ಶುಕ್ರ ರಾಹುವಿನಿಂದ ಈ ರಾಶಿಗೆ ದಿಢೀರ್ ಹಣ ಲಾಭ, ಶ್ರೀಮಂತಿಕೆ

First Published | Dec 14, 2023, 12:50 PM IST

ಶುಕ್ರ ರಾಹು ಸ್ನೇಹಿ ಗ್ರಹಗಳು. ಈ ಎರಡರ ಸಂಯೋಜನೆಯು ಕೆಲವು ರಾಶಿಗಳಿಗೆ ಅದೃಷ್ಟವನ್ನು ತರುತ್ತದೆ. 
 

ಫೆಬ್ರವರಿಯಲ್ಲಿ 2024 ರಲ್ಲಿ ಶುಕ್ರ ಮತ್ತು ರಾಹುಗಳ ಸಂಯೋಗವಿದೆ.ಫೆಬ್ರವರಿ 15 ರಂದು ಶುಕ್ರನು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಅಲ್ಲಿ ಈಗಾಗಲೇ ರಾಹು ವಿದೆ.
 

ವೃಷಭ ರಾಶಿಯವರು ವ್ಯಾಪಾರವನ್ನು ವಿಸ್ತರಿಸುತ್ತಾರೆ. ಸಹೋದರರ ಬೆಂಬಲವನ್ನು ಪಡೆಯುತ್ತೀರಿ. ಆಮದು-ರಫ್ತು ವ್ಯವಹಾರದಲ್ಲಿ ಲಾಭದ ಅವಕಾಶಗಳಿವೆ.ವಾಹನ ಸೌಕರ್ಯ ಹೆಚ್ಚಾಗಬಹುದು.
 

Tap to resize

ಮಿಥುನ ರಾಶಿಯವರಿಗೆ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಕೆಲಸದ ಸ್ಥಳದಲ್ಲಿ ಬದಲಾವಣೆ ಸಾಧ್ಯತೆ ಇದೆ. ಲಾಭದ ಹೆಚ್ಚಳ. ಕೆಲಸದಲ್ಲಿ ಅಧಿಕಾರಿಗಳಿಂದ ಬೆಂಬಲ ಸಿಗುತ್ತದೆ.

ಕನ್ಯಾ ರಾಶಿಯವರು ಹೊಸ ಮನೆ ಅಥವಾ ವಾಹನವನ್ನು ಖರೀದಿಸುವ ಸಾಧ್ಯತೆಗಳಿವೆ . ದಾಂಪತ್ಯ ಜೀವನ ಸುಖವಾಗಿರುತ್ತದೆ. ಆರ್ಥಿಕ ಲಾಭದ ಸಾಧ್ಯತೆ ಇದೆ. 
 

ಶುಕ್ರ ರಾಹುವನಿಂದ ಧನು ರಾಶಿಗೆ ಕುಟುಂಬದಿಂದ ಬೆಂಬಲ ಸಿಗಲಿದೆ. ನೀವು ಉದ್ಯೋಗಾವಕಾಶಗಳನ್ನು ಪಡೆಯಬಹುದು. ಊಡುಗೊರೆಯನ್ನು ಪಡೆಯಬಹುದು.

Latest Videos

click me!