2026ರ ಶನಿ ಗೋಚರ; ಮುಂದಿನ 96 ದಿನಗಳವರೆಗೆ 4 ರಾಶಿಗೆ ಹಣ ಸಂಪಾದನೆಯ ಸೂಪರ್ ಚಾನ್ಸ್

Published : Nov 14, 2026, 01:22 PM IST

2026ರ ಡಿಸೆಂಬರ್ 11ರಂದು ಶನಿಯು ತನ್ನ ಸ್ಥಾನವನ್ನು ಬದಲಾಯಿಸಲಿದ್ದು, ಫೆಬ್ರವರಿಯಲ್ಲಿ ರೇವತಿ ನಕ್ಷತ್ರವನ್ನು ಪ್ರವೇಶಿಸಲಿದ್ದಾನೆ. ಇದರಿಂದ ಮುಂದಿನ 96 ದಿನಗಳ ಕಾಲ 4 ರಾಶಿಗಳಿಗೆ ಆರ್ಥಿಕ ಸುಧಾರಣೆ ಹಾಗೂ ವೃತ್ತಿಜೀವನದಲ್ಲಿ ಅದ್ಭುತ ಲಾಭಗಳು ದೊರೆಯಲಿವೆ.

PREV
15
11ನೇ ಡಿಸೆಂಬರ್ 2026

11ನೇ ಡಿಸೆಂಬರ್ 2026ರಂದು ಶನಿಯು ನೇರವಾಗಿ ತನ್ನ ಸ್ಥಾನ ಬದಲಾಯಿಸಲಿದ್ದು, ಫೆಬ್ರವರಿಯಲ್ಲಿ ಉತ್ತರ ಭಾದ್ರಪದ ನಕ್ಷತ್ರವನ್ನು ಬಿಟ್ಟು ರೇವತಿ ನಕ್ಷತ್ರವನ್ನು ಪ್ರವೇಶಿಸುತ್ತದೆ. ಈ ಬದಲಾಗುತ್ತಿರುವ ಶನಿಯ ಚಲನೆಯು ಮುಂದಿನ 96 ದಿನಗಳಲ್ಲಿ ನಾಲ್ಕು ರಾಶಿಚಕ್ರ ಚಿಹ್ನೆಗಳಿಗೆ ಸಕಾರಾತ್ಮಕ ಫಲಿತಾಂಶಗಳನ್ನು ತರಬಹುದು. ಶನಿಯ ಈ ಚಲನೆಯು ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಆದ್ರೆ 12 ರಾಶಿಗಳ ಪೈಕಿ ನಾಲ್ಕು ರಾಶಿಗಳ ಹಣಕಾಸಿನ ಜೀವನದಲ್ಲಿ ಸಕಾರಾತ್ಮಕ ಬೆಳವಣಿಗೆಯನ್ನುಂಟು ಮಾಡಲಿದ್ದು, ಲಾಭ ಪಡೆಯುವ ಸಾಧ್ಯತೆಗಳಿವೆ.

25
ತುಲಾ ರಾಶಿ
  • ಮುಂಬರುವ ಸಮಯ ಅನುಕೂಲಕರವಾಗಿದ್ದು, ಕಠಿಣ ಪರಿಶ್ರಮಕ್ಕೆ ನಿರೀಕ್ಷಿತ ಲಾಭ ಸಿಗಲಿದೆ.
  • ವೃತ್ತಿ ಪ್ರಗತಿಗೆ ಹೊಸ ಅವಕಾಶ ಜೊತೆ ಜವಾಬ್ದಾರಿ ಹೆಚ್ಚಳ, ಹೊಸ ಉದ್ಯೋಗ ಹುಡುಕುತ್ತಿರೋರಿಗೆ ಗುಡ್‌ನ್ಯೂಸ್
  • ಆರ್ಥಿಕ ಪರಿಸ್ಥಿತಿ ಸುಧಾರಣೆ, ಕುಟುಂಬದೊಂದಿಗೆ ಸಮಯ ಕಳೆಯುತ್ತೀರಿ.
35
ಮಕರ ರಾಶಿ
  • ಈ ಸಮಯದಲ್ಲಿ ಸಮಸ್ಯೆಗಳು ಕಡಿಮೆಯಾಗಲಿದ್ದು, ನೆಮ್ಮದಿ ಜೀವನ ನಿಮ್ಮದಾಗಲಿದೆ.
  • ಹೊಸ ಉದ್ಯೋಗವಕಾಶ, ಆರ್ಥಿಕ ಪರಿಸ್ಥಿತಿ ಸುಧಾರಣೆ, ವ್ಯಾಪಾರಗಳಲ್ಲಿ ಅತ್ಯಧಿಕ ಲಾಭ
  • ಉದ್ದಿಮೆಗಳಿಗೆ ಹೊಸ ಆದಾಯದ ಮೂಲಗಳು ತೆರೆದುಕೊಳ್ಳಲಿವೆ.
  • ಹಳೆಯ ಹೂಡಿಕೆಗಳಿಂದ ಆದಾಯ ಸಿಗಲಿದೆ. ಹೊಸ ಪರಿಚಯದಿಂದಲೂ ಹಣಕಾಸಿನ ಸದೃಢತೆ
45
ಕುಂಭ ರಾಶಿ
  • ದೀರ್ಘಕಾಲದಿಂದ ಬಾಕಿ ಉಳಿದಿರೋ ಕೆಲಸಗಳು ಪೂರ್ಣಗೊಳ್ಳಲಿವೆ
  • ಹೊಸ ಉದ್ಯೋಗವಕಾಶಗಳು ಉದ್ಭವಿಸುತ್ತವೆ.
  • ಆದಾಯ ಏರಿಕೆಯಾಗಿ, ಮನಸ್ಸಿನ ಶಾಂತಿ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.
  • ಹಲವು ದಿನಗಳಿಂದ ಎದುರಾಗಿರುವ ಸಮಸ್ಯೆಗಳು ದೂರವಾಗುವ ಕಾಲ ಸನ್ನಿಹಿತ
55
ವೃಷಭ ರಾಶಿ
  • ಮೇಲಾಧಿಕಾರಿಗಳಿಂದ ಬೆಂಬಲ ಮತ್ತು ಪ್ರಶಂಸೆ
  • ಉದ್ಯಮಿಗಳ ಜೀವನದಲ್ಲಿ ಹೊಸ ಪ್ರಗತಿ
  • ದೀರ್ಘಕಾಲದಿಂದ ಸ್ಥಗಿತಗೊಂಡ ಕೆಲಸಗಳು ವೇಗ ಪಡೆದುಕೊಳ್ಳಲಿವೆ.
  • ಆದಾಯ ಹೆಚ್ಚಳವಾಗಿ ಇಡೀ ಕುಟುಂಬದ ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗಲಿದೆ

ವಿಶೇಷ ಮನವಿ: ಜ್ಯೋತಿಷ್ಯ ಲೇಖನದಲ್ಲಿ ನೀಡಲಾದ ಮಾಹಿತಿಯು ಜ್ಯೋತಿಷಿಗಳು, ಪಂಚಾಂಗ, ಧಾರ್ಮಿಕ ಗ್ರಂಥಗಳು ಮತ್ತು ನಂಬಿಕೆಗಳನ್ನು ಆಧರಿಸಿದೆ. ಈ ಮಾಹಿತಿಯನ್ನು ನಿಮಗೆ ತಲುಪಿಸುವುದು ನಮ್ಮ ಉದ್ದೇಶ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.

Read more Photos on
click me!

Recommended Stories