ಎಲ್ಲರೂ ತಮ್ಮ ಹತ್ರ ಇರೋ ₹200 ನೋಟುಗಳ ಬಗ್ಗೆ ಯೋಚ್ನೆ ಮಾಡ್ತಿದ್ದಾರೆ. ಎಷ್ಟು ನೋಟುಗಳಿವೆ ಅಂತ ಮನೆಗೆ ಹೋಗಿ ಚೆಕ್ ಮಾಡ್ತಿದ್ದಾರೆ. ನಿಮ್ಮ ಹತ್ರ ₹200 ನೋಟುಗಳಿದ್ರೆ, ಇದನ್ನ ತಿಳ್ಕೊಳ್ಳಲೇಬೇಕು. ಇಲ್ಲಾಂದ್ರೆ, ಸಮಸ್ಯೆಗೆ ಸಿಲುಕಿಕೊಳ್ಳುವ ಅಪಾಯ ಇದೆ. ನಕಲಿ ನೋಟುಗಳನ್ನ ತಡೆಯೋಕೆ ಮತ್ತು ವಿದೇಶದಿಂದ ಕಪ್ಪು ಹಣವನ್ನ ವಾಪಸ್ ತರೋಕೆ ಸರ್ಕಾರ ನೋಟುಗಳನ್ನ ಅಮಾನ್ಯಗೊಳಿಸಿದೆ.