ನೀವು ನಡೆಯುವಾಗ ಈ ತಪ್ಪು ಮಾಡುತ್ತಿಲ್ಲ ತಾನೇ? ಶನಿ ದೋಷ ಕಾಡುತ್ತೆ ಜೋಕೆ

Suvarna News   | Asianet News
Published : Jul 27, 2021, 11:48 AM IST

ಜಾತಕದ ಗ್ರಹಗಳು ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತವೆ, ಆದರೆ ನಮ್ಮ ಅಭ್ಯಾಸಗಳು ಜೀವನದ ಮೇಲೆ ಅದೇ ಪರಿಣಾಮವನ್ನು ಬೀರುತ್ತವೆ. ನಮ್ಮ ಅಭ್ಯಾಸಗಳು ಸಹ ಗ್ರಹಗಳ ಶುಭ ಪರಿಣಾಮಗಳನ್ನು ಕಡಿಮೆ ಮಾಡಬಹುದು ಅಥವಾ ಹೆಚ್ಚಿಸಬಹುದು. ಆದ್ದರಿಂದ ಜ್ಯೋತಿಷ್ಯ ಶಾಸ್ತ್ರ, ಸಮುದ್ರ ಶಾಸ್ತ್ರದಲ್ಲಿ ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವಂತೆ ತಿಳಿಸಲಾಗಿದೆ. ಯಾವ ರೀತಿಯ ಕೆಲಸಗಳನ್ನು ಮಾಡುವುದರಿಂದ ಗ್ರಹಗಳ ದುಷ್ಪರಿಣಾಮ ಮನುಷ್ಯನ ಮೇಲೆ ಬೀಳುತ್ತದೆ ಎಂದು ತಿಳಿದು, ಮುಂದೆ ಈ ಅಭ್ಯಾಸಗಳನ್ನು ಬೇಗ ಸುಧಾರಿಸುವುದು ಉತ್ತಮ. 

PREV
17
ನೀವು ನಡೆಯುವಾಗ ಈ ತಪ್ಪು ಮಾಡುತ್ತಿಲ್ಲ ತಾನೇ? ಶನಿ ದೋಷ ಕಾಡುತ್ತೆ ಜೋಕೆ

ಈ ಅಭ್ಯಾಸಗಳು ದುರಾದೃಷ್ಟವನ್ನು ಉಂಟು ಮಾಡುತ್ತವೆ  
ಊಟ ಮಾಡಿದ ನಂತರ ತಟ್ಟೆ ಅಥವಾ ಉಳಿದ ಭಕ್ಷ್ಯಗಳನ್ನು ಅಲ್ಲಿಯೇ ಬಿಡುವುದು ಶನಿ ಮತ್ತು ಚಂದ್ರನ ಮೇಲೆ ಪರಿಣಾಮ ಬೀರುತ್ತದೆ. ಅಂತಹ ಅಭ್ಯಾಸಗಳನ್ನು ಹೊಂದಿರುವ ಜನರು ಹೆಚ್ಚು ಶ್ರಮಪಟ್ಟು ಕೆಲಸ ಮಾಡಿದ ನಂತರವೂ ಕಡಿಮೆ ಫಲ ಪಡೆಯುತ್ತಾರೆ.

27

 ಮತ್ತೊಂದೆಡೆ, ಅಡುಗೆ ಮನೆ ಶುದ್ಧತೆ ಅಥವಾ ಕೊಳಕು ಸ್ಥಿತಿಯಲ್ಲಿ ಉಳಿಯುವುದು ಮಂಗಳನ ಕೋಪಕ್ಕೆ ಕಾರಣವಾಗುತ್ತದೆ. 

37

ಕೊಳಕು ಸ್ನಾನ ಗೃಹವು ವಾಸ್ತವವಾಗಿ ದೋಷಗಳನ್ನು ಹೆಚ್ಚಿಸುತ್ತದೆ. ಮತ್ತೊಂದೆಡೆ ಸ್ನಾನ ಮಾಡಿದ ನಂತರ ಬಾತ್ ರೂಮ್ ಅನ್ನು ಕೊಳಕಾಗಿ ಬಿಡುವವರ ಮೇಲೆ ಚಂದ್ರ ಅಶುಭ ಪರಿಣಾಮವನ್ನು ಬೀರಿದ್ದಾನೆ. 

47

ಸಾಧ್ಯವಾದಷ್ಟು ಬಾತ್ ರೂಮಿನಿಂದ ಹೊರಡುವ ಮೊದಲು ಯಾವಾಗಲೂ ಅದನ್ನು ಸ್ವಚ್ಛಗೊಳಿಸಿ. ಬಾತ್ ರೂಮ್ ಯಾವಾಗಲೂ ಕ್ಲೀನ್ ಆಗಿರುವಂತೆ ನೋಡಿ

57

ಕಾಲುಗಳನ್ನು ಎಳೆಯುವುದು ವ್ಯಕ್ತಿಯ ವ್ಯಕ್ತಿತ್ವದ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದಲ್ಲದೆ, ಜ್ಯೋತಿಷ್ಯದಲ್ಲೂ ಇದು ತಪ್ಪು. ಹೀಗೆ ಮಾಡುವುದರಿಂದ ರಾಹು ಮತ್ತು ಶನಿ ಅಶುಭ ಫಲಗಳನ್ನು ಅನುಭವಿಸುವರು.

67

ಮನೆಯ ದೇವರ ಕೋಣೆಯನ್ನು  ಪ್ರತಿದಿನ ಸ್ವಚ್ಛಗೊಳಿಸದಿದ್ದರೆ ಅದು ನಿಜವಾದ ದೋಷಗಳಿಗೂ ಕಾರಣವಾಗುತ್ತದೆ. ಪ್ರತಿದಿನ ದೇವಾಲಯವನ್ನು ಸ್ವಚ್ಛಗೊಳಿಸುವುದು ಎಲ್ಲಾ ಗ್ರಹಗಳಿಗೆ ಶುಭ ಫಲಗಳನ್ನು ನೀಡುತ್ತದೆ. 

77

ಕಾರಣವಿಲ್ಲದೆ ತಡರಾತ್ರಿವರೆಗೂ ಎಚ್ಚರ ಇರುವುದರಿಂದ ಚಂದ್ರ ಗ್ರಹಕ್ಕೆ ಅಶುಭ ಫಲಗಳು ಸಿಗುತ್ತದೆ. ಇದರಿಂದ ಒತ್ತಡ ಅಥವಾ ಮಾನಸಿಕ ಸಮಸ್ಯೆಗಳು ಉಂಟಾಗುತ್ತವೆ. 

click me!

Recommended Stories