Shani uday 2023 : ಈ ರಾಶಿಯವರ ಭಾಗ್ಯ ಬೆಳಗಲಿದೆ!

Published : Feb 25, 2023, 05:21 PM IST

ಹೆಚ್ಚಾಗಿ ಎಲ್ಲರೂ ಸಹ ಶನಿ ದೇವರ ಹೆಸರು ಹೇಳಿದ ತಕ್ಷಣ ಹೆದರಿಕೊಳ್ಳುತ್ತಾರೆ. ಇದರಿಂದಾ ಏನಾದರೂ ಕೆಟ್ಟದು ಸಂಭವಿಸುತ್ತೆ ಎಂದು ಭಯ ಪಡ್ತಾರೆ. ಆದ್ರೆ ಯಾವಾಗಲೂ ಶನಿ ದೇವನಿಂದ ಕೆಟ್ಟದಾಗೋದಿಲ್ಲ. ಕೆಲವೊಮ್ಮೆ ಶನಿ ದೇವರ ಪ್ರಭಾವದಿಂದ ಕೆಲವೊಮ್ಮೆ ಭಾಗ್ಯದ ಬಾಗಿಲು ಕೂಡ ತೆರೆಯುತ್ತದೆ.

PREV
16
Shani uday 2023 : ಈ ರಾಶಿಯವರ ಭಾಗ್ಯ ಬೆಳಗಲಿದೆ!

ಜ್ಯೋತಿಷ್ಯದಲ್ಲಿ ಶನಿ(Shani) ದೇವನಿಗೆ ವಿಶೇಷ ಸ್ಥಾನವಿದೆ. ಶನಿ ದೇವರನ್ನು ಕೆಟ್ಟದ್ದು ಮತ್ತು ಕ್ರೂರ ಗ್ರಹ ಎಂದು ಕರೆಯಲಾಗುತ್ತದೆ. ಶನಿ ಅಶುಭವಾದಾಗ, ವ್ಯಕ್ತಿಯು ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ಶನಿ ದೇವರು ಕೇವಲ ಅಶುಭ ಫಲಿತಾಂಶಗಳನ್ನು ಮಾತ್ರ ನೀಡುತ್ತಾನೆ ಎಂದಲ್ಲ. ಶನಿ ದೇವರು ಶುಭ ಫಲಿತಾಂಶಗಳನ್ನು ಸಹ ನೀಡುತ್ತಾನೆ. ಶನಿ ಮಂಗಳಕರವಾದಾಗ, ವ್ಯಕ್ತಿಯ ಭವಿಷ್ಯದ ಭಾಗ್ಯವು ಎಚ್ಚರಗೊಳ್ಳುತ್ತೆ. 
 

26

ಮಾರ್ಚ್ 6 ರಂದು ಶನಿ ಉದಯಿಸುತ್ತಾನೆ. ಶನಿಯ ಉದಯದಿಂದಾಗಿ, ಕೆಲವು ರಾಶಿಗಳ ಹಣೆಬರಹವು ಏರುವುದು ಖಚಿತ. ಶನಿಯ ಉದಯದಿಂದ ಯಾವ ರಾಶಿಗಳ ಮೇಲೆ ಪರಿಣಾಮ ಬೀರಲಿದೆ, ಯಾವ ರಾಶಿಯ(Zodiac sign) ಜನರ ಅದೃಷ್ಟ ಬದಲಾಗುತ್ತದೆ, ಯಶಸ್ಸು ಪಡೆಯುತ್ತಾರೆ, ಆರ್ಥಿಕತೆ ಸುಧಾರಿಸುತ್ತೆ  ಎಂದು ತಿಳಿಯೋಣ. 

36

ಮೇಷ ರಾಶಿ(Aries)-
• ಶನಿಯ ಪ್ರಭಾವದಿಂದ ನೀವು ಆರ್ಥಿಕ ಸಮಸ್ಯೆಗಳಿಂದ ಮುಕ್ತರಾಗುವಿರಿ.
• ಹೊಸ ವಾಹನ ಅಥವಾ ಮನೆ ಖರೀದಿಸುವ ಸಾಧ್ಯತೆ ಇದೆ.
• ನೀವು ಕೈಗೊಂಡ ಎಲ್ಲಾ ಕಾರ್ಯಗಳಲ್ಲಿ ಯಶಸ್ಸನ್ನು ಪಡೆಯುವ ಸಾಧ್ಯತೆ ಇದೆ.
• ವೈವಾಹಿಕ ಜೀವನವು ಆನಂದದಿಂದ ಕೂಡಿರಲಿದೆ.
• ನೀವು ಕುಟುಂಬ ಸದಸ್ಯರು ಮತ್ತು ಸ್ನೇಹಿತರಿಂದ ಬೆಂಬಲವನ್ನು ಪಡೆಯುತ್ತೀರಿ.
• ಈ ಸಮಯವು ನಿಮಗೆ ವರದಾನಕ್ಕಿಂತ ಕಡಿಮೆಯಾಗೋದಿಲ್ಲ.

46

ವೃಷಭ ರಾಶಿ- 
• ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ.
• ಹಣವು ಲಾಭದಾಯಕವಾಗಿರಲಿದೆ.
• ಆಧ್ಯಾತ್ಮಿಕ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಲು ಅವಕಾಶವಿರುತ್ತದೆ.
• ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ ಕಂಡುಬರುವುದು.
• ವೈವಾಹಿಕ ಜೀವನವು ಸಂತೋಷಕರವಾಗಿರುವುದು(Happy married life).
• ಹೊಸ ವಾಹನ ಅಥವಾ ಮನೆಯನ್ನು ಖರೀದಿಸುವ ಅವಕಾಶ ಸಹ ಪಡೆಯುವಿರಿ.
• ನೀವು ಕಾರ್ಯಗಳಲ್ಲಿ ಯಶಸ್ಸನ್ನು ಪಡೆಯುವಿರಿ.

56

ಮಿಥುನ ರಾಶಿ
• ವ್ಯವಹಾರದಲ್ಲಿ ಲಾಭವಿರಲಿದೆ, ಇದು ಆರ್ಥಿಕತೆಯನ್ನು ಬಲಪಡಿಸುತ್ತೆ.
• ಅದೃಷ್ಟವು(Luck) ಸಂಪೂರ್ಣ ಬೆಂಬಲವನ್ನು ಪಡೆಯುತ್ತೆ.
• ಮೀನ ರಾಶಿಯವರಿಗೆ ಈ ಸಮಯವು ವರದಾನವಾಗಲಿದೆ.
• ವೈವಾಹಿಕ ಜೀವನ ಆನಂದದಿಂದಿರಲಿದೆ.
• ಕುಟುಂಬ ಸದಸ್ಯರಿಗೆ ಬೆಂಬಲ ಸಿಗಲಿದೆ.
• ನೀವು ಸಾಕಷ್ಟು ಗೌರವವನ್ನು ಪಡೆಯುತ್ತೀರಿ.
• ಸ್ಥಾನ ಮತ್ತು ಪ್ರತಿಷ್ಠೆ ಹೆಚ್ಚಾಗುವ ಸಾಧ್ಯತೆಗಳಿವೆ.

66

ಧನು ರಾಶಿ- 
• ಆರ್ಥಿಕ ಲಾಭಗಳು ಇರಲಿದೆ, ಅದು ಆರ್ಥಿಕತೆಯನ್ನು ಬಲಪಡಿಸುತ್ತೆ.
• ಗೌರವ(Respect) ಮತ್ತು ಪ್ರತಿಷ್ಠೆ ಹೆಚ್ಚಾಗುತ್ತೆ.
• ಉದ್ಯೋಗ ಮತ್ತು ವ್ಯವಹಾರದಲ್ಲಿ ಲಾಭ ಪಡೆಯುವ ಸಾಧ್ಯತೆ ಇದೆ.
• ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಜನರು ಶುಭ ಫಲಿತಾಂಶಗಳನ್ನು ಪಡೆಯುತ್ತಾರೆ.
• ವೈವಾಹಿಕ ಜೀವನವು ಸಂತೋಷಕರವಾಗಿರಲಿದೆ.
• ಕ್ಷೇತ್ರದ ಪ್ರತಿಯೊಬ್ಬರೂ ನಿಮ್ಮ ಕೆಲಸವನ್ನು ಮೆಚ್ಚುತ್ತಾರೆ.
• ನೀವು ಕುಟುಂಬ ಸದಸ್ಯರಿಂದ ಬೆಂಬಲವನ್ನು ಪಡೆಯುತ್ತೀರಿ.

Read more Photos on
click me!

Recommended Stories