ಚಿತ್ರಗಳು: ಮಳೆ ನೀರಿನ ರಭಸಕ್ಕೆ ಕೊಚಿ ಹೋದ ಮನೆ ಮುಂದೆ ನಿಲ್ಲಿಸಿದ್ದ ವಾಹನಗಳು..!

Published : Oct 14, 2020, 08:55 PM IST

ತೆಲಂಗಾಣದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಈಗಾಗಲೇ 12 ಜನರು ಸಾವನ್ನಪ್ಪಿದ್ದಾರೆ. ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಹೈದರಾಬಾದ್​ ಸೇರಿದಂತೆ ಬಹುತೇಕ ನಗರಗಳು ಜಲಾವೃತವಾಗಿವೆ. ತೆಲಂಗಾಣದ ಮಳೆಗೆ 2 ತಿಂಗಳ ಮಗು ಸೇರಿದಂತೆ ಒಟ್ಟು 12 ಜನರು ಸಾವನ್ನಪ್ಪಿದ್ದಾರೆ. ಹೈದರಾಬಾದ್​ನ ರಸ್ತೆಗಳಲ್ಲಿ ನಿಂತ ಕಾರು, ಲಾರಿಗಳು ಮಳೆಯ ನೀರಿನಲ್ಲಿ ತೇಲಿಕೊಂಡು ಬರುತ್ತಿರುವ ಪೋಟೋ, ವಿಡಿಯೋಗಳು ವೈರಲ್ ಆಗಿವೆ. 

PREV
16
ಚಿತ್ರಗಳು: ಮಳೆ ನೀರಿನ ರಭಸಕ್ಕೆ ಕೊಚಿ ಹೋದ ಮನೆ ಮುಂದೆ ನಿಲ್ಲಿಸಿದ್ದ ವಾಹನಗಳು..!

ಈ ಫೋಟೋ ನೋಡಿದ್ರೆ ಸಾಕು ಮಳೆ ಪ್ರಮಾಣ ಯಾವ ರೀತಿಯಲ್ಲಿ ಇದೆ ಎಂದು.

26

ತೆಲಂಗಾಣದಲ್ಲಿ ನಿನ್ನೆ ರಾತ್ರಿಯಿಡೀ ಮಳೆಯ ಅಬ್ಬರ ಉಂಟಾಗಿ ತಗ್ಗು ಪ್ರದೇಶದ ಮನೆಗಳು ಮುಳುಗಿವೆ. ಈ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ ರಜೆ ಘೋಷಿಸಲಾಗಿದೆ

36

ಮನೆ ಮುಂದೆ ನಿಲ್ಲಿಸಿದ್ದ ಕಾರುಗಳು ಮಳೆ ನೀರಿನ ರಭಸಕ್ಕೆ ಕೊಚ್ಚಿಹೋಗಿವೆ.

46

ಮಳೆಯಿಂದ ಹೈದರಾಬಾದ್​ ಸೇರಿದಂತೆ ಬಹುತೇಕ ನಗರಗಳು ಜಲಾವೃತವಾಗಿವೆ.

56

NDRF ತಂಡದಿಂದ ಕಾರ್ಯಚರಣೆ

NDRF ತಂಡದಿಂದ ಕಾರ್ಯಚರಣೆ

66

ಪ್ರವಾಹದಲ್ಲಿ ಸಿಲುಕಿದವರನ್ನು ರಕ್ಷಣೆ ಮಾಡುತ್ತಿರುವುದು

click me!

Recommended Stories