ಭಾರತದಲ್ಲಿ ಕ್ರಿಕೆಟ್ ಕೇವಲ ಒಂದು ಕ್ರೀಡೆಯಾಗಿ ಮಾತ್ರ ಉಳಿದಿಲ್ಲ; ಇದು ಲಕ್ಷಾಂತರ ಜನರನ್ನು ಒಂದುಗೂಡಿಸಿದೆ. ಕ್ರಿಕೆಟ್ ಹೀರೋಗಳ ಮೈದಾನದಲ್ಲಿನ ಪ್ರದರ್ಶನದ ಜೊತೆ ಅವರ ವೈಯಕ್ತಿಕ ಜೀವನದ ಬಗ್ಗೆಯೂ ಅಭಿಮಾನಿಗಳು ಕುತೂಹಲವನ್ನು ಹೊಂದಿದ್ದಾರೆ. ಕ್ರಿಕೆಟಿಗರ ನೆಚ್ಚಿನ ಆಹಾರದ ಆಯ್ಕೆಯೂ ಜನರ ಕುತೂಹಲ ಕೆರಳಿಸುವ ಒಂದು ಅಂಶವಾಗಿದೆ. ಟೀಮ್ ಇಂಡಿಯಾದ ಕೆಲವು ಕ್ರಿಕೆಟಿಗರ ಫೇವರೇಟ್ ತಿಂಡಿ ತಿನಿಸು ಯಾವುದು ಗೊತ್ತಾ?
ವಿರಾಟ್ ಕೊಹ್ಲಿ: ಭಾರತ ತಂಡದ ಲೆಜೆಂಡರಿ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ದೆಹಲಿಯಲ್ಲಿ ಜನಿಸಿದವರು ಮತ್ತು ಅವರಿಗೆ ದೆಹಲಿಯ ಚೋಲೆ ಭಾತುರೆ ಸಖತ್ ಇಷ್ಷವೆಂದು ಹಲವು ಬಾರಿ ಹೇಳಿಕೊಂಡಿದ್ದಾರೆ.
211
ಎಂ ಎಸ್ ಧೋನಿ: ಕ್ಯಾಪ್ಟನ್ ಕೂಲ್ ಎಮ್ ಎಸ್. ಧೋನಿ ಅವರಿಗೆ ಪಂಜಾಬಿ ಖಾದ್ಯ ಬಟರ್ ಚಿಕನ್ ಮತ್ತು ನಾನ್ ಫೇವರೆಟ್ ಆಗಿವೆ.
311
ರವೀಂದ್ರ ಜಡೇಜಾ: ಆಲ್ ರೌಂಡರ್ ರವೀಂದ್ರ ಜಡೇಜಾ ಅವರು ದೇಸಿ ಆಹಾರವನ್ನು ಇಷ್ಷಪಡುತ್ತಾರೆ. ಇವರಿಗೆ ರಾಜ್ಮಾ ಚಾವಲ್ ಫೇವರೆಟ್.
411
Rohit Sharma
ರೋಹಿತ್ ಶರ್ಮಾ: ಟೀಂ ಇಂಡಿಯಾದ ಹಾಲಿ ನಾಯಕ ರೋಹಿತ್ ಶರ್ಮಾ ಅವರು ವಡಾ ಪಾವ್ ತಿನ್ನಲು ತುಂಬಾ ಇಷ್ಟಪಡುತ್ತಾರೆ. ಇದರ ಜೊತೆಗೆ ರೋಹಿತ್ ಜಪಾನಿನ ಫೇಮಸ್ ಖಾದ್ಯ ಸುಶಿ ಕೂಡ ಇಷ್ಷಪಡುತ್ತಾರೆ.
511
ಹಾರ್ದಿಕ್ ಪಾಂಡ್ಯ: ಟೀಮ್ ಇಂಡಿಯಾದ ಆಲ್‌ರೌಂಡರ್ ಆಟಗಾರ ಹಾರ್ದಿಕ ಪಾಂಡ್ಯ ಅವರಿಗೆ ಇಟಾಲಿಯನ್ ಡಿಶ್ ಪಿಜ್ಜಾ ಪೇವರೆಟ್ ಆಗಿದೆ.
611
Sachin Tendulkar
ಸಚಿನ್ ತೆಂಡೂಲ್ಕರ್: ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಮುಂಬೈನ ಪಾವ್ ಭಾಜಿಯೊಂದಿಗೆ ವಿಶೇಷ ಬಾಂಧವ್ಯವನ್ನು ಹೊಂದಿದ್ದಾರೆ.
711
ಯುಜ್ವೇಂದ್ರ ಚಹಾಲ್: ಟೀಮ್ ಇಂಡಿಯಾದ ಸ್ಪಿನರ್ ಯುಜ್ವೇಂದ್ರ ಚಾಹಲ್ ಅವರಿಗೆ ಪಾವ್ ಭಾಜಿ ತುಂಬಾ ಇಷ್ಷವಾದ ಖಾದ್ಯವಾಗಿದೆ.
811
ಮಹಮದ್ ಶಮಿ: ಭಾರತ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ಅವರ ನೆಚ್ಚಿನ ತಿನಿಸು ಮಟನ್ ಬಿರಿಯಾನಿ ಆಗಿದೆ ಎಂದು ವರದಿಗಳು ಹೇಳುತ್ತವೆ.
911
KL Rahul
ಕೆಎಲ್ ರಾಹುಲ್: ಟೀಮ್ ಇಂಡಿಯಾದ ಬ್ಯಾಟ್ಸ್‌ಮ್ಯಾನ್ ಮತ್ತು ವಿಕೇಟ್ ಕೀಪರ್ ಕೆಎಲ್ ರಾಹುಲ್ ಅವರು ವಿದೇಶಿ ಖಾದ್ಯ ಪಾಸ್ತಾ ಇಷ್ಷಪಡುತ್ತಾರೆ ಎನ್ನಲಾಗಿದೆ.
1011
ಶಿಖರ್ ಧವನ್: ಭಾರತದ ತಂಡದ ಓಪನರ್ ಆಗಿ ಹೆಸರು ಮಾಡಿದ ಶಿಖರ್ ಧವನ್ ಅವರಿಗೆ ತಂದೂರಿ ಚಿಕನ್ ಫೇವರೇಟ್ ಢಿಶ್ ಆಗಿದೆ.
1111
Jasprit Bumrah
ಜಸ್ಪ್ರೀತ್ ಬುಮ್ಮ್ರಾ: ಟೀಮ್ ಇಂಡಿಯಾದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರಿಗೆ ಗುಜಾರಾತಿ ತಿಂಡಿ ಡೋಕ್ಲಾ ನೆಚ್ಚಿನ ಖಾದ್ಯವಾಗಿದೆ.