ಟೈರ್‍ಗಳಲ್ಲಿ ಯಾವ ಗಾಳಿ ಹಾಕಿದ್ರೆ ಒಳ್ಳೇದು?
ಕಾರ್ ಟೈರ್‍ಗಳಲ್ಲಿ ಎರಡೂ ಚೆನ್ನಾಗಿ ಕೆಲಸ ಮಾಡುತ್ತೆ. ಆದ್ರೆ ನೈಟ್ರೋಜನ್‍ನಿಂದ ಸ್ವಲ್ಪ ಜಾಸ್ತಿ ಯೂಸ್‍ಗಳಿವೆ. ಆದ್ರೂ ಗಾಡಿಗಳನ್ನು ಯಾವಾಗಲೂ ಚೆಕ್ ಮಾಡ್ತಾನೇ ಇರೋರಿಗೆ, ಚೆನ್ನಾಗಿ ನೋಡ್ಕೋತಾನೇ ಇರೋರಿಗೆ ನಾರ್ಮಲ್ ಗಾಳಿ ಯೂಸ್ ಮಾಡೋದು ಒಳ್ಳೇದು.
ನೈಟ್ರೋಜನ್ ಜಾಸ್ತಿ ದಿನ ಪ್ರೆಷರ್ ಹಿಡಿದಿಟ್ಟುಕೊಳ್ಳುತ್ತೆ. ಇದರಿಂದ ಟೈರ್‍ಗಳು ಜಾಸ್ತಿ ಹಾಳಾಗೋದಿಲ್ಲ. ಆದ್ರೆ ನೈಟ್ರೋಜನ್ ಗ್ಯಾಸ್ ಹಾಕಿಸೋಕೆ ಪ್ರತಿ ಸಾರಿ ದುಡ್ಡು ಸ್ವಲ್ಪ ಜಾಸ್ತಿ ಖರ್ಚು ಮಾಡಬೇಕಾಗುತ್ತೆ.