ಸಿಂಹ ಶುಕ್ರ ಸಂಕ್ರಮಣ,ಅಕ್ಟೋಬರ್‌ನಲ್ಲಿ ಈ ರಾಶಿಯವರಿಗೆ ಶುಕ್ರದೆಸೆ
First Published | Sep 26, 2023, 12:16 PM ISTಶುಕ್ರನು ಯಾವುದೇ ರಾಶಿಯಲ್ಲಿ ಸುಮಾರು 23 ದಿನಗಳ ಕಾಲ ಇದ್ದು ನಂತರ ಇನ್ನೊಂದು ರಾಶಿಗೆ ಪ್ರವೆಶಿಸುತ್ತಾನೆ. ಸದ್ಯ ಶುಕ್ರ ಕರ್ಕಾಟಕ ರಾಶಿಯಲ್ಲಿ ಸಂಚರಿಸುತ್ತಿದ್ದು, ಅಕ್ಟೋಬರ್ 2 ರಂದು ಮಧ್ಯರಾತ್ರಿ 12.43ಕ್ಕೆ ಸಿಂಹ ರಾಶಿಗೆ ಪ್ರವೇಶಿಸಲಿದೆ. ಇದರಿಂದ ಅನೇಕ ರಾಶಿಚಕ್ರದ ಜೀವನ ಬದಲಾಗಲಿದೆ.