ಅಕ್ಟೋಬರ್‌ 30 ರಿಂದ 2024 ರವರೆಗೆ ಈ ರಾಶಿಯವರಿಗೆ ಅದೃಷ್ಟ, ಲೈಫ್​ ಜಿಂಗಾಲಾಲ

Published : Oct 21, 2023, 11:16 AM IST

ರಾಹು -ಕೇತುಗಳ ಅಶುಭ ಪರಿಣಾಮಗಳ ಬಗ್ಗೆ ಪ್ರತಿಯೋಬ್ಬರೂ ಭಯಪಡುತ್ತಾರೆ, ಆದರೆ ರಾಹು-ಕೇತುಗಳು ಕೇವಲ ಅಶುಭ ಫಲಿತಾಂಶವನ್ನು ನೀಡುವುದಿಲ್ಲ.ರಾಹು -ಕೇತು ಕೂಡ ಶುಭ ಫಲಿತಾಂಶಗಳನ್ನು ನೀಡುತ್ತವೆ.

PREV
14
ಅಕ್ಟೋಬರ್‌ 30 ರಿಂದ 2024 ರವರೆಗೆ ಈ ರಾಶಿಯವರಿಗೆ ಅದೃಷ್ಟ, ಲೈಫ್​ ಜಿಂಗಾಲಾಲ

ಅಕ್ಟೋಬರ್‌ 30 ರಂದು ರಾಹು-ಕೇತುಗಳು ತಮ್ಮ ಪಥವನ್ನು ಬದಲಾಯಿಸುತ್ತಾರೆ. ರಾಹು -ಕೇತುಗಳ ಸಂಚಾರ ಬದಲಾದ ತಕ್ಷಣ ಕೆಲವು ರಾಶಿಯವರಿಗೆ ಶುಭ ಹಾಗೂ ಅಶುಭ ಫಲ ದೊರೆಯುತ್ತದೆ.
 

24

ರಾಹು -ಕೇತುಗಳು ಕೇವಲ ಅಶುಭ ಫಲಿತಾಂಶಗಳನ್ನು ನೀಡುವುದಿಲ್ಲ ಶುಭ ಫಲಿತಾಂಶಗಳನ್ನು ನೀಡುತ್ತವೆ.ರಾಹು -ಕೇತು ನಿಧಾನವಾಗಿ ಚಲಿಸುತ್ತವೆ. ಒಂದೂವರೆ ವರ್ಷಗಳಿಗೊಮ್ಮೆ ರಾಶಿಚಕ್ರವನ್ನು ಬದಲಾಯಿಸುತ್ತವೆ.

34

ಮೇಷರಾಶಿಯವರಿಗೆ ಇದು ಉತ್ತಮ ಸಮಯ . ಆದಾಗ್ಯೂ ಯಾವುದೇ ನಿರ್ಧಾರವನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಿ . ವೃತ್ತಿ ಜೀವನದಲ್ಲಿ ಯಶಸ್ಸಿನ ಅವಕಾಶವಿರುತ್ತದೆ. ರೋಗಗಳಿಂದ ಮುಕ್ತಿ ಪಡೆಯಬಹುದು.ಕೌಟುಂಬಿಕ ನೆಮ್ಮದಿ ಹೆಚ್ಚಲಿದೆ.
 

44

 ತುಲಾ ರಾಶಿಯವರಿಗೆ ಒಳ್ಳೆಯ ಸುದ್ದಿ ಸಿಗಲಿದೆ. ಈ ತಿಂಗಳ ನಂತರ ಹಣ ಮತ್ತು ನಗದು ಕೊರತೆ ಇರುವುದಿಲ್ಲ. ದಾಂಪತ್ಯ ಜೀವನ ಸುಖಮಯವಾಗಿರುತ್ತೆ.ಸ್ಥಗಿತ ಗೊಂಡ ಕೆಲಸ ಪೂರ್ಣಗೊಳ್ಳಲಿದೆ. ಯಶಸ್ಸಿನ ವಾತಾವರಣವಿರುತ್ತದೆ. ಕೆಲಸದಲ್ಲಿ ಅವಸರ ಬೇಡ.
 

Read more Photos on
click me!

Recommended Stories