‘ಗೋಲ್ಡನ್‌ ಟೆಂಪಲ್‌’ ಆದ ಕುದ್ರೋಳಿ ಕ್ಷೇತ್ರ, ನ್ಯೂ ಲುಕ್‌ನಲ್ಲಿ ಫುಲ್ ಮಿಂಚಿಂಗ್‌

First Published Feb 21, 2020, 2:51 PM IST

ಕುದ್ರೋಳಿ ಶ್ರೀ ಗೋಕರ್ಣನಾಥ ದೇವಾಲಯ ಇದೀಗ ‘ಗೋಲ್ಡನ್‌ ಟೆಂಪಲ್‌’ ಆಗಿದೆ. ಸಂಪೂರ್ಣ ಸ್ವರ್ಣ ಬಣ್ಣದೊಂದಿಗೆ ಈ ಬಾರಿಯ ಶಿವರಾತ್ರಿ ಮಹೋತ್ಸವ ಆಚರಿಸಲು ಸಜ್ಜಾಗಿದೆ. ಇಲ್ಲಿವೆ ಬ್ಯೂಟಿಫುಲ್ ಫೋಟೋಸ್

ಶಿವರಾತ್ರಿಯ ಮೊದಲು ಇಡೀ ದೇವಾಲಯವನ್ನು ಸ್ವರ್ಣ ದೇಗುಲವನ್ನಾಗಿ ಮಾಡುವ ಆಸೆಯಿತ್ತು. ಅದೀಗ ಈಡೇರಿದೆ. ದೇವಾಲಯ ಮಾತ್ರವಲ್ಲದೆ, ಪರಿವಾರ ದೇವರ ಎಲ್ಲ ಮಂದಿರಗಳು ಕೂಡ ಸ್ವರ್ಣ ದೇಗುಲಗಳಾಗಿವೆ ಎಂದು ದೇವಾಲಯದ ನವೀಕರಣ ರೂವಾರಿ, ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ತಿಳಿಸಿದ್ದಾರೆ.
undefined
Kudroli
undefined
ಅತ್ಯಂತ ದುಬಾರಿಯಾಗಿರುವ ಚಿನ್ನದ ಬಣ್ಣದ ಸ್ಪ್ರೇ ಪೇಂಟಿಂಗ್‌ ಮೂಲಕ ಸ್ವರ್ಣ ದೇಗುಲ ಕನಸನ್ನು ಸಾಕಾರಗೊಳಿಸಲಾಗಿದೆ
undefined
ಅಮೃತಸರದಲ್ಲಿ ಗುರುನಾನಕ್‌ ಮಂದಿರ ಗೋಲ್ಡನ್‌ ಟೆಂಪಲ್‌ ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ. ಅದಲ್ಲದೆ ಚೆನ್ನೈನಲ್ಲಿ ಸ್ವಾಮೀಜಿಯೊಬ್ಬರು ನೀರಿನ ಮಧ್ಯದಲ್ಲಿ ಸ್ವರ್ಣ ಮಂದಿರವನ್ನು ನಿರ್ಮಿಸಿದ್ದಾರೆ. ಆ ಸಾಲಿನಲ್ಲಿ ಈಗ ಕುದ್ರೋಳಿ ಕ್ಷೇತ್ರ ಕೂಡ ಸೇರ್ಪಡೆಯಾಗಿದೆ.
undefined
ಕುದ್ರೋಳಿ ಗೋಕರ್ಣನಾಥ ದೇವಾಲಯದ ಮುಂದೆ ಸುಂದರವಾದ ನಂದಿ ವಿಗ್ರಹವೂ ಇದೆ.
undefined
ಶಿವರಾತ್ರಿ, ಗಣೇಶ ಚುತುರ್ಥಿ, ನಾರಾಯಣ ಜಯಂತಿಯನ್ನೂ ಇಲ್ಲಿ ಆಚರಿಸಲಾಗುತ್ತದೆ.
undefined
ದೇವಾಲಯದ ಹಳೆಯ ಚಿತ್ರ. ನಂತರದಲ್ಲಿ ಗೋಲ್ಡನ್ ಪೈಂಟಿಂಗ್‌ ಸ್ಪ್ರೇ ಮಾಡಲಾಗಿದೆ.
undefined
ಮಂಗಳೂರಿನ ಪ್ರಸಿದ್ಧ ಶಿವ ದೇವಾಲಯವಾಗಿರುವ ಇಲ್ಲಿ ಪ್ರತಿ ದಿನವೖ ಅನ್ನ ಸಂತಪ್ಣೆ ನಡೆಯುತ್ತದೆ.
undefined
click me!