ಮೀನದಲ್ಲಿ ರಾಹು ಸಂಚಾರ, ಈ ರಾಶಿಗಳಿಗೆ ಹಣದ ಸುರಿಮಳೆ..

Published : Sep 13, 2023, 01:48 PM IST

ರಾಹು-ಕೇತು ಪ್ರತಿ 18 ತಿಂಗಳಿಗೊಮ್ಮೆ ರಾಶಿಯನ್ನು ಬದಲಾಯಿಸುತ್ತವೆ.ರಾಹು ಪ್ರಸ್ತುತ ಮೇಷ ರಾಶಿಯಲ್ಲಿದ್ದಾನೆ. ಅಕ್ಟೋಬರ್‌ನಲ್ಲಿ ಮೀನ ರಾಶಿಗೆ ಸಾಗುತ್ತಾನೆ. ರಾಹು ಸಂಚಾರವು ಎಲ್ಲಾ ರಾಶಿಗಳ ಮೇಲೆ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳನ್ನು ಬೀರುತ್ತಾನೆ.

PREV
13
ಮೀನದಲ್ಲಿ ರಾಹು ಸಂಚಾರ, ಈ ರಾಶಿಗಳಿಗೆ ಹಣದ ಸುರಿಮಳೆ..

ರಾಹು ಸಂಕ್ರಮಣದ ಪ್ರಭಾವದಿಂದ ವೃಷಭರಾಶಿಯವರಿಗೆ ಆರ್ಥಿಕ ಸ್ಥಿರತೆ ದೊರೆಯುತ್ತದೆ. ಉದ್ಯೋಗದಲ್ಲಿ ಲಾಭವಿರುತ್ತದೆ. ಸಂಪತ್ತು ಹೆಚ್ಚುತ್ತದೆ. ನಿಮ್ಮ ಸಮಸ್ಯೆಗಳು ಕೊನೆಗೊಳ್ಳುತ್ತದೆ. ಒಳ್ಳೆ ಸಮಯ ಪ್ರಾರಂಭವಾಗುತ್ತದೆ.

23

ರಾಹು ಸಂಚಾರದಿಂದ ಇವರು ಧನಾತ್ಮಕ ಪರಿಣಾಮಗಳನ್ನು ಪಡೆಯುತ್ತಾರೆ. ಅನಿರೀಕ್ಷಿತ ಆರ್ಥಿಕ ಲಾಭದ ಸಾಧ್ಯತೆಗಳಿವೆ. ನಿಮ್ಮ ವೃತ್ತಿಪರ ಜೀವನವು ಸುಗಮವಾಗಿ ಸಾಗುತ್ತದೆ. ಹೊಸ ಕೆಲಸದ ಅವಕಾಶಗಳನ್ನು ಪಡೆಯುತ್ತೀರಿ.

33

ರಾಹು ಸಂಕ್ರಮಣದ ಪ್ರಭಾವದಿಂದಾಗಿ ಮಕರ ರಾಶಿಯ ಜನರು ತಮ್ಮ ವೃತ್ತಿ ಜೀವನದಲ್ಲಿ ಹೊಸ ಅವಕಾಶಗಳನ್ನು ಪಡೆಯುತ್ತಾರೆ. ಆದಾಯದಲ್ಲಿ ಹೆಚ್ಚಳವನ್ನು ಕಾಣಬಹುದು. ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ರಾಹು ತರುತ್ತಾನೆ.

Read more Photos on
click me!

Recommended Stories