ಕಿಚ್ಚ ಸುದೀಪ್ ಅವರಿಂದ ಪಿಎಚ್ ಡಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ನೆರವು
ಪ್ರಬಂಧ ಸ್ಪರ್ಧೆ ಏರ್ಪಡಿಸುವ ಮೂಲಕ ಆರ್ಥಿಕ ನೆರವು
ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ ಮೂಲಕ ಏರ್ಪಡಿಸಿದ್ದ ಸ್ಪರ್ಧೆ
ಕನ್ನಡ ಸಾಹಿತ್ಯ ನಾಡು ನುಡಿಯ ಬಗ್ಗೆ ಸ್ಪರ್ಧೆ
ಸ್ಪರ್ಧೆಯಲ್ಲಿ ಸುಮಾರು 304 ವಿದ್ಯಾರ್ಥಿಗಳು ಭಾಗವಹಿಸಿದ್ದರು
5 ಹಂತಗಳಲ್ಲಿ ನುರಿತವರಿಂದ ಮೌಲ್ಯಮಾಪನ ಮಾಡಿ ಪ್ರಶಸ್ತಿ ಘೋಷಣೆ
ಮೊದಲ ಬಹುಮಾನ 20ಸಾವಿರ, ಎರಡನೇ ಬಹುಮಾನ 10 ಸಾವಿರ, ಮೂರನೇ ಬಹುಮಾನವಾಗಿ 10 ಸಾವಿರ ಘೋಷಣೆ
ಇಂದು ರಾಜ್ಯೋತ್ಸವದ ಪ್ರಯುಕ್ತ ನಡೆದ ಬಹುಮಾನ ವಿತರಣೆ ಕಾರ್ಯಕ್ರಮ
ಕನ್ನಡ ವಿಶ್ವವಿದ್ಯಾಲಯ ಹಂಪಿಯ ಕುಲಪತಿಗಳಾದ ಡಾ ಸ ಚಿ ರಮೇಶ್ ಅವರಿಂದ ವಿಜೇತರಿಗೆ ಬಹುಮಾನ ಹಾಗೂ ಚೆಕ್ ವಿರತಣೆ
Suvarna News