ಶ್ರಾವಣದ ಮೊದಲ ಹಬ್ಬ ನಾಗರ ಪಂಚಮಿಯ ಮಹತ್ವ ಹಾಗೂ ಮುಹೂರ್ತ

Suvarna News   | Asianet News
Published : Jul 24, 2020, 05:12 PM ISTUpdated : Jul 24, 2020, 05:25 PM IST

ಶ್ರಾವಣ ಮಾಸ ಶುರುವಾಯಿತು ಅಂದರೆ ಹಬ್ಬಗಳ ಸಾಲು. ಈ ಮಾಸದ ಮೊದಲ ಹಬ್ಬ ನಾಗರ ಪಂಚಮಿ. ಹಾವಿನ ಹಬ್ಬ. ಹಿಂದೂ ಕ್ಯಾಲೆಂಡರ್ ಪ್ರಕಾರ, ಹಾವಿನ ದೇವರಿಗೆ ಪ್ರಾರ್ಥನೆ ಸಲ್ಲಿಸಲು ಮೀಸಲಾಗಿರುವ ದಿನ ಇದು. ಇಲ್ಲಿದೆ ಹಾವಿನ ಹಬ್ಬದ ಆಚರಣೆ ಹಾಗೂ ಈ ಬಾರಿ ಮುಹೂರ್ತದ ವಿವರ.

PREV
113
ಶ್ರಾವಣದ ಮೊದಲ ಹಬ್ಬ ನಾಗರ ಪಂಚಮಿಯ ಮಹತ್ವ ಹಾಗೂ ಮುಹೂರ್ತ

ಶ್ರಾವಣ ಮಾಸದಲ್ಲಿ  ಬರುವ  ನಾಗ ಪಂಚಮಿ ಹಿಂದೂಗಳ ಶ್ರೇಷ್ಟ ಹಬ್ಬಗಳಲ್ಲಿ ಒಂದಾಗಿದೆ.

213

ಈ ವರ್ಷ, ನಾಗ ಪಂಚಮಿ ಜುಲೈ 25, 2020 ರಂದು ಶನಿವಾರ ಆಚರಿಸಲಾಗುವುದು. 

313

ಆದಾಗ್ಯೂ, ರಾಜಸ್ಥಾನ ಮತ್ತು ಗುಜರಾತಿನ ಸ್ಥಳಗಳಲ್ಲಿ, ನಾಗ್ ಪಂಚಮಿಯನ್ನು ಅದೇ ತಿಂಗಳ  ಕೃಷ್ಣ ಪಕ್ಷದಲ್ಲಿಯೂ ಆಚರಿಸುತ್ತಾರೆ.

413

ಪಂಚಮಿ ತಿಥಿ ಜುಲೈ 24, 2020 ರಂದು 06:04 PM ಪ್ರಾರಂಭವಾಗಿ  ಜುಲೈ 25, 2020 ರಂದು 03:32 PM ಕೊನೆಗೊಳ್ಳುತ್ತದೆ.

513

ನಾಗಪಂಚಮಿ ಪೂಜಾ ಮೂಹರ್ತ - 05:24 AM ರಿಂದ 08:19 AM

613

ಮಹಿಳೆಯರು ಹಾವಿನ ದೇವರನ್ನು ಅಥವಾ ನಾಗ ದೇವತೆಯನ್ನು ಪೂಜಿಸುತ್ತಾರೆ. ಹಾವಿಗೆ ಹಾಲನ್ನು ಸಹ  ಅರ್ಪಿಸುತ್ತಾರೆ.  ಇದು ಹಾವಿನ ದೇವರುಗಳಿಗೆ ಹಾಲು ಅರ್ಪಿಸುವುದನ್ನು ಸಂಕೇತಿಸುತ್ತದೆ. 

713

ಮಹಿಳೆಯರು ತಮ್ಮ ಸಹೋದರರು ಮತ್ತು ಕುಟುಂಬ ಸದಸ್ಯರ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತಾರೆ ಈ ಹಬ್ಬದಂದು.

813

ಈ ದಿನ 12 ಸರ್ಪ ದೇವರುಗಳನ್ನು ಪೂಜಿಸುವುದು  ಶುಭವೆಂದು ನಂಬಲಾಗಿದೆ.

913

ಭಕ್ತರು ಅನಂತ, ವಾಸುಕಿ, ಶೇಷ, ಪದ್ಮ, ಕಂಬಳ, ಕಾರ್ಕೋಟಕಾ, ಅಶ್ವತಾರ, ಧೃತರಾಷ್ಟ್ರ, ಶಂಖಪಾಲ, ಕಲಿಯ, ತಕ್ಷಕ ಮತ್ತು ಪಿಂಗಲಾ ದೇವರುಗಳನ್ನು ಪ್ರಾರ್ಥಿಸುತ್ತಾರೆ.

1013

ಹಾವಿನ ಹುತ್ತಗಳಿಗೆ ಆರಿಶಿನ , ಕುಂಕುಮ ಹಾಗೂ  ಹೂವುಗಳನ್ನು ಅರ್ಪಿಸಿ ಪೂಜೆ ಸಲ್ಲಿಸುವುದು ಈ ಹಬ್ಬದ ಸಾಮಾನ್ಯ ಕ್ರಮವಾಗಿದೆ.

1113

ಈ ಹಬ್ಬದ ಆಚರಣೆ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ವಿಭಿನ್ನವಾಗಿ ಕಂಡುಬರುತ್ತದೆ. ಹಬ್ಬದ ಒಂದು ದಿನ ಮೊದಲು ಅನೇಕ ಮಹಿಳೆಯರು ಉಪವಾಸ ಆಚರಿಸಿದರೆ, ಇನ್ನೂ ಕೆಲವರು ಹಬ್ಬದ ದಿನದಂದೇ  ಉಪವಾಸ ಮಾಡುತ್ತಾರೆ. ಕೆಲವು ಕಡೆ ಉಪ್ಪು ಹಾಕದ  ಆಹಾರವನ್ನು ಸೇವಿಸುತ್ತಾರೆ. 

1213

ಹಾವಿನ ದೇವರು ಅಥವಾ ಶಿವನಿಗೆ ಹಾಲು ಅಥವಾ ಖೀರಿನ  ನೇವದ್ಯ ಮಾಡಲಾಗುತ್ತದೆ.

1313

ನಮ್ಮ ಓದುಗರಿಗೆ ನಾಗರ ಪಂಚಮಿ ಶುಭಾಶಯಗಳು!

ನಮ್ಮ ಓದುಗರಿಗೆ ನಾಗರ ಪಂಚಮಿ ಶುಭಾಶಯಗಳು!

click me!

Recommended Stories