ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಸ್ವಲ್ಪವಾದರೂ ಅದೃಷ್ಟ ಇರಬೇಕೆಂದು ಬಯಸ್ತಾರೆ. ಆದರೆ, ಈ ದಿನಾಂಕಗಳಲ್ಲಿ ಹುಟ್ಟಿದ ಹೆಣ್ಣುಮಕ್ಕಳು ಹುಟ್ಟುತ್ತಲೇ ತಮ್ಮ ಪ್ರೀತಿಪಾತ್ರರಿಗೆ ಅದೃಷ್ಟ ತರುತ್ತಾರೆ. ಮದುವೆಯಾದ ಗಂಡನ ಜೀವನವನ್ನೂ ಸುಂದರವಾಗಿ ಬದಲಾಯಿಸಬಲ್ಲರು.
ಪ್ರತಿ ತಿಂಗಳಲ್ಲಿ 1 ರಿಂದ 30, 31 ದಿನಗಳು ಇರುತ್ತವೆ. ಆ ಪ್ರತಿ ದಿನಾಂಕಕ್ಕೂ ವಿಶೇಷವಾದ ಶಕ್ತಿ ಇರುತ್ತದೆ. ಆದರೆ, 3, 7, 11, 21, 29 ದಿನಾಂಕಗಳಲ್ಲಿ ಜನಿಸಿದವರು ಮಾತ್ರ ತುಂಬಾ ಶುಭವನ್ನು ತರುತ್ತಾರೆ. ಮುಖ್ಯವಾಗಿ ಹೆಣ್ಣುಮಕ್ಕಳು.. ಮನೆಯೊಳಗೆ ಪಾಸಿಟಿವಿಟಿಯನ್ನು ತರುತ್ತಾರೆ. ತಂದೆ ತಾಯಿಗೆ ಅದೃಷ್ಟವನ್ನು ತರುತ್ತಾರೆ.