ಎಲುಬುಗಳ ಕೀಲುಗಳಲ್ಲಿನ ದ್ರವದಲ್ಲಿನ ಗುಳ್ಳೆಗಳಿಂದ ಬೆರಳು ಬಗ್ಗಿಸಿದಾಗ ಶಬ್ದ ಬರುತ್ತದೆ. ಕೀಲುಗಳಲ್ಲಿ ರೂಪುಗೊಂಡ ಗುಳ್ಳೆಗಳು ಒಮ್ಮೆ ಸಿಡಿದ ನಂತರ ಮತ್ತೆ ಗುಳ್ಳೆಗಳು ರೂಪುಗೊಳ್ಳಲು 15 ರಿಂದ 20 ನಿಮಿಷಗಳು ಬೇಕಾಗುತ್ತದೆ.