4ನೇ ತಾರೀಕು ಹುಟ್ಟಿದವರು ಕುಟುಂಬದ ಬಗ್ಗೆ ತುಂಬಾ ಪ್ರೀತಿ, ಕಾಳಜಿ ಹೊಂದಿರುತ್ತಾರೆ. ಕುಟುಂಬ ಸದಸ್ಯರನ್ನು ಖುಷಿಯಾಗಿಡಲು ಏನು ಬೇಕಾದ್ರೂ ಮಾಡಲು ಸಿದ್ಧರಿರುತ್ತಾರೆ. ಇವರು ರೋಮ್ಯಾಂಟಿಕ್ ಆಗಿರದಿದ್ದರೂ, ಜೀವನ ಸಂಗಾತಿಗೆ ನಿಷ್ಠೆ, ಗೌರವ, ನಂಬಿಕೆ ತೋರಿಸುವುದರಲ್ಲಿ ಮುಂದಿರುತ್ತಾರೆ. ಆದರೆ ಕೆಲವೊಮ್ಮೆ ಕೋಪ ಸಂಬಂಧಗಳ ಮೇಲೆ ಪರಿಣಾಮ ಬೀರಬಹುದು.
4ನೇ ಸಂಖ್ಯೆಗೆ ಹೊಂದಿಕೊಳ್ಳುವ ಸಂಖ್ಯೆಗಳು...
ಡೆಸ್ಟಿನಿ ಸಂಖ್ಯೆ 4 – ಹೊಂದಾಣಿಕೆ
ತುಂಬಾ ಹೊಂದಿಕೊಳ್ಳುವ ಸಂಖ್ಯೆಗಳು: 1, 2, 7, 4
ಮಧ್ಯಮ ಹೊಂದಾಣಿಕೆ ಸಂಖ್ಯೆಗಳು: 5, 6, 9
ಹೊಂದಿಕೊಳ್ಳದ ಸಂಖ್ಯೆಗಳು: 3, 8