿರಿಯ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಪರಸ್ಪರ ಪ್ರೀತಿಸುತ್ತಿದ್ದಾರೆಂಬ ಸುದ್ದಿಗಳು ಹರಿದಾಡುತ್ತಿವೆ. ಇವರೆಲ್ಲರೂ ಮುಕೆಶ್ ಅಂಬಾನಿ ಉದ್ಯಮದಲ್ಲಿ ಸಕ್ರಿಯರಾಗಿದ್ದಾರೆ.

37

ಆಕಾಶ್ ಅಂಬಾನಿ ಪತ್ನಿ ಶ್ಲೋಕಾ ಮೆಹ್ತಾ: ಮುಕೇಶ್ ಅಂಬಾನಿ ಹಿರಿಯ ಪುತ್ರ ರಿಲಾಯನ್ಸ್ ಜಿಯೋನ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಅತ್ತ ಅವರ ಪತ್ನಿ ಶ್ಲೋಕಾ ಮೆಹ್ತಾ ಅವರಿಗೆ ಕೆಲಸದಲ್ಲಿ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ.

47

ಮದುವೆಗೂ ಮೊದಲೇ ಶ್ಲೋಕ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ಅವರು ತನ್ನ ತಂದೆಯ ಕಂಪನಿಯ ಒಂದು ಭಾಗವಾಗಿದ್ದ ರೋಜಿ ಬ್ಲೂ ಫೌಂಡೇಷನ್‌ನಲ್ಲಿ 2014ಲ್ಲಿ ನಿರ್ದೇಶಕಿಯಾಗಿದ್ದರು.

57

ಸಾಮಾಜಿಕ ಚಟುವಟಿಕೆಯಲ್ಲೂ ಮುಂಚೂಣಿಯಲ್ಲಿದ್ದಾರೆ: ಆಕಾಶ್ ಅಂಬಾನಿ ಪತ್ನಿ ಶ್ಲೋಕಾ ಮೆಹ್ತಾ ಸಸಾಮಾಜಿಕ ಚಟುವಟಿಕೆಯಲ್ಲೂ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಅವರು ಕನೆಕ್ಟ್ ಫಾರ್ ಎಂಬಬ ಸಂಸ್ಥೆಯ ನಿರ್ದೇಶಕಿಯಾಗಿದ್ದಾರೆ. ಈ ಮೂಲಕ ಅನೇಕ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುತ್ತಾರೆ. ಮಾಧ್ಯಮಗಳ ಅನ್ವಯ ಶ್ಲೋಕಾ ಮೆಹ್ತಾ 180 ಲಕ್ಷ ಡಾಲರ್ ಮೌಲ್ಯದ ಒಡತಿ(ಸುಮಾರು  13,65,70,50,000.00ರೂ.) ಎನ್ನಲಾಗಿದೆ.

67

ತಂದೆಯ ಕಂಪನಿಯಲ್ಲಿ ನಿರ್ದೇಶಕಿಯಾಗಿದ್ದಾರೆ ರಾಧಿಕ ಮರ್ಚೆಂಟ್: ಮುಕೆಶ್ ಅಂಬಾನಿಯ ಕಿರಿಯ ಪುತ್ರ ಅನಂತ್ ಅಂಬಾನಿ ಮದುವೆ ರಾಧಿಕಾ ಮರ್ಚೆಂಟ್ ಜೊತೆ ನಡೆಯಲಿದೆ ಎಂಬ ಸುದ್ದಿ ಜೋರಾಗಿದೆ. ಮುಕೇಶ್ ಅಂಬಾನಿ ಪತ್ನಿ ನೀತತಾ ಅಂಬಾನಿಗೆ ರಾಧಿಕಾ ಎಂದರೆ ಬಹಳ ಇಷ್ಟ ಎನ್ನಲಾಗಿದೆ. ರಾದಿಕಾ ತಂದೆ ರಫ್ತು ಆಮದಿನ ಉದ್ಯಮವಿದೆ ಎನ್ನಲಾಗಿದೆ. ಅವರು 2002ರಲ್ಲಿ Encore Health Services ಆರಂಭಿಸಿದ್ದರು. ಸದ್ಯ ರಾಧಿಕಾ ಇದೇ ಕಂಪನಿಯಲ್ಲಿ ನಿರ್ದೇಶಕಿಯಾಗಿದ್ದಾರೆ.

77

ತಮ್ಮ ಉದ್ಯಮವನ್ನೂ ಆರಂಭಿಸಿದ್ದಾರೆ ರಾಧಿಕಾ: ರಾಧಿಕಾ ಮರ್ಚೆಂಟ್ ಈ ಮೊದಲು ಕೆಡಾರ್ ಕನ್ಸಲ್ಟೆಂಟ್, ದೇಸಾಯಿ ಆಂಡ್ ದಿವಾನ್ಜೀ ಹಾಗೂ ಇಂಡಿಯಾ ಫಸ್ಟ್‌ನಂತಹ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಅವರು ತಮ್ಮದೇ ಖುದ್ದು ಒಂದು ಉದ್ಯಮವನ್ನೂ ಆರಂಭಿಸಿದ್ದಾರೆ. ಯಾವಾಗಿನಿಂದ ಅವರ ಹೆಸರು ಅಂಬಾನಿ ಮನೆತನದೊಂದಿಗೆ ಗುರುತಿಸಿಕೊಂಡಿದೆಯೋ ಆವತ್ತಿನಿಂದ ಅವರ ಜನಪ್ರಯತೆ ಕೊಂಚ ಜಾಸ್ತಿಯಾಗಿದೆ. ನೀತಾ ಅಂಬಾನಿ ಶ್ಲೋಕಾ ಹಾಗೂ ಸೊಸೆಯಾಗಲಿರುವ ರಾಧಿಕಾರನ್ನು ತನ್ನ ಮಕ್ಕಳಂತೆಯೇ ನೊಡಿಕೊಳ್ಳುತ್ತಿದ್ದಾರೆ.

click me!

Recommended Stories