ಚಾಣಕ್ಯ ನೀತಿ ಶ್ಲೋಕ
ಜಾನೀಯಾತ್ ಪ್ರೇಷಣೇ ಭೃತ್ಯಾನ್ ಬಾಂಧವಾನ್ ವ್ಯಸನಾಗಮೇ ।
ಮಿತ್ರಂ ಚಾಪತ್ತಿಕಾಲೇ ತು ಭಾರ್ಯಾಂ ಚ ವಿಭವಕ್ಷಯೇ ।।
ಅರ್ಥ- ಚಾಣಕ್ಯರ ಪ್ರಕಾರ, ಸೇವಕನ ಪರೀಕ್ಷೆ ಕೆಲಸದ ಸಮಯದಲ್ಲಿ, ಬಂಧುಗಳ ಪರೀಕ್ಷೆ ಕಷ್ಟದಲ್ಲಿ, ಮಿತ್ರನ ಪರೀಕ್ಷೆ ಸಂಕಷ್ಟದಲ್ಲಿ ಮತ್ತು ಹೆಂಡತಿಯ ಪರೀಕ್ಷೆ ದುರಾದೃಷ್ಟದ ಸಮಯದಲ್ಲಿ ಆಗುತ್ತದೆ.