ಗ್ರಹಗಳ ನ್ಯಾಯಾಧೀಶ ಶನಿಯು ನವೆಂಬರ್ 15, 2024 ರಂದು ಕುಂಭ ರಾಶಿಯಲ್ಲಿ ತನ್ನ ಸ್ಥತಿಯನ್ನು ಬದಲಾಯಿಸುತ್ತಾನೆ. ಶನಿಯ ಸಂಚಾರ ಬದಲಾವಣೆಯಿಂದ ಕೆಲವು ರಾಶಿಯವರಿಗೆ ಲಾಭವಾದರೆ ಇನ್ನು ಕೆಲವರಿಗೆ ಜಾಗ್ರತೆ ಅಗತ್ಯ. ಶನಿಯು ತನ್ನ ಚಲನೆಯೊಂದಿಗೆ ರಾಶಿಚಕ್ರದ ಹನ್ನೆರಡು ಚಿಹ್ನೆಗಳ ಮೇಲೆ ಪ್ರಭಾವ ಬೀರಲಿದೆ. ಈ ಕಾರಣದಿಂದಾಗಿ ಕೆಲವು ರಾಶಿಗಳು ದೈಹಿಕ, ಮಾನಸಿಕ ಮತ್ತು ಆರ್ಥಿಕ ಸಮಸ್ಯೆಗಳನ್ನು ಎದುರಿಸಬಹುದು. ಆ ರಾಶಿಚಕ್ರ ಚಿಹ್ನೆಗಳು ಯಾವುವು ಎಂದು ನೋಡಿ.