100ಕ್ಕೆ 100 ಅಂಕ ಪಡೆದ ವಿದ್ಯಾರ್ಥಿನಿಯ ಕನ್ನಡ ಉತ್ತರ ಪತ್ರಿಕೆ ಹೀಗಿದೆ ನೋಡಿ..

Published : Feb 23, 2020, 04:18 PM ISTUpdated : Feb 25, 2020, 11:15 AM IST

ಮಾರ್ಚ್ ಬಂದೇ ಬಿಡ್ತು. ಹಾಗೇ ಎಸ್‌ಎಸ್‌ಎಲ್‌ (10ನೇ ತರಗತಿ) ವಾರ್ಪಿಕ ಪರೀಕ್ಷೆಗಳು ಹತ್ತಿರವಾಗುತ್ತಿದ್ದು, ಪರೀಕ್ಷೆಗೆ ವಿದ್ಯಾರ್ಥಿಗಳು ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಅದರಲ್ಲೂ ಮೊನ್ನೆ ನಡೆದ ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ ವಿಜಯಪುರ ವಿದ್ಯಾರ್ಥಿನಿಯೋರ್ವಳು ಕನ್ನಡದಲ್ಲಿ 100ಕ್ಕೆ 100 ಅಂಕ ಪಡೆದು ಸೈಎನಿಸಿಕೊಂಡಿದ್ದಾಳೆ. ಇದೀಗ ವಿದ್ಯಾರ್ಥಿನಿಯ ಉತ್ತರ ಪತ್ರಿಕೆ ವೈರಲ್ ಆಗುತ್ತಿದ್ದು, ಅಕ್ಷರಗಳು ಮುತ್ತಿನಂತಿವೆ. ವಿದ್ಯಾರ್ಥಿನಿ ಆನ್ಸರ್ ಶೀಟ್‌ನ್ನ ನೀವೂ ಒಂದು ಸಲ ಚೆಕ್ ಮಾಡಿ ನೋಡಿ.

PREV
112
100ಕ್ಕೆ 100 ಅಂಕ ಪಡೆದ ವಿದ್ಯಾರ್ಥಿನಿಯ ಕನ್ನಡ ಉತ್ತರ ಪತ್ರಿಕೆ ಹೀಗಿದೆ ನೋಡಿ..
ಕನ್ನಡದಲ್ಲಿ 100ಕ್ಕೆ 100 ಅಂಕಗಳಿಸಿದ ರಕ್ಷಿತಾ ಸ.ಪ್ರಭಾಕರ. ಈ ಉತ್ತರ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

212
ವಿಜ್ಞಾನ ಹಾಗೂ ಗಣಿತದಲ್ಲಿ 100ಕ್ಕೆ 100 ಅಂಕ ತೆಗೆಯುತ್ತಾರೆ. ಆದರೆ, ಈ ಬಾಲಕಿ ಕನ್ನಡದಲ್ಲಿ ತೆಗೆದಿದ್ದು ನಿಜಕ್ಕೂ ಗ್ರೇಟ್.

312
ವಿಜಯಪುರದ ವಿಕಾಸ ಬಾಲಕ ಮತ್ತು ಇಂದಿರಾ ಬಾಲಕಿಯರ ಪ್ರೌಢ ಶಾಲೆಯ ವಿದ್ಯಾರ್ಥಿನಿ.

412
ಮುದ್ದಾದ ಅಕ್ಷರಗಳುಳ್ಳ ಉತ್ತರ ಪತ್ರಿಕೆ ವೈರಲ್ ಆಗಿದ್ದು, ನೆಟ್ಟಿಗರ ಗಮನ ಸೆಳೆದಿದೆ.

512
ಇನ್ನು ವಿದ್ಯಾರ್ಥಿನಿಯ ಮುತ್ತಿನಂತ ಅಕ್ಷರಗಳಿಗೆ ಹಾಗೂ ಉತ್ತರಕ್ಕೆ ನೆಟ್ಟಿಗರು ಭೇಷ್ ಅಂದಿದ್ದಾರೆ.

612
ಈ ಉತ್ತರ SSLC ವಿದ್ಯಾರ್ಥಿಗಳಿಗೂ ಮಾದರಿಯಾಗಿದ್ದು, ತಾವು ಹೇಗೆ ಸಿದ್ಧತೆ ನಡೆಸಬಹುದು ಎಂಬುವುದನ್ನು ತೋರಿಸಿಕೊಟ್ಟಿದೆ.

712
ಚಿತ್ತು ಕಾಟು ಇಲ್ಲದ ಉತ್ತರ ಪತ್ರಿಕೆ ನೋಡಲು ಎರಡು ಕಣ್ಣು ಸಾಲ್ಲದು.

812
ಅಲ್ಲೊಂದು, ಇಲ್ಲೊಂದು ತಪ್ಪಿದ್ದರೂ ಮುತ್ತಿನಂತೆ ಪೋಣಿಸಿದ ಅಕ್ಷರಗಳು ಹಾಗೂ ನೀಟ್‌ನೆಸ್‌ಗೆ ಭೇಷ್ ಎನ್ನಲೇಬೇಕು.

912
ಅಕ್ಷರಗಳು ಹೀಗಿದ್ದರೆ ಮೌಲ್ಯ ಮಾಪಕರನ್ನು ಇಂಪ್ರೆಸ್ ಮಾಡುವುದು ಸಹಜ.

1012
ಮುದ್ದಾದ ಅಕ್ಷರಗಳು ಬಾಲಕಿಯ ವಿಶ್ವಾಸವನ್ನು ತೋರಿಸುತ್ತದೆ.

1112
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ SSLC ಪರೀಕ್ಷೆ ವೇಳಾಪಟ್ಟಿ ಪ್ರಕಟಿಸಿದ್ದು, ಇದೇ ಮಾರ್ಚ್ 20ರಿಂದ ರಾಜ್ಯಾದ್ಯಂತ SSLC ಪರೀಕ್ಷೆಗಳು ಶುರುವಾಗಲಿವೆ

1212
SSLC ಪರೀಕ್ಷೆ ಬರೆಯುತ್ತಿರುವ ಎಲ್ಲ ಮಕ್ಕಳಿಗೂ All the Best.

click me!

Recommended Stories