ಕನ್ಯಾ ರಾಶಿಯವರು ಯಾವುದೇ ಕೆಲಸ ಮಾಡಿದರೂ ಬೇರೆಯವರಿದ್ದರೆ ಮಾತ್ರ ಮಾಡುತ್ತಾರೆ ಎಂದುಕೊಳ್ಳುತ್ತಾರೆ. ಆದರೆ, ಒಮ್ಮೆ ಅವರು ಮುಂದಾಳತ್ವ ವಹಿಸಿದರೆ ಅವರು ದೊಡ್ಡ ಯಶಸ್ಸನ್ನು ಸಾಧಿಸುತ್ತಾರೆ. ಕನ್ಯಾ ರಾಶಿಯವರು ಕೂಡ ಸೂಪರ್ ಟ್ಯಾಲೆಂಟೆಡ್ ಆಗಿರುತ್ತಾರೆ. ಆದರೆ, ಅದನ್ನು ಹೆಚ್ಚು ಪ್ರಚಾರ ಮಾಡಲು ಬಯಸುವುದಿಲ್ಲ. ಕಷ್ಟಕರವಾದ ಕೆಲಸಗಳನ್ನು ಸಹ ಸಾಧಿಸಬಹುದು.