ಕ್ರಿಸ್ಮಸ್ ಸ್ಟಾರ್, ಬಣ್ಣದ ಕ್ಯಾಂಡಲ್ಸ್..! ಏನಿವುಗಳ ಅರ್ಥ..?

First Published Dec 23, 2020, 10:21 AM IST

ಕ್ರಿಸ್ಮಸ್ ಸಂಭ್ರಾಮಾಚರಣೆ ಆರಂಭವಾಗಿದೆ. ಹಬ್ಬದ ತಯಾರಿ ಈಗಾಗಲೇ ಶುರುವಾಗಿದೆ. ಹಬ್ಬದ ಸಂದರ್ಭದಲ್ಲಿ ಆಚರಿಸುವ ಅನುಸರಿಸುವ ಕೆಲವು ವಿಚಾರಗಳ ಅರ್ಥವನೇನೆಂದು ನೋಡೋಣ.

ಕ್ರಿಸ್ಮಸ್ ಸ್ಟಾರ್: ಹಸಿರಾದ ಕ್ರಿಸ್ಮಸ್ ಟ್ರೀ ತುತ್ತ ತುದಿಯಲ್ಲಿ ಸುಂದರವಾಗಿ ನಕ್ಷತ್ರವೊಂದನ್ನು ಜೋಡಿಸಲಾಗುತ್ತದೆ. ಇದರ ಅರ್ಥವೇನು ಗೊತ್ತಾ..?
undefined
ಏಸು ಕ್ರಿಸ್ತ ಹುಟ್ಟಿದ ದಿನ ಆಕಾಶದಲ್ಲಿ ಕಾಣಿಸಿಕೊಂಡ ಪ್ರಕಾಶಮಾನವಾದ ನಕ್ಷತ್ರವನ್ನು ಪ್ರತಿಬಿಂಬಿಸಿ ಈ ರೀತಿ ನಕ್ಷತ್ರ ತಯಾರಿಸಿ ಜೋಡಿಸಲಾಗುತ್ತದೆ.
undefined

Latest Videos


ಗಿಫ್ಟ್: ಉಡುಗೊರೆ ನೀಡುವ ಹಬ್ಬ ಕ್ರಿಸ್ಮಸ್. ಆ ದಿನ ಬೇಬಿ ಜೀಸಸ್‌ನನ್ನು ಭೇಟಿಯಾಗಲು ಬಂದ ವ್ಯಕ್ತಿ ಚಂದದ ಉಡುಗೊರೆ, ಚಿನ್ನ ಸುಗಂಧದ್ರವ್ಯವನ್ನೂ ನೀಡಿರುತ್ತಾರೆ.
undefined
ಇದರ ಪ್ರತೀಕವಾಗಿ ಹಬ್ಬದ ಆಚರಣೆ ಸಂದರ್ಭ ಉಡುಗೊರೆಗಳನ್ನು ನೀಡಲಾಗುತ್ತದೆ.
undefined
ಲೈಟ್ & ಕ್ಯಾಂಡಲ್: ಲೈಟ್, ಕ್ಯಾಂಡಲ್‌ಗಳು ಜೀಸಸ್ ಜಗತ್ತಿನ ಬೆಳಕು ಎಂಬುದನ್ನು ಸಾರುತ್ತದೆ. ಹಾಗೆ ಇತತರ ಬಾಳಲ್ಲಿ ಬೆಳಕಾಗಬೇಕೆಂಬ ಅರ್ಥವೂ ಇದೆ.
undefined
ಲೈಟ್ & ಕ್ಯಾಂಡಲ್: ಲೈಟ್, ಕ್ಯಾಂಡಲ್‌ಗಳು ಜೀಸಸ್ ಜಗತ್ತಿನ ಬೆಳಕು ಎಂಬುದನ್ನು ಸಾರುತ್ತದೆ. ಹಾಗೆ ಇತತರ ಬಾಳಲ್ಲಿ ಬೆಳಕಾಗಬೇಕೆಂಬ ಅರ್ಥವೂ ಇದೆ.
undefined
ರೀತ್: ಮನೆಯ ಬಾಗಿಲಿಗೆ ತೂಗಿ ಹಾಕುವ ರೀತ್ ಅನಂತತೆಯ ಪ್ರತೀಕ. ದಿವ್ಯಶಕ್ತಿಗಳನ್ನು ಮನೆಗೆ ಸ್ವಾಗತಿಸಿ ಮನೆಯಲ್ಲಿ ಸುಖಶಾಂತಿ ನೆಲೆಸಲಿ ಎಂದು ಪ್ರಾರ್ಥಿಸುತ್ತಾರೆ.
undefined
ಹೋಲಿ ಬೆರ್ರಿ: ಇದು ಜೀಸಸ್ ಜನರಿಗಾಗಿ ಸುರಿಸಿದ ರಕ್ತದ ಪ್ರತೀಕ
undefined
ಸ್ಟಾಕಿಂಗ್ಸ್: ಇದು ಇತತರಿಗೆ ನಾವು ನೆರವಾಗಬೇಕಿರುವುದರ ಪ್ರಾಧಾನ್ಯತೆಯನ್ನು ತಿಳಿಸುತ್ತದೆ.
undefined
ಸ್ಟೋಕಿಂಗ್ ಹಿಂದಿನ ಕಥೆ: ಕಥೆಯ ಪ್ರಕಾರ ವೃದ್ಧನೊಬ್ಬ ಮೂವರು ಹೆಣ್ಮಕ್ಕಳನ್ನು ಮದುವೆ ಮಾಡಿಕೊಡಬೇಕಾಗಿದ್ದ ನೆರೆಯ ಮನೆಗೆ ಮೂರು ಚಿನ್ನದ ಬಾಲ್ ಎಸೆಯುತ್ತಾರೆ. ಅದು ಅಲ್ಲಿ ಒಣಗಲು ಇಟ್ಟಿದ ಸ್ಟಾಕಿಂಗ್ ಒಳಗೆ ಬೀಳುತ್ತದೆ. ಇದರಿಂದ ಆ ವ್ಯಕ್ತಿ ತನ್ನ ಮೂವರು ಹೆಣ್ಮಕ್ಕಳ ಮದುವೆ ಮಾಡಲು ಸಾಧ್ಯವಾಯಿತು ಎನ್ನಲಾಗುತ್ತದೆ.
undefined
click me!