ಆರ್ಸೆನಲ್ ರಿಯಲ್ ಸೊಸೈಡಾಡ್ ಜೊತೆಗೆ ಜುಬಿಮೆಂಡಿಗಾಗಿ ಪಾವತಿ ಒಪ್ಪಂದ ಮಾಡಿಕೊಂಡಿದೆ
ಆರ್ಸೆನಲ್ ರಿಯಲ್ ಸೊಸೈಡಾಡ್ ಜೊತೆಗೆ ಜುಬಿಮೆಂಡಿಗಾಗಿ ಪಾವತಿ ಒಪ್ಪಂದ ಮಾಡಿಕೊಂಡಿದ್ದರೂ, ವ್ಯವಹಾರ ಮುಗಿದಿಲ್ಲ. ಆಟಗಾರ ಸಹಿ ಹಾಕಿಲ್ಲ. ತಮ್ಮ ಭವಿಷ್ಯದ ಬಗ್ಗೆ ಕೇಳಿದಾಗ, ಜುಬಿಮೆಂಡಿ ಏನಾಗುತ್ತದೆ ಎಂದು ತನಗೆ ಇನ್ನೂ ತಿಳಿದಿಲ್ಲ ಎಂದು ಹೇಳಿದ್ದಾರೆ.
22
ಎಂಟ್ರಿಕೊಟ್ಟ ರಿಯಲ್ ಮ್ಯಾಡ್ರಿಡ್
ಜುಬಿಮೆಂಡಿ ಸ್ಪೇನ್‌ನಲ್ಲಿ ಉಳಿಯಲು ಬಯಸಬಹುದು, ಮತ್ತು ರಿಯಲ್ ಮ್ಯಾಡ್ರಿಡ್‌ನ ಆಸಕ್ತಿ ನಿರ್ಣಾಯಕ ಅಂಶವಾಗಿದೆ. ಹೊಸ ಬಾಸ್ ಝಬಿ ಅಲೋನ್ಸೊ ಜುಬಿಮೆಂಡಿಯನ್ನು ತಮ್ಮ ಪ್ರಮುಖ ಗುರಿಯನ್ನಾಗಿ ಮಾಡಿಕೊಂಡಿದ್ದಾರೆ. ಅಲೋನ್ಸೊ ಈ ಹಿಂದೆ ರಿಯಲ್ ಸೊಸೈಡಾಡ್ ಬಿ ನಲ್ಲಿ ಜುಬಿಮೆಂಡಿಗೆ ತರಬೇತಿ ನೀಡಿದ್ದರು.