ಸಂಜನಾ ಜೊತೆ ಮಸ್ತ್‌ ಮಸ್ತ್‌ ಪಾರ್ಟಿ: ಕೋಟಿ ನಾಯಿ ಒಡೆಯನಿಗೆ ಸಿಸಿಬಿ ನೋಟಿಸ್

First Published | Sep 22, 2020, 1:21 PM IST

ನಟಿ ಸಂಜನಾ ಗರ್ಲಾನಿ ಸೇರಿ ಹಲವರೊಂದಿಗೆ ಭಾರೀ ಪಾರ್ಟಿ ಮಾಡ್ತಿದ್ದ ಕೋಟಿ ಬೆಲೆಯ ನಾಯಿಯ ಒಡೆಯನಿಗೆ ಸಿಸಿಬಿ ನೋಟಿಸ್ ಕಳುಹಿಸಿದೆ. ಸಲೆಬ್ರಿಟಿ ಡಾಗ್ ಬ್ರೀಡರ್ ಸತೀಶ್ ಕಾಡಬಾಮ್ಸ್‌ಗೆ ಈಗ ಸಿಸಿಬಿ ಕಚೇರಿಗೆ ಭೇಟಿ ಕೊಟ್ಟಿದ್ದಾರೆ

ಸ್ಯಾಂಡಲ್ ವುಡ್ ಡ್ರಗ್ ಲಿಂಕ್ ಪ್ರಕರಣದಲ್ಲಿ ನಿರ್ಮಾಪಕನಿಗೆ ನೋಟಿಸ್ ಕಳುಹಿಸಲಾಗಿದೆ.
ಕೋಟಿ ಬೆಲೆಬಾಳುವ ನಾಯಿ ಮಾಲೀಕನಿಗೆ ಸಿಸಿಬಿ ಕುತ್ತು ಎದುರಾಗಿದೆ
Tap to resize

ಕೋಟಿ-ಕೋಟಿ ಮೌಲ್ಯದ ನಾಯಿ ಒಡೆಯನಿಗೆ ಸಿಸಿಬಿ ನೋಟೀಸ್ ಕಳುಹಿಸಿದೆ.
ಸತೀಶ್ ಕ್ಯಾಡಬೋಮ್ಸ್ ಗೆ ಸಿಸಿಬಿ ನೋಟಿಸ್ ಕಳಿಸಿದ್ದು, ಕೋಟಿ ನಾಯಿ ಮಾಲೀಕನಿಗೆ ಸಂಕಟ ಎದುರಾಗಿದೆ
ನಟಿ ಸಂಜನಾ, ರಾಹುಲ್, ನಿಯಾಜ್ & ಟೀಂ ಜೊತೆ ಮಸ್ತ್-ಮಸ್ತ್ ಪಾರ್ಟಿಗಳಲ್ಲಿ‌ ಭಾಗಿಯಾಗಿದ್ದ ಸತೀಶ್‌ಗೆ ಈಗ ಡ್ರಗ್ಸ್ ಸಮಸ್ಯೆ ಎದುರಾಗಿದೆ
ಡ್ರಗ್ ಕೇಸ್ ನಲ್ಲಿ ಜೈಲುಪಾಲಾಗಿರುವ ಆರೋಪಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದ ಸತೀಶ್ ಸಿಸಿಬಿ ಮುಂದೆ ಹಾಜರಾಗಿದ್ದಾರೆ
ಪಾರ್ಟಿಗಳಲ್ಲಿ ಈಗಾಗಲೇ ಬಂಧಿತರಾದ ಆರೋಪಿಗಳ ಜೊತೆ ಭಾಗಿದ್ದರು ಸತೀಶ್
ಈ ಹಿನ್ನೆಲೆ ಪೆಡ್ಲರ್ಸ್ ಕಾಂಟ್ಯಾಕ್ಟ್ ಬಗ್ಗೆ ಮಾಹಿತಿಗೆ ಸಿಸಿಬಿ ನೋಟಿಸ್ ನೀಡಿದೆ.
ನಿಮಗೂ ಬಂಧಿತರಾದ ಪೆಡ್ಲರ್ಸ್ ಗೂ ಸಂಬಂಧವಿದೆಯಾ, ವ್ಯವಹಾರವಿದೆಯಾ..? ಅನ್ನೋದರ ಬಗ್ಗೆ ಕ್ಲಾರಿಫಿಕೇಶನ್ ಬೇಕು ಎಂದು ನೋಟಿಸ್ ಕಲುಹಿಸಲಾಗಿದೆ
ಸಿಸಿಬಿ ನೋಟಿಸ್ ಹಿನ್ನೆಲೆ, ಸತೀಶ್ ಕ್ಯಾಡಬೋಮ್ಸ್ ಸದ್ಯ ಸಿಸಿಬಿ ಕಚೇರಿಗೆ ಆಗಮಿಸಿದ್ದಾರೆ.
ನಟಿ ಸಂಜನಾ ಜೊತೆಗೂ ಹಲವು ಪಾರ್ಟಿಗಳಲ್ಲಿ ಇವರು ಕಾಣಿಸಿಕೊಂಡಿದ್ದಾರೆ
ಹಲವು ಪ್ರೈವೇಟ್ ಪಾರ್ಟಿಗಳಲ್ಲಿ ಸತೀಶ್ ಸಲೆಬ್ರಿಗಳ ಜೊತೆ ಮಸ್ತ್‌ ಎಂಜಾಯ್ ಮಾಡಿರೋ ಫೊಟೋಸ್ ಅವರ ಫೇಸ್‌ಬುಕ್‌ ಖಾತೆಯಲ್ಲಿದೆ
ಇವರು ಬೆಂಗಳೂರಿನ ಪ್ರತಿಷ್ಠಿತ ಸೆಲೆಬ್ರಿಟಿ ಡಾಗ್ ಬ್ರೀಡರ್ ಆಗಿದ್ದಾರೆ
ಹಲವು ಪಾರ್ಟಿಗಳಲ್ಲಿ ಸಂಜನಾ ಜೊತೆ ತೆಗೆಸಿಕೊಂಡಿರುವ ಫೋಟೋಗಳಲ್ಲಿ ಇವರು ಪರಸ್ಪರ ಕ್ಲೋಸ್ ಇದ್ದರೆನ್ನುವುದು ತಿಳಿದುಬರುತ್ತದೆ

Latest Videos

click me!