ಶನಿ ನೇರ ಚಲನೆ: ಈ 5 ರಾಶಿಗಳ ಜನರ ಬದುಕು ಬಂಗಾರ..ಅದೃಷ್ಟವೋ ಅದೃಷ್ಟ..

Published : Sep 09, 2023, 10:30 AM IST

ಗ್ರಹಗಳ ತೀರ್ಪುಗಾರನಾದ ಶನಿ ದೇವ ಪ್ರಸ್ತುತ ಹಿಮ್ಮುಖ ಸ್ಥಿತಿಯಲ್ಲಿ ತನ್ನದೇ ಆದ ಕುಂಭ ರಾಶಿಯಲ್ಲಿ ಚಲಿಸುತ್ತಿದ್ದಾನೆ. 12 ರಾಶಿಗಳ ಮೇಲೆ ಶನಿಯ ಬದಲಾವಣೆ ಪ್ರಭಾವವಿರುತ್ತದೆ. ನವೆಂಬರ್‌ 4 ರಂದು ಶನಿಯು ನೇರವಾಗುವುದರಿಂದ ಈಗ ಯಾವ ರಾಶಿಗೆ ಲಾಭವಾಗಲಿದೆ ಎಂದು ತಿಳಿಯಿರಿ.

PREV
15
ಶನಿ ನೇರ ಚಲನೆ: ಈ 5 ರಾಶಿಗಳ ಜನರ ಬದುಕು ಬಂಗಾರ..ಅದೃಷ್ಟವೋ ಅದೃಷ್ಟ..

ಈ ಅವಧಿಯಲ್ಲಿ ಮೇಷ ರಾಶಿಯವರಿಗೆ  ತುಂಬಾ ಶುಭಕರವಾಗಿರುತ್ತದೆ. ನಿಮ್ಮ ಗೌರವ ಹೆಚ್ಚಾಗುತ್ತದೆ.ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ.. ದೀರ್ಘಕಾಲದಿಂದ ಬಾಕಿ ಉಳಿದಿರುವ ಹಣವನ್ನು ಮರಳಿ ಪಡೆಯುವ ಸಾಧ್ಯತೆಯೂ ಇದೆ.

25

ನಿಮ್ಮ ಮನೆಗೆ ಸಂತೋಷ ಮತ್ತು ಸಮೃದ್ದಿ ಬರಲಿದೆ. ಹಣಕಾಸಿನ ವಿಷಯಗಳು ಸುಧಾರಿಸಬಹುದು. ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಕುಟುಂಬದೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವಿರಿ.
 

35

ಮಿಥನ ರಾಶಿಯವರಿಗೆ ಅನಿರೀಕ್ಷಿತ ಆರ್ಥಿಕ ಲಾಭಗಳು ಬರಲಿವೆ. ನೀವು ಕೆಲವು ಬಾಕಿ ಹಣವನ್ನು ಮರಳಿ ಪಡೆಯಬಹುದು. ಇದು ನಿಮ್ಮ ಆರ್ಥಿಕ ಪರಿಸ್ಥಿಯನ್ನು ಸುಧಾರಿಸುತ್ತದೆ. ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು.

45

ಕರ್ಕಾಟಕ ರಾಶಿಯ ಜನರು ತಮ್ಮ ವೃತ್ತಿಪರ ಕ್ಷೇತ್ರದಲ್ಲಿ ಹೊಸ ಅವಕಾಶಗಳನ್ನು ನಿರೀಕ್ಷಿಸಬಹುದು. ಹಣಕಾಸಿನ ಬೆಳವಣಿಗೆ ಇರಬಹುದು.

55

ಈ ಸಮಯವು ಧನು ರಾಶಿಯವರಿಗೆ ತುಂಬಾ ಶುಭಕರವಾಗಿರುತ್ತದೆ. ನೀವು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಆರ್ಥಿಕ ಲಾಭವೂ ಇರುತ್ತದೆ. ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ.
 

Read more Photos on
click me!

Recommended Stories