ಜಿಯೋ ಬುಕ್ ಹಬ್ಬದ ಕೊಡುಗೆ: ಬೆಲೆ ಮತ್ತು ಲಭ್ಯತೆ
ಜಿಯೋಬುಕ್ ಇ - ಕಾಮರ್ಸ್ ಪ್ಲಾಟ್‌ಫಾರ್ಮ್ ಅಮೆಜಾನ್‌ನಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಿರುತ್ತದೆ. ಈ ಲ್ಯಾಪ್‌ಟಾಪ್ ಮೂಲ ಬೆಲೆ 16,499 ರೂ. ಆಗಿದ್ದು, ಸದ್ಯ 14,999 ರೂ.ಗೆ ಲಭ್ಯವಾಗಲಿದೆ. ಈ ಕೊಡುಗೆಯ ಸಮಯದಲ್ಲಿ ಜಿಯೋ ಬುಕ್ ಖರೀದಿಸುವ ಗ್ರಾಹಕರು ಲ್ಯಾಪ್‌ಟಾಪ್‌ಗೆ 1,500 ರೂಪಾಯಿಗಳನ್ನು ಉಳಿಸಬಹುದು. ಅಮೆಜಾನ್ ಲ್ಯಾಪ್‌ಟಾಪ್‌ನೊಂದಿಗೆ ಹೆಚ್ಚುವರಿ ಬ್ಯಾಂಕ್ ಮತ್ತು EMI ಕೊಡುಗೆಗಳನ್ನು ಸಹ ನೀಡುತ್ತಿದೆ, ಇದು ಲ್ಯಾಪ್‌ಟಾಪ್‌ನ ಪರಿಣಾಮಕಾರಿ ಬೆಲೆಯನ್ನು ಮತ್ತಷ್ಟು ಕಡಿಮೆ ಮಾಡುತ್ತದೆ.