ಮೈದುಂಬಿದ ಸೂಳೆಕೆರೆ ಸೊಬಗ ಕಾಣ ಬನ್ನಿ...!

First Published | Nov 5, 2019, 3:51 PM IST

ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಸೂಳೆಕೆರೆಯಲ್ಲಿ ಕನ್ನಡ ಪ್ರಭ ಸಂಪಾದಕರಾದ ರವಿ ಹೆಗ್ಡೆ ಹಾಗೂ ಪುರವಣಿ ಸಂಪಾದಕರಾದ ಗಿರೀಶ್ ರಾವ್ ಹತ್ವಾರ್ ಹಾಗೂ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ...

ದಾವಣಗೆರೆಯ ಇತಿಹಾಸ ಪ್ರಸಿದ್ಧ ಸೂಳೆಕೆರೆಯಲ್ಲಿ ದೋಣಿ ವಿಹಾರ
ವಚನಾನಂದ ಸ್ವಾಮೀಜಿಗಳೊಂದಿಗೆ ಕನ್ನಡಪ್ರಭ ಸಂಪಾದಕರಾದ ರವಿ ಹೆಗ್ಡೆ
Tap to resize

ಸೂಳೆಕೆರೆಯ ಮಂಟಪದಲ್ಲಿ ಕನ್ನಡಪ್ರಭ ಸಂಪಾದಕರಾದ ರವಿ ಹೆಗ್ಡೆ, ಪುರವಣಿ ಸಂಪಾದಕರಾದ ಗಿರೀಶ್ ರಾವ್ ಹತ್ವಾರ್
ಮೈದುಂಬಿರುವ ಸೂಳೆಕೆರೆಯ ಮಂಟಪದಲ್ಲಿ ಸ್ವಾಮೀಜಿಗಳೊಂದಿಗೆ
ಮಂಟಪದ ಮೆಟ್ಟಿಲು ಮುಟ್ಟಿರುವ ಗಂಗೆ
ಈ ಬಾರಿ ಸುರಿದ ಮಳೆಯಿಂದ ತುಂಬಿರುವ ಸೂಳೆಕೆರೆ ಸೊಬಗು
ಸ್ವಾಮೀಜಿಗಳೊಂದಿಗಿನ ಸಮಾಲೋಚನೆ

Latest Videos

click me!