ತುಲಾ ರಾಶಿಯಲ್ಲಿ ಸೂರ್ಯ -ಬುಧ ಸಂಯೋಗ , ಈ ರಾಶಿಗೆ ಕೆಲಸದಲ್ಲಿ ಬಡ್ತಿ ಗ್ಯಾರಂಟಿ..!

Published : Oct 25, 2023, 11:09 AM IST

ಪ್ರಸ್ತುತ ತುಲಾ ರಾಶಿಯಲ್ಲಿ ಕೇತು ಸೂರ್ಯ ಬುಧ ಮಂಗಳ ಇದ್ದಾರೆ. ಸೂರ್ಯ ಮತ್ತು ಬುಧ ಸಂಯೋಗದಿಂದ ತುಲಾ ರಾಶಿಯಲ್ಲಿ ಬುಧಾದಿತ್ಯ ಯೋಗವು ರೂಪುಗೊಳ್ಳುತ್ತಿದೆ.  

PREV
15
ತುಲಾ ರಾಶಿಯಲ್ಲಿ ಸೂರ್ಯ -ಬುಧ ಸಂಯೋಗ , ಈ ರಾಶಿಗೆ ಕೆಲಸದಲ್ಲಿ ಬಡ್ತಿ ಗ್ಯಾರಂಟಿ..!

ಗ್ರಹಗಳ ಸಂಯೋಗದಿಂದ ಅನೇಕ ಮಂಗಳಕರ ರಾಜಯೋಗವು ರೂಪುಗೊಳ್ಳುತ್ತದೆ. ಪ್ರಸ್ತುತ ಗ್ರಹಗಳ ರಾಜಕುಮಾರ ಬುಧ ಮತ್ತು ಗ್ರಹಗಳ ರಾಜ ಸೂರ್ಯನು ತುಲಾ ರಾಶಿಯಲ್ಲಿದ್ದಾರೆ.
 

25

ಸೂರ್ಯ ಮತ್ತು ಬುಧ ಸಂಯೋಗದಿಂದಾಗಿ ತುಲಾ ರಾಶಿಯಲ್ಲಿ ಬುಧಾದಿತ್ಯ ರಾಜಯೋಗದ ಶುಭ ಸಂಯೋಜನೆಯು ರೂಪುಗೊಳ್ಳುತ್ತಿದೆ.ಜ್ಯೋತಿಷ್ಯದಲ್ಲಿ ಬುಧಾದಿತ್ಯ ರಾಜಯೋಗವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.
 

35

ಸೂರ್ಯ ಮತ್ತು ಬುಧದ ಸಂಯೋಗವು ಮಿಥನ ರಾಶಿಯವರಿಗೆ ಮಂಗಳಕರವಾಗಿರುತ್ತದೆ. ಕುಟುಂಬದಲ್ಲಿ ಶಾಂತಿ ನೆಲೆಸುತ್ತದೆ. ಜೀವನದಲ್ಲಿ ಧನಾತ್ಮಕ ಬದಲಾವಣೆಗಳಾಗುತ್ತವೆ. ಬುಧಾದಿತ್ಯ ರಾಜಯೋಗದ ಪ್ರಭಾವದಿಂದ ಸಾಂಸಾರಿಕ ಸುಖ ಪ್ರಾಪ್ತಿಯಾಗುತ್ತದೆ.
 

45

ಸಿಂಹ ರಾಶಿಯ ಜನರು ಬುಧಾದಿತ್ಯ ರಾಜಯೋಗದ ಪ್ರಭಾವದಿಂದ ಆರ್ಥಿಕ ಸಮೃದ್ದಿಯನ್ನು ಪಡೆಯುತ್ತಾರೆ ಮತ್ತು ಅವರ ಯಶಸ್ಸಿಸ ಸಾಧ್ಯತೆಗಳು ಹೆಚ್ಚಾಗಬಹುದು. ನಿಮ್ಮ ಮಾತಿನಿಂದಲೇ ಜನರು ನಿಮ್ಮತ್ತ ಆಕರ್ಷಿತರಾಗುತ್ತಾರೆ.

55

ಬುಧಾದಿತ್ಯ ರಾಜಯೋಗವು ಧನು ರಾಶಿಯವರಿಗೆ ತುಂಬಾ ಶುಭಕರವಾಗಿರಲಿದೆ. ವ್ಯಾಪಾರದಲ್ಲಿ ಲಾಭವನ್ನು ಗಳಿಸಬಹುದು.ರಾಜಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಈ ಸಮಯವು ಉತ್ತಮವಾಗಿರುತ್ತದೆ. ಎಕೆಂದರೆ ಯಶಸ್ಸಿನ ಸಾಧ್ಯತೆಗಳು ಹೆಚ್ಚುತ್ತಿವೆ.
 

Read more Photos on
click me!

Recommended Stories