ಡಿಸ್ಕ್ರಿಮಿನೇಶನ್ ವಿಚಾರದ ಬಗ್ಗೆಯೇ ನನಗೆ ಪ್ರಶ್ನೆ ಎದುರಾಗಿತ್ತು. ನಾನು ಉದಾಹರಣೆ ಸಮೇತ ವಿವರಿಸಿದೆ. ಟ್ಯ್ರಾಕ್ಟರ್ ಅಥವಾ ಲಾರಿಯ ಹಿಂದೆ ಬರೆದಿರುವ ಬರಹ ನಿಮಗೆ ಹೇಳಬಹುದು. ನಿಮ್ಮ ಕಪ್ಪುಕಣ್ಣುಗಳಲ್ಲಿ ಬಿಳಿಯ ಕೆಟ್ಟತನವಿರುತ್ತದೆ. ಅಂದರೆ ಕಪ್ಪು ವರ್ಣದ ಜನರು ಕೆಟ್ಟವರು, ಬಿಳಿ ವರ್ಣದ ಜನರು ಒಳ್ಳೆಯವರು, ಆಕರ್ಷಕರಾಗಿರುತ್ತಾರೆ ಎಂಬುದನ್ನು ನಮ್ಮ ಬಾಲಿವುಡ್ ಸಹ ಹೇಳುತ್ತಾಹೋಗುತ್ತದೆ. ಇದೇ ಕಾರಣಕ್ಕೆ ಈ ಡಿಸ್ಕ್ರಿಮಿನೇಶನ್ ಮನೆ ಮನೆಗೆ ಬಂದು ನಿಂತಿದೆ ಎಂಬ ಉತ್ತರ ನೀಡುತ್ತಾರೆ.