ಫೋಟೋಗಳು -ಮಹೇಂದ್ರ ಸಿಂಗ್ ಧೋನಿ ಪುತ್ರಿ ಜೀವಾಗೆ 6 ವರ್ಷ!

Suvarna News   | Asianet News
Published : Feb 06, 2021, 06:55 PM IST

ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಪುತ್ರಿ ಜೀವಾಗೆ 6 ವರ್ಷ. ಜೀವಾ ಧೋನಿ 06 ಫೆಬ್ರವರಿ 2015ರಂದು ದೆಹಲಿಯಲ್ಲಿ ಜನಿಸಿದಳು. ತನ್ನ ಕ್ಯುಟ್‌ನೆಸ್‌ನಿಂದ ಇಂಟರ್ನೆಟ್ ಸೆನ್ಸೇಷನ್‌ ಆಗಿದ್ದಾಳೆ ಧೋನಿ ಮಗಳು. ಮ್ಯಾಚ್‌ ಸಮಯಲ್ಲಿ ತಂದೆಯನ್ನು  ಚಿಯರ್‌ ಮಾಡುವ ಜೀವಾ ಫ್ಯಾನ್ಸ್‌ ಫೇವರೇಟ್‌.  

PREV
112
ಫೋಟೋಗಳು -ಮಹೇಂದ್ರ ಸಿಂಗ್ ಧೋನಿ ಪುತ್ರಿ ಜೀವಾಗೆ 6 ವರ್ಷ!

6 ಫೆಬ್ರವರಿ 2015ರಂದು ಧೋನಿ ತಂದೆಯಾದ ನಂತರದಿಂದ, ಅವರ ಮಗಳು ಜೀವಾ ಸೋಷಿಯಲ್ ಮೀಡಿಯಾ ಫೇವರೇಟ್‌ . 

212

ಜೀವಾ ಸಿಂಗ್ ಧೋನಿ ಹೆಸರಿನಲ್ಲಿ ಇನ್ಸ್ಟಾಗ್ರಾಮ್ ಖಾತೆಯೂ ಇದೆ, ಇದು ಅವಳ ಹುಟ್ಟಿನಿಂದ ಇಲ್ಲಿಯವರೆಗಿನ ಪೋಟೋಗಳಿವೆ ಅದರಲ್ಲಿ. 

312

ಸುಮಾರು 1.8 ಮಿಲಿಯನ್ ಫಾಲೋವರ್ಸ್‌ ಹೊಂದಿರುವ ಜೀವಾರ ಆಕೌಂಟ್‌ ಅನ್ನು ತಾಯಿ ಸಾಕ್ಷಿ ಸಿಂಗ್ ಧೋನಿ ನಿರ್ವಹಿಸುತ್ತಾರೆ.

412

ಧೋನಿ 2015ರಲ್ಲಿ ತಮ್ಮ ಮಗಳ ಜನಿಸಿದ ಸುದ್ದಿ ಕೇಳಿ ಸಾಕಷ್ಟು ಸಂತೋಷಪಟ್ಟರು, ಆದರೆ ತಮ್ಮ ದೇಶಕ್ಕಾಗಿ ಭಾರತಕ್ಕೆ ಮರಳಲಿಲ್ಲ. ಈ ಸಮಯದಲ್ಲಿ ದೇಶವು ನನಗೆ ಹೆಚ್ಚು ಮಹತ್ವದ್ದಾಗಿದೆ, ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿದ್ದರು

512

ಜೀವಾ ಹುಟ್ಟಿದಾಗ, ಧೋನಿ ಭಾರತೀಯ ನಾಯಕನಾಗಿ ವಿಶ್ವಕಪ್ ಆಡಲು ಆಸ್ಟ್ರೇಲಿಯಾಕ್ಕೆ ಹೋಗಿದ್ದರು. ಆಟದ ಮೇಲೆ ಸಂಪೂರ್ಣ ಏಕಾಗ್ರತೆ ಸಾಧಿಸಲು ಅವರು ಫೋನ್ ಸಹ ಇಟ್ಟುಕೊಳ್ಳಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಸಾಕ್ಷಿ ಮಗಳ ಜನನದ ಬಗ್ಗೆ ಸುರೇಶ್ ರೈನಾಗೆ ಸಂದೇಶ ಕಳುಹಿಸಿ, ಸುದ್ದಿಯನ್ನು ಧೋನಿಗೆ ಮುಟ್ಟಿಸಿದರು. 

612

2020ರ ಲಾಕ್‌ಡೌನ್‌ನಲ್ಲಿ  ಜೀವಾ ತನ್ನ ತಂದೆಯೊಂದಿಗೆ ರಾಂಚಿಯ ಜಮೀನಿನಲ್ಲಿ ಸಾಕಷ್ಟು ಸಮಯ ಕಳೆದರು. ಕಳೆದ ವರ್ಷ ಅವರ ಹಲವು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.  

712

ಆಗಸ್ಟ್ 15, 2020ರಂದು ನಿವೃತ್ತಿಯಾದಾಗಿನಿಂದ, ಧೋನಿ ಕುಟುಂಬಕ್ಕೆ ಪೂರ್ಣ ಸಮಯವನ್ನು ನೀಡುತ್ತಿದ್ದಾರೆ. ಐಪಿಎಲ್ ನಂತರ ಅವರು ಫ್ಯಾಮಿಲಿ ಜೊತೆ ದುಬೈ ಪ್ರವಾಸಕ್ಕೆ ಹೋಗಿದ್ದರು. ಇದಲ್ಲದೆ, ಅವರು ರಾಂಚಿಯ ಮನೆಯಲ್ಲಿ ಬಹಳ ಸಮಯದಿಂದ ಇದ್ದಾರೆ.

812

ದುಬೈನಲ್ಲಿನ ಸಾಕ್ಷಿ ಮತ್ತು ಜೀವಾರ ಹಲವಾರು ಫೋಟೋಗಳು ವೈರಲ್ ಆಗಿವೆ.  

912

ಸಾಕ್ಷಿ ಧೋನಿ ಆಗಾಗ ಜೀವಾಳ ಫೋಟೋವನ್ನು ಪೋಸ್ಟ್‌ ಮಾಡುತ್ತಾರೆ. ಇತ್ತೀಚೆಗೆ, ವೀಡಿಯೊವೊಂದು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ.

1012

ಇದರಲ್ಲಿ ಜೀವಾ ಸಾಕಷ್ಟು ತರಕಾರಿಗಳೊಂದಿಗೆ ಕುಳಿತಿದ್ದಾಳೆ. ವೀಡಿಯೊದಲ್ಲಿ ಅವುಗಳನ್ನು ಎಲ್ಲಿಂದ ತಂದಿದ್ದು ಎಂದು ಸಾಕ್ಷಿ  ಕೇಳಿದಾಗ, ಜೀವಾ  'ಮಾರುಕಟ್ಟೆಯಿಂದ' ಎಂದು ಹೇಳುತ್ತಾಳೆ. ತರಕಾರಿಗಳನ್ನು ಗುರುತಿಸುತ್ತಿರುವುದು ಕಂಡುಬರುತ್ತದೆ .

1112

ಈ ವರ್ಷ ಜೀವಾ ಕೂಡ ಬಣ್ಣದ ಜಗತ್ತಿಗೂ ಕಾಲಿಟ್ಟಿದ್ದಾಳೆ. ಅವಳು ತನ್ನ ತಂದೆಯೊಂದಿಗೆ ಬಿಸ್ಕತ್ತು ಜಾಹೀರಾತು ಶೂಟಿಂಗ್‌ನಲ್ಲಿ ಕಾಣಿಸಿಕೊಂಡಿದ್ದಾರೆ.  

1212

ಕಳೆದ ವರ್ಷ ಆಗಸ್ಟ್‌ನಲ್ಲಿ ಶೇರ್‌ ಮಾಡಿದ  ಈ ಫೋಟೋವನ್ನುನೋಡಿದ ಜನರು ಧೋನಿಯ ಮನೆಯಲ್ಲಿ ಎರಡನೇ ಮಗು ಜನಿಸಿದೆ ಎಂದು ಭಾವಿಸಿದರು. ವಾಸ್ತವವಾಗಿ, ಈ ಫೋಟೋದಲ್ಲಿ ಜೀವಾ ಹಾರ್ದಿಕ್ ಪಾಂಡ್ಯ ಅವರ ಮಗು ಜೊತೆ ಕಾಣಿಸಿಕೊಂಡಿದ್ದಳು.

click me!

Recommended Stories