ಮುಗಿಯಿತು ಆರ್ಭಟ, ಶಾಂತವಾದಳು ಗಂಗಾ ಮಾತೆ!

First Published | Feb 8, 2021, 11:57 AM IST

ಉತ್ತರಾಖಂಡ್‌ನ ಚಮೋಲಿಯಲ್ಲಿ ನೀರ್ಗಲ್ಲು ಸ್ಫೋಟದಿಂದಾಗಿ ಎದುರಾಗಿದ್ದ ಭೀತಿ ಕೊಂಚ ಕಡಿಮೆಯಾಗಿದೆ. ನೀರಿನ ಅಬ್ಬರ ಕಡಿಮೆಯಾಗಿ ಗಂಗೆ ಶಾಂತಳಾಗಿದ್ದಾಲೆ. ಇಲ್ಲಿವೆ ನೋಡಿ ಲೇಟೆಸ್ಟ್ ಚಿತ್ರಗಳು. 

ಉತ್ತರಾಖಂಡ್‌ನ ಚಮೋಲಿಯಲ್ಲಿ ನೀರ್ಗಲ್ಲು ಸ್ಫೋಟಿಸಿದ ಪರಿಣಾಮ ಜಲ ಪ್ರಳಯ ಎದುರಾಗಿತ್ತು.
undefined
ನೋಡ ನೋಡುತ್ತಿದ್ದಂತೆಯೇ ಹರಿದು ಬಂದ ನೀರಿನಿಂದಾಗಿಅಪಾರನಷ್ಟ ಎದುರಾಗಿದೆ.
undefined
Tap to resize

ಗಂಗಾ ಜಲ ವಿದ್ಯುತ್ ಘಟಕಕ್ಕೂ ಹಾನಿಯುಂಟಾಗಿದ್ದು, ಅಣೆಕಟ್ಟುಗಳು ಕೊಚ್ಚಿ ಹೋಗಿವೆ.ಇಲ್ಲ
undefined
ಈಗಾಗಲೇ ಈ ದುರಂತದಲ್ಲಿ ಹದಿನಾಲ್ಕು ಮಂದಿ ಮೃತಪಟ್ಟಿದ್ದು, 170ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ.
undefined
ಇಷ್ಟೆಲ್ಲಾ ಅವಾಂತರದ ಬಳಿಕ ಸದ್ಯ ನೀರಿನ ವೇಗ ಕಡಿಮೆಯಾಗಿದ್ದು, ಗಂಗೆ ಶಾಂತವಾಗಿದ್ದಾಳೆ.
undefined
ಹೌದು ನೀರಿನ ವೇಗವೂ ಕಡಿಮೆಯಾಗಿದ್ದು, ಗಂಗೆ ಎಂದಿನಂತೆ ಶಾಂತಳಾಗಿ ಹರಿಯುತ್ತಿದ್ದಾಳೆ. ಇದು ಜನರಿಗೆ ಕೊಂಚ ನೆಮ್ಮದಿ ನೀಡಿದೆ.
undefined
ಹೀಗಿದ್ದರೂ ಅಪಾಯ ಮಾತ್ರ ತಪ್ಪಿಲ್ಲ, ಹವಾಮಾನ ಬದಲಾವಣೆಯಿಂದಾಗಿ ಹಿಮಾಲಯದ 800ಕ್ಕೂ ಅಧಿಕ ನೀರ್ಗಲ್ಲುಗಳು ಕರಗುತ್ತಿವೆ. ಇದು ಯಾವತ್ತಿದ್ದರೂ ಅಪಾಯವೇ ಸರಿ.
undefined

Latest Videos

click me!