ಮಂಗಳ ಸಂಚಾರ,ಈ ರಾಶಿಗೆ ನವೆಂಬರ್‌ 16 ರವರೆಗೆ ಮುಟ್ಟಿದ್ದೆಲ್ಲಾ ಚಿನ್ನ

First Published Oct 3, 2023, 2:29 PM IST

ಮಂಗಳನು ಅಕ್ಟೋಬರ್‌ 3  ರಂದು ತುಲಾವನ್ನು ಪ್ರವೇಶಿಸಿದ್ದಾನೆ. ನವೆಂಬರ್‌ 16 ರವರೆಗೆ ಈ ರಾಶಿಯಲ್ಲಿ ಇರುತ್ತಾನೆ.ಇದರಿಂದ ಅನೇಕ ರಾಶಿಯವರ ಜೀವನ ಬದಲಾಗಲಿದೆ.

ಮಂಗಳನು ತುಲಾ ರಾಶಿಯಲ್ಲಿದ್ದಾಗ ಅದು ವ್ಯಕ್ತಿಯ ವ್ಯಕ್ತಿತ್ವ, ನಡುವಳಿಕೆ ಮತ್ತು ಜೀವನದ ಅನುಭವಗಳ ಮೇಲೆ ಪರಿಣಾಮ ಬೀರುತ್ತದೆ. 

ಕರ್ಕಾಟಕ ರಾಶಿಯವರು ಈ ಅವಧಿಯಲ್ಲಿ ಭೂಮಿ, ಕಟ್ಟಡ ಮತ್ತು ವಾಹನವನ್ನು ಖರೀದಿಸಬಹುದು.ಹೊಸ ಹೂಡಿಕೆಗೆ ಅವಕಾಶವನ್ನು ಪಡೆಯುತ್ತೀರಿ. ಕುಟುಂಬ ಸದಸ್ಯರೊಂದಿಗೆ ವಿವಾದ ಉಂಟಾಗಬಹುದು.ನಿಮ್ಮ ಸಂಹನ ಶೈಲಿ ಬಗ್ಗೆ ಗಮನ ವಿರಲಿ.

Latest Videos


ಈ ಸಂಚಾರವು ಸಿಂಹ ರಾಶಿಯವರ ಒಡಹುಟ್ಟಿದವರನ್ನು ಹತ್ತಿರ ತರಬಹುದು. ಆರ್ಥಕ ಲಾಭಕ್ಕೆ ಅವಕಾಶವಿರುತ್ತದೆ. ಹಣ ವಿಷಯದಲ್ಲಿ ಈ ಸಮಯ ಉತ್ತಮವಾಗಿದೆ. ತಾಯಿಯ ಅರೋಗ್ಯದ ಬಗ್ಗೆ ಕಾಳಜಿ ವಹಿಸಿ.
 

ಮಂಗಳ ಸಂಚಾರವು ವೃಶ್ಚಿಕ ರಾಶಿಯವರಿಗೆ ಲಾಭವನ್ನು ತರಬಹುದು. ಹಣಕಾಸಿನ ವಿಚಾರವು ಬಗೆಹರಿಯಲಿದೆ. ಆರೋಗ್ಯದ ಬಗ್ಗೆ ಎಚ್ಚರ ವಹಿಸಿ. ನೀವು ಹೊಸ ಉದ್ಯೋಗವನ್ನು ಪಡೆಯಬಹುದು.
 

ಮಂಗಳ ಗ್ರಹದ ಸಂಚಾರವು ಕನ್ಯಾ ರಾಶಿಯವರಿಗೆ ಆರ್ಥಿಕ ಲಾಭವನ್ನು ನೀಡುತ್ತದೆ. ಈ ಜನರ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಅಕಸ್ಮಾತ್ ಧನಲಾಭದಿಂದ ನಿಮ್ಮ ಸಂತೋಷಕ್ಕೆ ಮಿತಿಯೇ ಇರುವುದಿಲ್ಲ. ವೃತ್ತಿಯ ದೃಷ್ಟಿಯಿಂದಲೂ ಈ ಸಮಯ ಉತ್ತಮವಾಗಿರುತ್ತದೆ.

click me!