ನಿಮಗೂ ನಿಮ್ಮ ಕುಟುಂಬಕ್ಕೂ ಮಕರ ಸಂಕ್ರಾಂತಿಯ ಶುಭಾಶಯಗಳು. ಹಬ್ಬವು ನಿಮಗೆ ಸಂತೋಷ, ಸಮೃದ್ಧಿ ಮತ್ತು ಅದೃಷ್ಟವನ್ನು ತರಲಿ.
ಬೆಳಗುವ ಸೂರ್ಯನ ಮಾಧುರ್ಯವು ನಿಮ್ಮ ಬಾಳಿಗೆ ಬೆಳಕನ್ನು ತರಲಿ. ಆತನ ಕರುಣೆ ನಿಮಗೆ ಆರೋಗ್ಯ ತರಲಿ. ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು!
ಈ ಮಕರ ಸಂಕ್ರಾಂತಿಯು ನೀವು ಬಯಸಿದ ಎಲ್ಲವನ್ನೂ ನಿಮಗೆ ನೀಡಲಿ. ನಿಮ್ಮ ಜೀವನದಲ್ಲಿ ದುಃಖದ ಕುರುಹು ಇಲ್ಲದಿರಲಿ. ಮಕರ ಸಂಕ್ರಾಂತಿಯ ಶುಭಾಶಯಗಳು!
ಈ ಸೂರ್ಯ ಹಬ್ಬದಂದು, ಸೂರ್ಯನು ನಿಮ್ಮನ್ನು ನೋಡಿ ನಗುತ್ತಿರಲಿ ಮತ್ತು ನಿಮಗೆ ಸಾಕಷ್ಟು ಸಂತೋಷ ಮತ್ತು ಸಂಪತ್ತನ್ನು ನೀಡಲಿ. ಮಕರ ಸಂಕ್ರಾಂತಿಯ ಶುಭಾಶಯಗಳು!
ಕಹಿನೆನಪು ಮರೆಯಾಗಲಿ, ಸಿಹಿನೆನಪು ಚಿರವಾಗಲಿ, ಹೊಸ ದಿನಗಳಲ್ಲಿ ನೀವು ಕಂಡ ಕನಸೆಲ್ಲ ನನಸಾಗಲಿ.. ಸಂಕ್ರಾಂತಿ ಹಬ್ಬದ ಶುಭಾಶಯಗಳು.
Sushma Hegde