ಶನಿಯಿಂದ 2024 ರವರೆಗೆ ಈ ರಾಶಿಯವರ ಬದುಕು ಕತ್ತಲು..

Published : Nov 20, 2023, 04:44 PM IST

5 ರಾಶಿಗಳು 2024 ರವರೆಗೆ ಶನಿಯ ಸಾಡೇ ಸಾತಿ ಮತ್ತು ಶನಿಯ ಧೈಯದಿಂದ ಪ್ರಭಾವಿತರಾಗುತ್ತಾರೆ.

PREV
15
 ಶನಿಯಿಂದ 2024 ರವರೆಗೆ ಈ ರಾಶಿಯವರ ಬದುಕು ಕತ್ತಲು..

ಕರ್ಕಾಟಕ ರಾಶಿಯ ಜನರು  2024 ರ ಅಂತ್ಯದವರೆಗೆ ಶನಿಯ ಪ್ರಭಾವವನ್ನು ಹೊಂದಿರುತ್ತಾರೆ. ಈ ಕಾರಣದಿಂದಾಗಿ ಕರ್ಕರಾಶಿಯವರು ಯಾವುದೇ ಅಪಾಯಕಾರಿ ಕೆಲಸವನ್ನು ಮಾಡುವುದನ್ನು ತಪ್ಪಿಸಬೇಕು.
 

25

ವೃಶ್ಚಿಕ ರಾಶಿಯ ಜನರ ಮೇಲೆ ಶನಿಯ ಕೋಪದ ಪ್ರಭಾವವು  2024 ರ ಅಂತ್ಯದವರೆಗೆ ಇರುತ್ತದೆ.ಈ ಸಮಯದಲ್ಲಿ ನೀವು ವಾಹನ ಚಲಾಯಿಸುವುದನ್ನು ತಪ್ಪಿಸಬೇಕು.
 

35

ಮಕರ ರಾಶಿಯವರಿಗೆ  2024 ರ ಅಂತ್ಯದವರೆಗೆ ಸಾಡೇ ಸಾತಿಯಿಂದ ಪ್ರಭಾವಿತರಾಗುತ್ತಾರೆ. ಇಂತಹ ಸಂದರ್ಭದಲ್ಲಿ ಅಶುಭ ಪರಿಣಾಮವನ್ನು ತಪ್ಪಿಸಲು ದಾನ ಕಾರ್ಯಗಳನ್ನು ಮಾಡಬೇಕು.
 

45

ಕುಂಭ ರಾಶಿಯವರು  2024 ರಲ್ಲಿ ಶನಿಯ ಸಾಡೇ ಸಾತಿಗೆ ಒಳಗಾಗುತ್ತಾರೆ. ಈ ಅವಧಿಯಲ್ಲಿ ನೀವು ಯಾರೊಂದಿಗೂ ಜಗಳವಾಡಬಾರದು ಅಥವಾ ದ್ವೇಷ ಸಾಧಿಸಬಾರದು.
 

55

ಮೀನ ರಾಶಿಯವರು 2024 ರಲ್ಲಿ ಶನಿಯ ಸಾಡೇ ಸಾತಿಯಿಂದ ಪ್ರಬಾವಿತರಾಗುತ್ತಾರೆ.ಈ ಸಮಯದಲ್ಲಿ ನೀವು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
 

Read more Photos on
click me!

Recommended Stories