Aero India 2021 : ಕಣ್ತುಂಬಿಕೊಳ್ಳಲೇಬೇಕು ಲೋಹದ ಹಕ್ಕಿಗಳ ಚಿತ್ತಾರ
First Published | Feb 4, 2021, 12:31 PM ISTವಿಶ್ವದ ಮೊಟ್ಟಮೊದಲ ಹೈಬ್ರಿಡ್ ಹಾಗೂ ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ ‘ಏರೋ ಇಂಡಿಯಾ-2021’ಗೆ ಯಲಹಂಕ ವಾಯುನೆಲೆ ಯಲ್ಲಿ ನಿನ್ನೆಯಿಂದ ನಡೆಯುತ್ತಿದೆ. ಲೋಹದ ಹಕ್ಕಿಗಳು ಬಣ್ಣದ ಚಿತ್ತಾರ ಬಿಡಿಸಿವೆ.
(ಫೋಟೊ - ಎ.ವೀರಮಣಿ, ಕನ್ನಡಪ್ರಭ)