ಹರಿದ ಜೀನ್ಸ್‌ ಹಾಕಿ ರಸ್ತೆಗಿಳಿದ ಮಹಿಳಾ ಕಾಂಗ್ರೆಸ್ ಸದಸ್ಯರು

Published : Mar 20, 2021, 11:54 AM ISTUpdated : Mar 20, 2021, 12:53 PM IST

ಉತ್ತರಾಖಂಡ್ ಸಿಎಂಗೆ ಕಾಂಗ್ರೆಸ್ ಟೀಕೆ | ಹರಿದ ಜೀನ್ಸ್ ಹಾಕಿ ರಸ್ತೆಗಿಳಿದ ಮಹಿಳಾ ಕಾಂಗ್ರೆಸ್ ಸದಸ್ಯರು

PREV
17
ಹರಿದ ಜೀನ್ಸ್‌ ಹಾಕಿ ರಸ್ತೆಗಿಳಿದ ಮಹಿಳಾ ಕಾಂಗ್ರೆಸ್ ಸದಸ್ಯರು

ಉತ್ತರಾಖಂಡ ಸಿಎಂ ಥೀರತ್ ಸಿಂಗ್ ರಾವತ್ ಅವರ ರಿಪ್ಪ್‌ಡ್ ಜೀನ್ಸ್ ಹೇಳಿಕೆಯನ್ನು ಕಾಂಗ್ರೆಸ್ ವಿರೋಧಿಸಿದೆ.

27

ಹೇಳಿಕೆ ವಿರೋಧಿಸಿ ದೆಹಲಿ ಮಹಿಳಾ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ.

37

ನೂರಾರು ಮಹಿಳೆಯರು ರಿಪ್ಪ್‌ಡ್ ಜೀನ್ಸ್ ಧರಿಸಿ ಪ್ರತಿಭಟಿಸಿದ್ದಾರೆ.

47

ಕೊನಾಟ್ ಪ್ಲೇಸ್‌ನಲ್ಲಿ ಉತ್ತರಾಖಂಡ ಇದು ಸಿಎಂ ಅವರ ಸಂಸ್ಕಾರದ ಕಮೆಂಟ್ ವಿರುದ್ಧ ಎಂದು ಅವರು ಟ್ವೀಟ್ ಮಾಡಿದ್ದಾರೆ.

57

# ರಿಪ್ಡ್ ಜೀನ್ಸ್ ಕೂಲ್ # ರಿಪ್ಡ್ ಮೈಂಡ್ಸೆಟ್ ಅನ್ಕೂಲ್! ಎಂದು ಟ್ಯಾಗ್ ಮಾಡಲಾಗಿದೆ.

67

ದೆಹಲಿ ಪ್ರದೇಶ ಮಹಿಳಾ ಕಾಂಗ್ರೆಸ್‌ಗೆ ಟ್ಯಾಗ್ ಮಾಡಲಾಗಿದೆ. 

77

ಸೀಳಿರುವ ಜೀನ್ಸ್ ಧರಿಸುವ ಮಹಿಳೆಯರು ಕೆಟ್ಟ ಉದಾಹರಣೆ ಎಂದು ರಾವತ್ ಹೇಳಿದ್ದರು.

click me!

Recommended Stories