ಕ್ರಿಕೆಟಿಗ ಭುವನೇಶ್ವರ್ ಕುಮಾರ್ ಕೆರಿಯರ್‌ ರೆಕಾರ್ಡ್ಸ್!

First Published Feb 6, 2021, 2:13 PM IST

ಭುವನೇಶ್ವರ್ ಕುಮಾರ್ ಟೀಮ್‌ ಇಂಡಿಯಾದ ಅತ್ಯುತ್ತಮ ಕ್ರಿಕೆಟಿಗ. ಅವರು ಇತ್ತೀಚಿನ ದಿನಗಳಲ್ಲಿ, ಎಲ್ಲಾ ಫಾರ್ಮಟ್‌ಗಳಲ್ಲಿ ಯಶಸ್ಸನ್ನು ಕಂಡಿದ್ದಾರೆ. ಉತ್ತರ ಪ್ರದೇಶದ ಈ ಫಾಸ್ಟ್‌ ಬೌಲರ್‌ ತಮ್ಮ 31ನೇ ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರ ವೃತ್ತಿ ಜೀವನದ ಕೆಲವು ದಾಖಲೆಗಳ ವಿವರ ಇಲ್ಲಿವೆ.

ಟೀಮ್‌ ಇಂಡಿಯಾದ ಸೀಮರ್, ಭುವನೇಶ್ವರ್ ಕುಮಾರ್ಇತ್ತೀಚಿನವರ್ಷದಲ್ಲಿ ಬೌಲಿಂಗ್ ಸಾಮರ್ಥ್ಯದಿಂದಾಗಿ ಸಾಕಷ್ಟು ಹೆಸರನ್ನು ಗಳಿಸಿದ್ದಾರೆ
undefined
ಎಲ್ಲಾ ಫಾರ್ಮಟ್‌ಗಳಲ್ಲೂ ಯಶಸ್ಸು ಗಳಿಸಿರುವ ಇಂಡಿಯಾದ ಈ ಫಾಸ್ಟ್‌ ಬೌಲರ್‌ ವಿಶ್ವದ ಕೆಲವು ಟಾಪ್‌ ಬ್ಯಾಟ್ಸ್‌ಮನ್‌ಗಳಿಗೆ ದುಸ್ವಪ್ನವಾಗಿದ್ದಾರೆ.
undefined
ಇದುವರೆಗೆ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅವರು ಮೂರು ಫ್ರಾಂಚೈಸಿಗಳಿಗಾಗಿ ಆಡಿದ್ದಾರೆ.
undefined
ಸನ್‌ರೈಸರ್ಸ್ ಹೈದರಾಬಾದ್ ಪರವಾಗಿ ಆಡಿ, ಸಾಕಷ್ಟು ಯಶಸ್ಸನ್ನು ಗಳಿಸಿದ್ದಾರೆ.
undefined
ಒಂಬತ್ತನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿ ಮೂರು ಅರ್ಧಶತಕಗಳನ್ನು ಗಳಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಸಾಧನೆಯನ್ನು 2014ರಲ್ಲಿ ಇಂಗ್ಲೆಂಡ್ ಪ್ರವಾಸದ ಸಮಯದಲ್ಲಿ ಮಾಡಿದ್ದರು.
undefined
2009ರ ರಜಣಿ ಟ್ರೋಫಿಯ ಸಮಯದಲ್ಲಿ, ಸಚಿನ್ ತೆಂಡೂಲ್ಕರ್ ಟೂರ್ನಿಮೆಂಟ್‌ಇತಿಹಾಸದಲ್ಲೇ ಏಕೈಕ ಬಾರಿಗೆ ಡಕ್‌ ಔಟ್‌ ಆಗಿದ್ದರು.ಭುವಿ ಅವರನ್ನು ಔಟ್ ಮಾಡಿದ ವ್ಯಕ್ತಿ ಹಾಗೂ ಇಲ್ಲಿಯವರೆಗೆ ಹಾಗೇ ಮಾಡಿದ ಏಕೈಕ ಬೌಲರ್ ಆಗಿ ಉಳಿದಿದ್ದಾರೆ.ಅವರ ಹೆಸರಿಗೆ ಇರುವ ವಿಶಿಷ್ಟ ಮತ್ತು ಗಮನಾರ್ಹ ದಾಖಲೆ ಇದು.
undefined
ಐಪಿಎಲ್‌ನಲ್ಲಿ ಭುವಿ ಈಗಾಗಲೇ ಪ್ರಮುಖ ವಿಕೆಟ್‌ ಟೇಕರ್‌ಗಳಲ್ಲಿ ಒಬ್ಬರಾಗಿದ್ದಾರೆ.
undefined
ಐಪಿಎಲ್‌ನಲ್ಲಿ ಅತಿ ಹೆಚ್ಚುವಿಕೆಟ್‌ ಪಡೆದವರ ಪಟ್ಟಿಯಲ್ಲಿ ಭುವನೇಶ್ವರ್‌ ಕುಮಾರ್‌ ಏಳನೇ ಸ್ಥಾನ ಪಡೆದಿದ್ದಾರೆ. ಐದನೇ ಅತಿ ಹೆಚ್ಚು ವಿಕೆಟ್‌ ಪಡೆದ ಭಾರತೀಯರಾಗಿದ್ದಾರೆ.
undefined
ಇದಲ್ಲದೆ, ಅವರು ಎಸ್‌ಆರ್‌ಹೆಚ್‌ನ ಟಾಪ್‌ ವಿಕೆಟ್ ಟೇಕರ್‌ ಆಗಿದ್ದಾರೆ. ಒಟ್ಟು112 ವಿಕೆಟ್ ಪಡೆದಿದ್ದಾರೆ.
undefined
click me!