ಮೂಗು ಚುಚ್ಚುವುದು ಸಂಪ್ರದಾಯ ಮಾತ್ರವಲ್ಲ, ಸುಲಭ ಹೆರಿಗೆಗೂ ಸಹಕಾರಿ!

Suvarna News   | Asianet News
Published : Apr 08, 2021, 01:09 PM IST

ಅನಾದಿಕಾಲದಿಂದಲೂ ಧರ್ಮ, ಸಂಸ್ಕೃತಿ, ಆಚಾರ ವಿಚಾರಗಳ ಆಗರವಾದ ನಮ್ಮ ದೇಶ ಭಾರತ. ಇಲ್ಲಿ ನಮ್ಮ ಹಿಂದೂ ಸಂಸ್ಕೃತಿಗಳಿಗನುಸಾರವಾಗಿ ಹಿರಿಯರು ಕೆಲವು ನಿಯಮಗಳನ್ನು ಮಾಡಿದ್ದಾರೆ. ಕೆಲವು ನಮ್ಮ ದೃಷ್ಟಿಯಲ್ಲಿ ಕೆಟ್ಟದ್ದು ಕಂಡರೆ, ಇನ್ನು ಸತ್ಯ ದೃಷ್ಟಿಯಲ್ಲಿ ಅದು ಒಳ್ಳೆಯದಕ್ಕಾಗಿ ಆಗಿರುತ್ತದೆ. 

PREV
110
ಮೂಗು ಚುಚ್ಚುವುದು ಸಂಪ್ರದಾಯ ಮಾತ್ರವಲ್ಲ, ಸುಲಭ ಹೆರಿಗೆಗೂ ಸಹಕಾರಿ!

ಎಲ್ಲ ಕಟ್ಟುಪಾಡುಗಳನ್ನು ಪಾಲನೆ ಮಾಡಬೇಕೆಂದಿಲ್ಲ. ಅದರಲ್ಲಿ ಕೆಲವು ಅಗತ್ಯವಿರುವುದನ್ನು ಗಮನದಲ್ಲಿಟ್ಟು ಪಾಲನೆಮಾಡಿ ನಮ್ಮ ನಂತರದ ಯುವ ಪೀಳಿಗೆ ಅದರ ಪ್ರಯೋಜನ ತಿಳಿಯುವಂತಾಗಲಿ. ಅಂತಹ ಒಳ್ಳೆಯ ನಿಯಮಗಳು ಹಿರಿಯರು ಹೆಣ್ಣುvಮಕ್ಕಳಿಗೆ ಮಾಡಿರುವುದರ ಬಗ್ಗೆ ಒಂದಷ್ಟು ಮಾಹಿತಿಗಳಿವೆ. ಇಲ್ಲಿ ಹೇಳಿರುವ ಸಂಪ್ರದಾಯಗಳು ಕೇವಲ ಸಂಪ್ರದಾಯವಲ್ಲ ವೈಜಾನಿಕ ದೃಷ್ಟಿಯಿಂದ ಬಹಳ ಉಪಯೋಗವಿದೆ ಎಂಬುವುದನ್ನು ತೋರಿಸಿದೆ.

210

ಹೆಣ್ಣು ಮಕ್ಕಳು ಬೆಳಗ್ಗೆದ್ದು ಸ್ನಾನಾದಿಗಳನ್ನು ಮಾಡಿ ಶುಭ್ರ ಬಟ್ಟೆ ಧರಿಸಿ, ಹಣೆಗೆ ಕುಂಕುಮ ಇಡಬೇಕು ಎನ್ನುತ್ತಾರೆ, ಆದರೆ ಈಗ ಬಿಂದಿ ಇಡುತ್ತಾರೆ ಅದರಲ್ಲೂ ಕೆಂಪುಬಣ್ಣದ ಬಿಂದಿ ಬಹಳ ಶ್ರೇಯಸ್ಸು ಎನ್ನುತ್ತಾರೆ. 

310

ನಮ್ಮ ಎರಡು ಹುಬ್ಬುಗಳ ಮಧ್ಯೆ ಈ ಬಿಂದಿ ಇಡುವುದರಿಂದ ಯೋಗ ಮುದ್ರೆಯಲ್ಲಿ ಹೇಳಬೇಕೆಂದರೆ ಈ ಎರಡು ಹುಬ್ಬುಗಳ ನಡುವೆ ಆರನೇ ಚಕ್ರವಿದೆ. ಇದನ್ನು ಜಾಗೃತಗೊಳಿಸಲು ಮತ್ತು ಏಕಾಗ್ರತೆಯನ್ನು ಹೊಂದಲು ಸಹಾಯ ಮಾಡುತ್ತದೆ .

410

ಅಲ್ಲದೆ ಹುಬ್ಬುಗಳ ಮಧ್ಯದ ಜಾಗ ಇದು ಶಕ್ತಿ ದೇವಿಯ ಮೂರನೇ ಕಣ್ಣು ಇರುವ ಸ್ಥಳ ಹಾಗಾಗಿ ನಮ್ಮಲ್ಲಿ ಅಗೋಚರವಾದ ಶಕ್ತಿಯನ್ನು ಜಾಗೃತಗೊಳಿಸುತ್ತದೆ. 

510

ಹೆಣ್ಣು ಮಕ್ಕಳು ಮೂಗುತಿ ಧರಿಸುವದರಿಂದಲೂ ಪ್ರಯೋಜನವೂ ಇದೆ. ಇದು ಕೇವಲ ಸಂಪ್ರದಾಯವಲ್ಲ ವೈಜ್ಞಾನಿಕವಾಗಿ ಇದರ ಬಗ್ಗೆ ತಿಳಿಸಿದ್ದಾರೆ. ಪುರಾತನ ಆಯುರ್ವೇದ ಕೃತಿ ಸುಶ್ರುತ ಸಂಹಿತೆಯಲ್ಲಿ ಮೂಗುತಿ ಹಾಕುವುದರಿಂದ ಆಗುವ ಲಾಭವನ್ನು ತಿಳಿಸಿದ್ದಾರೆ

610

ಮೂಗುತಿ ಹಾಕುವುದರಿಂದ ಋತುಚಕ್ರದ ಸಮಯದಲ್ಲಾಗುವ ನೋವು ಕಡಿಮೆಯಾಗುತ್ತದೆ. ಹೆಂಗಸರು ಎಡ ಭಾಗಕ್ಕೆ ಮೂಗು ಚುಚ್ಚಿಸುವುದು ಸಹ ಒಂದು ಸಂಪ್ರದಾಯ.

710

ಮಹಿಳೆಯರ ಗರ್ಭಕೋಶ ಮತ್ತಿತರ ಜನನಾಂಗಗಳಿಗೆ ಸಂಭಂದಿಸಿದ ನರಗಳು ಮೂಗಿನ ಎಡ ಭಾಗದೊಂದಿಗೆ ಸಂಬಂಧ ಹೊಂದಿದೆ. ಈ ಭಾಗದಲ್ಲಿ ಚುಚ್ಚಿದರೆ, ಹೆರಿಗೆಗೆ ನೆರವಾಗಲಿದೆ ಎನ್ನುತ್ತಾರೆ. 

810

ಹೆಣ್ಣುಮಕ್ಕಳು ಮತ್ತು ಹೆಂಗಸರು ಕಾಲಿಗೆ ಗೆಜ್ಜೆ ಹಾಕುತ್ತಾರೆ ಇದರ ಉಪಯೋಗ ಕಾಲಿನಲ್ಲಿ ರಕ್ತ ಪರಿಚಲನೆ ಸರಿಯಾಗಿ ಆಗಬೇಕು ಮತ್ತು ಹಿಮ್ಮಡಿಯಲ್ಲಿ ಊತ ಬರದಂತೆ ತಡೆಯಲು ಸಹಾಯ ಮಾಡುತ್ತದೆ. 

910

ಗೆಜ್ಜೆ ಹಾಕುವುದು ಇದು ಒಂದು ರೊಮ್ಯಾಂಟಿಕ್ ಚಿಹ್ನೆ ಕೂಡ ಆಗಿದೆ. ಅದೇನೆಂದರೆ ಹೆಂಗಸರು ಗೆಜ್ಜೆ ಹಾಕುವುದರಿಂದ ಅದರ ಸಪ್ಪಳ ಗಂಡನನ್ನು ಆಕರ್ಷಿಸಲು ಸಹಾಯ ಮಾಡುತ್ತದೆ . 

1010

ಹೆಣ್ಣು ಮಕ್ಕಳು ಮತ್ತು ಹೆಂಗಸರು ಕೈಗೆ ಬಳೆ ಹಾಕುವ ಪ್ರಯೋಜನವೂ ಇದೆ. ಇದು ಸೌಂದರ್ಯವನ್ನು ಹೆಚ್ಚಿಸುತ್ತದೆ. ಅಲ್ಲದೆ ಇದು ರಕ್ತದ ಒತ್ತಡವನ್ನು ಹತೋಟಿಯಲ್ಲಿ ಇಡಲು ಸಹಾಯಮಾಡುತ್ತದೆ.

click me!

Recommended Stories