Name Brings Luck: ಈ ಅಕ್ಷರದಿಂದ ಹೆಸರು ಆರಂಭವಾಗುವ ಹುಡುಗಿಯರು ತುಂಬಾ ಅದೃಷ್ಟವಂತರು

Suvarna News   | Asianet News
Published : Jan 13, 2022, 10:28 AM IST

ಕೆಲವರು ಅದೃಷ್ಟದೊಂದಿಗೆ ಜನಿಸಿರುತ್ತಾರೆ. ಈ ಜನರು ಜೀವನದಲ್ಲಿ ಬಹಳಷ್ಟು ಪಡೆಯುತ್ತಾರೆ ಮತ್ತು ಕೆಲವೊಮ್ಮೆ ಅವರು ಅದಕ್ಕಾಗಿ ಇತರರಂತೆ ಕಷ್ಟ ಪಡಬೇಕಾಗಿಲ್ಲ. ಸಾಮಾನ್ಯವಾಗಿ ಮಗು ಹುಟ್ಟಿದಾಗ ಜ್ಯೋತಿಷಿಗಳು ಯಾವ ಅಕ್ಷರದಿಂದ ಶುರುವಾಗುವ ಹೆಸರು ಇಡಬೇಕೆಂದು ಸೂಚಿಸುತ್ತಾರೆ. ಇದು ಅವರು ಹುಟ್ಟಿದ ಸಮಯ, ಸಂದರ್ಭಕ್ಕೆ ಅನುಗುಣವಾಗಿರುತ್ತದೆ. ಅವರು ಸೂಚಿಸಿದ ಅಕ್ಷರಕ್ಕೆ ಸರಿಯಾಗಿ ಹೆಸರಿಟ್ಟಿದ್ದೀರಾ ಎಂದುಕೊಳ್ಳಿ. ಹಾಗಿದ್ದಾಗ ಮಾತ್ರ ಈ ಅಕ್ಷರಗಳಿಂದ ಶುರುವಾಗುವ ಹುಡುಗಿಯರು ಖಂಡಿತಾ ಅದೃಷ್ಟವಂತರು ಎನ್ನಬಹುದು. 

PREV
16
Name Brings Luck: ಈ ಅಕ್ಷರದಿಂದ ಹೆಸರು ಆರಂಭವಾಗುವ ಹುಡುಗಿಯರು ತುಂಬಾ ಅದೃಷ್ಟವಂತರು

ಹೆಸರಿನ ಮೊದಲ ಅಕ್ಷರ D
ಡಿ ಅಕ್ಷರದಿಂದ ಪ್ರಾರಂಭವಾಗುವ ಹುಡುಗಿಯರು ತುಂಬಾ ಅದೃಷ್ಟಶಾಲಿಗಳು(Lucky). ಅವರ ಸ್ವಭಾವವು ತುಂಬಾ ಉತ್ತಮವಾಗಿರುತ್ತದೆ. ಪ್ರತಿಯೊಬ್ಬರೂ ಅವರನ್ನು ಪ್ರೀತಿಸುತ್ತಾರೆ. ಅವರು ಉಲ್ಲಾಸ ಮತ್ತು ಪ್ರೀತಿ ಪ್ರೇಮವನ್ನು ಹೊಂದಿದ್ದಾರೆ. ಅವರು ತಮ್ಮ ಜೀವನದಲ್ಲಿ ಎಲ್ಲದರಲ್ಲೂ ಯಶಸ್ಸನ್ನು ಪಡೆಯುತ್ತಾರೆ. 

26

ಡಿ ಅಕ್ಷರದಿಂದ ಹೆಸರು ಆರಂಭವಾಗುವ ಹುಡುಗಿಯರು ಐಷಾರಾಮಿ ಜೀವನವನ್ನು ನಡೆಸುತ್ತಾರೆ. ಅವರ ಮೇಲೆ ಯಾವಾಗಲೂ ಲಕ್ಷ್ಮಿ ಮಾತೆಯ(Goddess Lakshmi) ಆಶೀರ್ವಾದ ಇರುತ್ತದೆ. ಇದರಿಂದ ಅವರ ಇಡೀ ಕುಟುಂಬವು ಸಂತೋಷದ ಜೀವನ ನಡೆಸುತ್ತದೆ.

36

ಹೆಸರಿನ ಮೊದಲ ಅಕ್ಷರ G
ಜಿ ಯೊಂದಿಗೆ ಪ್ರಾರಂಭವಾಗುವ ಹೆಸರಿನವವರು ಬಯಸಿದ ಎಲ್ಲವನ್ನೂ ಸಾಧಿಸುವ ಹುಡುಗಿಯರು. ಅವರು ಯಾವಾಗಲೂ ಸಾಕಷ್ಟು ಹಣ(Money)ವನ್ನು ಹೊಂದಿರುತ್ತಾರೆ. ಅವರು ಬಡವನನ್ನು  ಮದುವೆಯಾದರೂ, ಅವರ ಗಂಡನ ಮನೆಯನ್ನು  ಶ್ರೀಮಂತಗೊಳಿಸುತ್ತಾರೆ. 

46

ಹೆಸರಿನ ಮೊದಲ ಅಕ್ಷರ J  
J ಅಕ್ಷರದಿಂದ ಪ್ರಾರಂಭವಾಗುವ ಹುಡುಗಿಯರು ತುಂಬಾ ಸ್ನೇಹಪರರು ಮತ್ತು ಎಲ್ಲರ ಹೃದಯವನ್ನು ಗೆಲ್ಲುತ್ತಾರೆ. ಅವರು ತುಂಬಾ ದಯಾಪರರು ಮತ್ತು ತಮ್ಮ ಗಂಡನಿಗೆ ಅದೃಷ್ಟದೇವತೆಯಾಗುತ್ತಾರೆ. ಇಂತಹ ಹುಡುಗಿಯರು ಮದುವೆ(Marraige)ಯಾಗುವ ಮನೆಯಲ್ಲಿ ಎಂದಿಗೂ ಯಾವುದೇ ಸಮಸ್ಯೆಗಳು ಇರುವುದಿಲ್ಲ. 

56

ಹೆಸರಿನ ಮೊದಲ ಅಕ್ಷರ S
ಎಸ್ ಅಕ್ಷರದಿಂದ ಹೆಸರು ಪ್ರಾರಂಭವಾಗುವ ಹುಡುಗಿಯರು(Girls) ಅತ್ಯಂತ ಪರಿಶ್ರಮಿಗಳು ಮತ್ತು ಮಹತ್ವಾಕಾಂಕ್ಷೆಯುಳ್ಳವರು. ಅವರು ತಮ್ಮ ವೃತ್ತಿಜೀವನದಲ್ಲಿ ಉನ್ನತ ಸ್ಥಾನವನ್ನು ತಲುಪುತ್ತಾರೆ. ಸಾಕಷ್ಟು ಹಣ ಮತ್ತು ಗೌರವವನ್ನು ಪಡೆಯುತ್ತಾರೆ. ಅಂತಹ ಹುಡುಗಿಯರು ತಮ್ಮ ಪೋಷಕರು ಮತ್ತು ಅತ್ತೆ-ಮಾವ ಇಬ್ಬರಿಗೂ ತುಂಬಾ ಅದೃಷ್ಟವಂತರು ಎಂದು ಸಾಬೀತುಪಡಿಸುತ್ತಾರೆ. 

66

ಹೆಸರಿನ ಮೊದಲ ಅಕ್ಷರ V 
ವಿ ಅಕ್ಷರದಿಂದ ಪ್ರಾರಂಭವಾಗುವ ಹುಡುಗಿಯರು ಅತ್ಯಂತ ಅದೃಷ್ಟವಂತರು(Lucky). ಅದೇ ಸಮಯದಲ್ಲಿ, ಅವರು ಕಠಿಣ ಪರಿಶ್ರಮ, ತಾಳ್ಮೆ, ಚಿಂತನಶೀಲ ನಿರ್ಧಾರ ತೆಗೆದುಕೊಳ್ಳುವಂಥ ಗುಣಗಳನ್ನು ಹೊಂದಿದ್ದಾರೆ.  ಅವರು ರಾಣಿಯಂತೆ ಜೀವನವನ್ನು ನಡೆಸುತ್ತಾರೆ ಮತ್ತು ಇಡೀ ಕುಟುಂಬಕ್ಕೆ ತುಂಬಾ ಅದೃಷ್ಟವಂತರು ಎಂದು ಸಾಬೀತುಪಡಿಸುತ್ತಾರೆ. 

Read more Photos on
click me!

Recommended Stories