ಚೈತ್ರ ಮಾಸದ ಕೃಷ್ಣ ಪಕ್ಷದಲ್ಲಿ ಅಮವಾಸ್ಯೆ ತಿಥಿ ಇಂದು ಮೇ 7 ರಂದು ಪ್ರಾರಂಭವಾಗಿ ನಾಳೆ ಮೇ 8 ರಂದು ಕೊನೆಗೊಳ್ಳಲಿದೆ. ಕಾಕತಾಳೀಯವೆಂಬಂತೆ ಈ ಅಮಾವಾಸ್ಯೆಯಂದು ಮೂರು ಶುಭ ರಾಜಯೋಗಗಳು ಕೂಡಿಬಂದಿವೆ. ಮೇ 8 ರಂದು ಸರ್ವಾರ್ಥ ಸಿದ್ಧಿ ಯೋಗ, ಸೌಭಾಗ್ಯ ಯೋಗ ಮತ್ತು ಶೋಭಾನ ಯೋಗ ಒಟ್ಟಿಗೆ ಬಂದಿವೆ. ವೈದಿಕ ಜ್ಯೋತಿಷ್ಯದ ಪ್ರಕಾರ, ಈ ಮೂರು ಯೋಗಗಳು ಮೂರು ರಾಶಿಚಕ್ರ ಚಿಹ್ನೆಗಳ ಸಮೃದ್ಧಿಯ ಸಾಧನವಾಗಿರಬಹುದು.