IAS ಇಂಟರ್ ವ್ಯೂ: ಡಿವೋರ್ಸ್ ಮಾಡಲು ಮುಖ್ಯ ಕಾರಣವೇನು?
First Published | Oct 10, 2020, 6:55 PM ISTಲಾಕ್ ಡೌನ್ ಕಾರಣ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (ಯುಪಿಎಸ್ಸಿ ಪರೀಕ್ಷೆ 2020) ಲಕ್ಷಾಂತರ ಅಭ್ಯರ್ಥಿಗಳ ಪರೀಕ್ಷೆಗಳು, ಫಲಿತಾಂಶಗಳು ಮತ್ತು ಸಂದರ್ಶನಗಳನ್ನು ತಡೆ ಹಿಡಿದಿದೆ. ಏತನ್ಮಧ್ಯೆ, ಯುಪಿಎಸ್ಸಿ ಅಭ್ಯರ್ಥಿಗಳಿಗೆ ಯುಪಿಎಸ್ಸಿ ಪರ್ಸನಾಲಿಟಿ ಟೆಸ್ಟ್ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅಂತಹ ಪರಿಸ್ಥಿತಿಯಲ್ಲಿ, ಅಭ್ಯರ್ಥಿಗಳು ಲಾಕ್ಡೌನ್ನಲ್ಲಿ ಐಎಎಸ್ ಸಂದರ್ಶನಕ್ಕೆ ಸಿದ್ಧರಾಗಬಹುದು. ಇಂಟರ್ವ್ಯೂನಲ್ಲಿ ಅಭ್ಯರ್ಥಿಯ ಮೆದುಳಿನ ಕ್ಷಮತೆ, ಜ್ಞಾಪಕ ಶಕ್ತಿ ಹಾಗೂ ಟ್ರಿಕ್ಕಿ ಪ್ರಶ್ನೆ ಬಿಡಿಸುವ ರೀತಿಯನ್ನು ನೋಡಲಾಗುತ್ತದೆ. ಅಂತಹ ಕೆಲವು ಟ್ರಿಕಿ ಪ್ರಶ್ನೆಗಳು ನಿಮಗಾಗಿ ಇಲ್ಲಿದೆ ನೋಡಿ....