Shih Tzu ಜೊತೆ ಪೋಸ್‌ ಕೊಟ್ಟಿರುವ ಚಹಲ್ ಮತ್ತು ಧನಶ್ರೀ ಫೋಟೋ ವೈರಲ್‌!

Suvarna News   | Asianet News
Published : Mar 28, 2021, 05:54 PM IST

ಟೀಮ್‌ ಇಂಡಿಯಾದ ಮುಖ್ಯ ಲೆಗ್ ಸ್ಪಿನ್ನರ್‌ಗಳಲ್ಲಿ ಒಬ್ಬರು ಯುಜ್ವೇಂದ್ರ ಚಹಲ್. ವಿಶೇಷವಾಗಿ ಸೀಮಿತ ಓವರ್‌ಗಳ ಸರ್ಕ್ಯೂಟ್‌ನಲ್ಲಿ ಚಹಲ್ ಸಖತ್‌ ಫೇಮಸ್‌. ಇವರ ಕೆರಿಯರ್‌ ಜೊತೆ ಪರ್ಸನಲ್‌ ಲೈಫ್‌ ಸಹ ಈ ದಿನಗಳಲ್ಲಿ ಹೆಡ್‌ಲೈನ್‌ ನ್ಯೂಸ್‌ನಲ್ಲಿ ಜಾಗ ಪಡೆದುಕೊಂಡಿದೆ. ಚಹಲ್ ಅವರು ಧನಶ್ರೀ ವರ್ಮಾ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಇನ್ನಷ್ಟು ಫೇಮಸ್‌ ಆಗಿದ್ದಾರೆ. ಈ ಕಪಲ್‌ ತುಂಬಾ ಅಡರೋಬಲ್‌ ಫೋಟೋ ಮತ್ತು ವೀಡಿಯೋಗಳಿಂದ ಇಂಟರ್ನೆಟ್‌ ಸೆನ್ಸೆಷನ್‌ ಆಗಿದ್ದಾರೆ. 

PREV
110
Shih Tzu ಜೊತೆ ಪೋಸ್‌ ಕೊಟ್ಟಿರುವ ಚಹಲ್ ಮತ್ತು ಧನಶ್ರೀ ಫೋಟೋ ವೈರಲ್‌!

ಟೀಮ್‌ ಇಂಡಿಯಾದ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ ವಿಶೇಷವಾಗಿ ಸೀಮಿತ ಓವರ್‌ಗಳ ವಿಭಾಗದಲ್ಲಿ ತಂಡದ ಯಶಸ್ಸಿನಲ್ಲಿ ನಿರ್ಣಾಯಕ ಪಾತ್ರವನ್ನು ಹೊಂದಿದ್ದಾರೆ.

210

ಹಾಗೇ ಚಹಲ್ ತಮ್ಮ ವೈಯಕ್ತಿಕ ಜೀವನದಿಂದಾಗಿ ಸಾಕಷ್ಟು ಸುದ್ದಿ ಮಾಡುತ್ತಿದ್ದಾರೆ. 

310

ಯೂಟ್ಯೂಬ್ ಕೋರಿಯೋಗ್ರಾಫರ್‌ ಧನಶ್ರೀ ವರ್ಮಾ ಅವರ ಜೊತೆ ವಿವಾಹವಾಗಿದ್ದಾರೆ ಚಹಲ್‌.

410

ನಿಶ್ಚಿತಾರ್ಥ ಮತ್ತು  ಮದುವೆ ನಂತರ ದಂಪತಿ ಹಲವು ಫೋಟೋಗಳನ್ನು ಒಟ್ಟಿಗೆ ಹಂಚಿಕೊಂಡಿದ್ದಾರೆ.

510

ಇತ್ತೀಚೆಗೆ ಪತ್ನಿ ಧನಶ್ರೀ ಮತ್ತು  ಪೆಟ್‌ ಡಾಗ್‌ ಜೊತೆ ಇರುವ ಪೋಟೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿಕೊಂಡು ಹಾರ್ಟ್‌ ಎಮೋಜಿ ಕ್ಯಾಪ್ಷನ್‌ ನೀಡಿದ್ದಾರೆ.

610

ಇವರ ಪೆಟ್‌ ಡಾಗ್‌ ಜೊತೆಯ ಫೋಟೋ ವೈರಲ್‌ ಆಗಿದ್ದು  ಫ್ಯಾನ್ಸ್‌ನಿಂದ ಸಖತ್‌ ಕಾಮೆಂಟ್‌ ಹಾಗೂ ಲೈಕ್‌ ಗಳಿಸಿದೆ.

710

ಇದಕ್ಕೂ ಮೊದಲು ಶಿಟ್ಜು ಬ್ರೀಡ್‌ನ ತಮ್ಮ ನಾಯಿಯೊಂದಿಗೆ ಧನಶ್ರೀ ಸಹ ಒಂದೆರಡು ಫೋಟೋಗಳನ್ನು ಹಂಚಿಕೊಂಡಿದ್ದರು.

810

ಕೆಲವು ದಿನಗಳ ಹಿಂದೆ ದಂಪತ ಮಾಲ್ಡೀವ್ಸ್‌ನಲ್ಲಿ ಸಮಯ ಕಳೆದಿದ್ದರು.

910

ಚಹಲ್‌ ಹಾಗೂ ಧನಶ್ರೀಯ ವೇಕೆಷನ್‌ ಫೋಟೋಗಳು ಸಾಕಷ್ಟು ಮೆಚ್ಚುಗೆ ಗಳಿಸಿದ್ದವು.

1010

ಹಾಲಿಡೇ ಎಂಜಾಯ್‌ ಮಾಡುತ್ತಿರುವ ಯುಜ್ವೇಂದ್ರ ಚಹಲ್ ಮತ್ತು ಧನಶ್ರೀ ವರ್ಮ.

click me!

Recommended Stories