ಶ್ರೀರಾಮುಲು ಮಗಳ ಮದುವೆಗೆ ಬೆಂಗಳೂರು ಅರಮನೆ ಮೈದಾನ ಸಿಂಗಾರಗೊಳ್ಳುತ್ತಿದೆ. ಮದುಮಗಳ ಮೇಕಪ್ ಗಾಗಿ ಮದುವೆ ಸಂದರ್ಭ ದೀಪಿಕಾ ಪಡುಕೋಣೆ ಅವರನ್ನು ಅಲಂಕಾರ ಮಾಡಿದ್ದವರೇ ಶ್ರೀರಾಮುಲು ಪುತ್ರಿಯನ್ನು ಸಿಂಗರಿಸಲಿದ್ದಾರೆ. ಅವರ ಬಗ್ಗೆ ಒಂದಿಷ್ಟು ವಿವರ ಇಲ್ಲಿದೆ. ಮೇಕಪ್ ಆರ್ಟಿಸ್ಟ್ ಸಂಧ್ಯಾ ಶೇಖರ್ ಬಾಲಿವುಡ್ ನಟಿಯರಿಗೂ ಚಿರಪರಿಚಿತ ಮೊದಲು ಫೈನಾನ್ಸ್ ವಿಚಾರದಲ್ಲಿ ಕೆಲಸ ಮಾಡಿದವರು 2009ರಲ್ಲಿ ಮೇಕ್ ಅಪ್ ಕೇರಿಯರ್ ಸ್ಟಾರ್ಟ್ ಮಾಡಿದರು. ಪ್ರಮುಖ ಮ್ಯಾಗಜೀನ್ ಗಳಿಗೂ ಇವರು ಬೇಕು. ಜಿಕ್ಯೂ, ಮಾರಿಯಾ ಕ್ಲಾರೆ ಮ್ಯಾಗಜೀನ್ ಆರ್ಟಿಸ್ಟ್ ಗಳಿಗೂ ಇವರೆ ಮೇನ್ ಮೇಕಪ್ ವುಮೆನ್ ದೀಪಿಕಾ ಪಡುಕೋಣೆ ಅಲ್ಲದೇ ಕತ್ರೀನಾ ಕೈಫ್, ಅನುಷ್ಕಾ ಶರ್ಮಾ, ಕಂಗನಾ, ಪರಿಣಿತಿ ಇವರ ಗ್ರಾಹಕರು ಮೇಕ್ ಅಪ್ ಪ್ರಪಂಚದಲ್ಲಿಯೇ ಹೊಸತನ ತಂದವರು. ಇದೀಗ ಶ್ರೀರಾಮುಲು ಮಗಳ ಮದುವೆಗೆ ಇವರೇ ಮೇಕಪ್ ಆರ್ಟಿಸ್ಟ್ ಆಗಿ ಬರುತ್ತಿದ್ದಾರೆ. minister-sriramulu-daughter marriage makeup artist sandhyashekar ರಾಮುಲು ಮಗಳ ಮೇಕಪ್‌ಗಾಗಿ ದೀಪಿಕಾ ಕಳುಹಿಸಿಕೊಟ್ಟ 'ಅಲಂಕಾರಾಸ್ತ್ರ' ಶ್ರೀರಾಮುಲು ಮಗಳ ಮದುವೆಗೆ ಬೆಂಗಳೂರು ಅರಮನೆ ಮೈದಾನ ಸಿಂಗಾರಗೊಳ್ಳುತ್ತಿದೆ. ಮದುಮಗಳ ಮೇಕಪ್ ಗಾಗಿ ಮದುವೆ ಸಂದರ್ಭ ದೀಪಿಕಾ ಪಡುಕೋಣೆ ಅವರನ್ನು ಅಲಂಕಾರ ಮಾಡಿದ್ದವರೇ ಶ್ರೀರಾಮುಲು ಪುತ್ರಿಯನ್ನು ಸಿಂಗರಿಸಲಿದ್ದಾರೆ. ಅವರ ಬಗ್ಗೆ ಒಂದಿಷ್ಟು ವಿವರ ಇಲ್ಲಿದೆ.