ಚಹಲ್ ಸರ್ಪ್ರೈಸ್‌ ಎಂಗೇಜ್‌ಮೆಂಟ್‌: ಕುಸಿದು ಬಿದ್ದ ರೋಹಿತ್ ಶರ್ಮಾ..!

Suvarna News   | Asianet News
Published : Aug 12, 2020, 03:26 PM IST

ಟೀಂ ಇಂಡಿಯಾ ಲೆಗ್‌ ಸ್ಪಿನ್ನರ್ ಯುಜುವೇಂದ್ರ ಚಹಲ್ ತಮ್ಮ ಬಹುಕಾಲದ ಗೆಳತಿ ಧನಶ್ರೀ ವರ್ಮಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮುದ್ದಾದ ಧನಶ್ರೀ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಇನ್ನೂ ಕೆಲವು ಸೋಷಿಯಲ್ ಮೀಡಿಯಾ ಮಂದಿ ಚಹಲ್ ಜೋಡಿಯನ್ನು ಮೀಮ್ಸ್ ಮಾಡಲಾರಂಭಿಸಿದ್ದಾರೆ. ಈ ಪೈಕಿ ಚಹಲ್ ಜೋಡಿ ನೋಡಿ ರೋಹಿತ್ ಶರ್ಮಾ ಶರ್ಮಾ ನಿಂತ ಸ್ಥಳದಲ್ಲೇ ಕುಸಿದು ಬೀಳುವಂತಿರುವ ಪೋಸ್ಟ್ ಅಂತು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಮತ್ತಷ್ಟು ಮೀಮ್ಸ್‌ಗಳು ಇಲ್ಲಿವೆ ನೋಡಿ. ಕೊರೋನಾ ಸಂಕಷ್ಟದ ಕಾಲದಲ್ಲೂ ಟೀಂ ಇಂಡಿಯಾ ಸ್ಪಿನ್ನರ್ ಯುಜುವೇಂದ್ರ ಚಹಲ್ ತಮ್ಮ ಅಭಿಮಾನಿಗಳ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದ್ದಾರೆ. ಅಂದಹಾಗೆ ಚಹಲ್ ಬಹುಕಾಲದ ಗೆಳತಿಯ ಜತೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ.

PREV
17
ಚಹಲ್ ಸರ್ಪ್ರೈಸ್‌ ಎಂಗೇಜ್‌ಮೆಂಟ್‌: ಕುಸಿದು ಬಿದ್ದ ರೋಹಿತ್ ಶರ್ಮಾ..!

ಕೊರೋನಾ ಸಂಕಷ್ಟದ ಕಾಲದಲ್ಲೂ ಟೀಂ ಇಂಡಿಯಾ ಸ್ಪಿನ್ನರ್ ಯುಜುವೇಂದ್ರ ಚಹಲ್ ತಮ್ಮ ಅಭಿಮಾನಿಗಳ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದ್ದಾರೆ. ಅಂದಹಾಗೆ ಚಹಲ್ ಬಹುಕಾಲದ ಗೆಳತಿಯ ಜತೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ.

27

ಯುಜುವೇಂದ್ರ ಚಹಲ್ ಕೊರಿಯೋಗ್ರಾಫರ್ ಹಾಗೂ ಯೂಟ್ಯೂಬರ್ ಆಗಿರುವ ಧನಶ್ರೀ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಶನಿವಾರ ನಿಶ್ಚಿತಾರ್ಥ ಮಾಡಿಕೊಂಡಿರುವುದು ಸೋಷಿಯಲ್ ಮೀಡಿಯಾ ಮೂಲಕ ಗೊತ್ತಾಗಿದೆ.

37

ಧನಶ್ರೀ ಮುಂಬೈ ನಿವಾಸಿಯಾಗಿದ್ದು, ಕಳೆದ ಕೆಲವು ಸಮಯಗಳಿಂದ ಈ ಜೋಡಿ ಡೇಟಿಂಗ್ ಮಾಡಿಕೊಂಡಿದ್ದರು. 

47

ಧನಶ್ರೀ ಕೇವಲ ಯೂಟ್ಯೂಬರ್ ಮಾತ್ರವಲ್ಲದೇ ಡ್ಯಾನ್ಸ್‌ಗೆ ಸಂಬಂಧಿಸಿದಂತೆ ಯೂಟ್ಯೂಬ್ ಚಾನಲ್‌ ಇದ್ದು ಸುಮಾರು 15 ಲಕ್ಷಕ್ಕೂ ಅಧಿಕ ಮಂದಿ ಚಂದಾದಾರರಿದ್ದಾರೆ.

57

ಧನಶ್ರೀ ಬಾಲಿವುಡ್ ಹಾಡುಗಳನ್ನು ರೀಕ್ರಿಯೇಟ್ ಮಾಡುತ್ತಾರೆ. ಇದಷ್ಟೇ ಅಲ್ಲದೇ ಹಿಪ್‌ ಹಾಪ್ ಟ್ರೈನಿಂಗ್ ಕೂಡಾ ನೀಡುತ್ತಾರೆ. ತಮ್ಮ ಯೂಟ್ಯೂಬ್ ಚಾನಲ್‌ನಲ್ಲಿ ತಮ್ಮ ಡ್ಯಾನ್ಸ್ ಅಕಾಡಮಿಯ ವಿಡಿಯೋಗಳನ್ನು ಅಪ್‌ಲೋಡ್ ಮಾಡುತ್ತಾರೆ.

67

ಧನಶ್ರೀ 2014ರಲ್ಲಿ ಮುಂಬೈನ ಡಿ ವೈ ಪಾಟಿಲ್ ಡೆಂಟಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದರು.

77

ಚಹಲ್ ನಿಶ್ಚಿತಾರ್ಥಕ್ಕೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ತಂಡದ ಸಹಪಾಠಿಗಳು ಶುಭ ಕೂರಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories